Anupama Gowda Shared About Roles: ಕಿರುತೆರೆ ನಟಿ ಹಾಗೂ ನಿರೂಪಕಿ ಅನುಪಮ ಗೌಡ ಇತ್ತೀಚೆಗೆ ಹಲವಾರು ರಿಯಾಲಿಟಿ ಶೋನಲ್ಲಿ ನಿರೂಪಿಕಿಯಾಗಿ ಕಾಣಿಸಿಕೊಳ್ಳುತ್ತಿರುವರು, ಹಾಗೆಯೇ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಈ ನಟಿ ನಟನೆಯಿಂದ ದೂರ ಉಳಿಯಲು ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಹಾಗಾದ್ರೆ ಆ ಕಾರಣವೇನು?
ನನ್ನ ಜೀವನದಲ್ಲೂ ಕಾಸ್ಟಿಂಗ್ ಕೌಚ್ ಕಹಿ ಅನುಭವ ಆಗಿದೆ. ನಾನು ಎಲ್ಲವನ್ನೂ ಮೆಟ್ಟಿ ನಿಂತಿದ್ದೀನಿ. ಯಾರ ಮಾತಿಗೂ, ಯಾವ ನೆಗೆಟಿವ್ ವಿಚಾರಕ್ಕೂ ತಲೆಕೆಡಿಸಿಕೊಳ್ಳಲ್ಲ - ಜೀ ಕನ್ನಡ ನ್ಯೂಸ್ ಜೊತೆ ತಮ್ಮ ಜೀವನದ ಒಂದಷ್ಟು ಕಹಿ ಘಟನೆಗಳನ್ನು ಮೆಲಕು ಹಾಕಿದ ಸಾನ್ಯ ಅಯ್ಯರ್
ಬಿಗ್ ಬಾಸ್ ಮನೆಯಲ್ಲಿ ಆಟದ ಜೊತೆ ಪಾಠವೂ ಇರುತ್ತದೆ. ಟಾಸ್ಕ್ ಜೊತೆ ಜೊತೆಗೆ ಭಾವನೆಗಳ ಬುತ್ತಿ ಕೂಡ ಇರುತ್ತದೆ. ಸದ್ಯ ಸೈಕ್ ನವಾಜ್ ಐಶ್ವರ್ಯ ಪಿಸಿಗೆ ಪ್ರೇಮ ನಿವೇದನೆ ಮಾಡಿದ್ದು, ನವಾಜ್ ಲವ್ ಪ್ರಪೋಸ್ ಸ್ಟೈಲ್ಗೆ ಐಶು ಕರಗಿ ನೀರಾಗಿದ್ದಾರೆ. ಇದನ್ನು ನೋಡಿದ ಜನ್ರು ಸೈಕ್ ಆಗಿಬಿಟ್ಟಿದ್ದಾರೆ.
ಸದಾ ಜಟಾಪಟಿ, ಗಲಾಟೆ, ಮೋಜು ಮಸ್ತಿಯಿಂದ ಕೂಡಿರುತ್ತಿದ್ದ ಬಿಗ್ಬಾಸ್ ಮನೆಯಲ್ಲಿ ಇಂದು ಕಣ್ಣಿರ ಧಾರೆ ಉಕ್ಕಿ ಹರಿಯಿತು. ದೊಡ್ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ತಮ್ಮ ತಮ್ಮ ಅಮ್ಮಂದಿರನ್ನು ನೆನೆದು ಕಣ್ಣೀರಿಟ್ಟ ಪ್ರಸಂಗ ನಡೆಯಿತು.
18 ಕಂಟೆಸ್ಟೆಂಟ್ಸ್ಗಳ ಪೈಕಿ 9 ಜನ ಬಿಗ್ ಹೌಸ್ ಒಳಗೆ ಹೋಗಲು ಸಿದ್ಧರಾಗಿದ್ದಾರೆ. ಸಖತ್ ಡ್ಯಾನ್ಸ್, ಹಾಸ್ಯ, ಮಾತಿನ ಜೊತೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳು ತಮ್ಮ ವ್ಯಕ್ತಿತ್ವದ ಬಗ್ಗೆ ಹೇಳಿರುವ ವಿಡಿಯೋದ ಪ್ರೋಮೋ ಬಿಡುಗಡೆಯಾಗಿದ್ದರು, ಸಖತ್ ಇಂಟ್ರೆಸ್ಟಿಂಗ್ ಆಗಿದೆ.
Bigg Boss Kannada Season 9 : ಬಿಗ್ ಬಾಸ್ ಕನ್ನಡ ಓಟಿಟಿ ಮುಕ್ತಾಯವಾಯಿತು. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9 ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಬಾರಿಯ ಬಿಗ್ ಬಾಸ್ ಸೀಸನ್ 9 ಮಸಾಲಾದಾರ್ ಆಗಿರೋದಂತೂ ಪಕ್ಕಾ. ಅದಕ್ಕೆ ಕಾರಣ ಏನು ಗೊತ್ತಾ?
Bigg Boss season 9: ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನೋಡಲು ಜನರು ಕಾದು ಕುಳಿತಿರುತ್ತಾರೆ. ಬಿಗ್ ಬಾಸ್ ಸೀಸನ್ 9 ಗಾಗಿ ಪ್ರೇಕ್ಷಕರು ಕಾತುರರಾಗಿದ್ದಾರೆ. ಈ ನಡುವೆ ಬಿಗ್ ಬಾಸ್ ಸೀಸನ್ 9 ಬಗ್ಗೆ ಹೊಸ ಅಪ್ ಡೇಟ್ ಹೊರಬಿದ್ದಿದೆ. ಇದನ್ನು ಕೇಳಿ ಬಿಗ್ ಬಾಸ್ ಪ್ರಿಯರಿಗೆ ಸಂತಸವಾಗಿದೆ.
ಕನ್ನಡ ಕಿರುತೆರೆಯ ಬಹುನಿರೀಕ್ಷಿತ ರಿಯಾಲಿಟಿ ಶೋಗಳಲ್ಲಿ ‘ಬಿಗ್ ಬಾಸ್’ ಕೂಡ ಒಂದು. ಪ್ರತಿಯೊಬ್ಬರೂ ಈ ಶೋಗಾಗಿ ಕಾತರದಿಂದ ಕಾಯ್ತಿದ್ದಾರೆ. ಅದರಲ್ಲೂ ಕಳೆದ ಸೀಸನ್ ಜೂನ್ ತಿಂಗಳಲ್ಲಿ ಮುಗಿದಿತ್ತು. ‘ಮಜಾ ಭಾರತ’ದ ಮಂಜು ಪಾವಗಡ ವಿನ್ನರ್ ಆಗಿ ಹೊರಹೊಮ್ಮಿದ್ರು. ರೇಸರ್ ಅರವಿಂದ್ ಫಸ್ಟ್ ರನ್ನರ್ಅಪ್ ಸ್ಥಾನ ಗಿಟ್ಟಿಸಿಕೊಂಡ್ರೆ, ದಿವ್ಯಾ ಉರುಡುಗ ಸೆಕೆಂಡ್ ರನ್ನರ್ಅಪ್ ಆಗಿ ಮಿಂಚಿದ್ರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.