ಅವ್ರಿಬ್ರು ಸಂಬಂಧಿಕರೇ, ಮದುವೆಗೂ ಲವ್ ಮಾಡಿದ್ರ. ಕುಟುಂಬಸ್ಥರು ಒಪ್ಪದ ಕಾರಣ ಬೇರೆ ಬೇರೆ ವಿವಾಹವಾಗಿದ್ರು. ಮುಂಬೈನಲ್ಲಿದ್ದ ಆತ ಪತ್ನಿ ಬಿಟ್ಟು ಬೆಂಗಳೂರಿಗೆ ಬಂದಿದ್ದ. ಪತಿ ಬಿಟ್ಟಿದ್ದ ಮಾಜಿ ಪ್ರಿಯತಮೆ ಕೂಡ ಈತನ ಜೊತೆ ಕುಚ್ ಕುಚ್ ಶುರು ಮಾಡಿದ್ಳು. ಹೊಸವರ್ಷಕ್ಕೆ ಇನಿಯನ ಮನೆಗೆ ಹೋದವಳು ಸಿಕ್ಕಿದ್ದು ಮಾತ್ರ ಶವವಾಗಿ. ಹಾಗಾದ್ರೆ ಅಲ್ಲಿ ನಡೆದಿದ್ದು ಏನ್ ಅನ್ನೋದನ್ನ ಹೇಳ್ತಿವಿ ನೋಡಿ.
ರೇಣುಕಾಸ್ವಾಮಿ ಕೊಲೆ ಕೇಸ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ದರ್ಶನ್ ಗೆಳತಿ ಪವಿತ್ರಾಗೆ ಮೇಸೇಜ್ ಮಾಡಿದ ಅಂತ ದರ್ಶನ್ ಅಂಡ್ ರೇಣುಕಾಸ್ವಾಮಿ ಕೊಲೆ ಮಾಡಿದ್ರು ಅನ್ನೋ ಆರೋಪದ ಮೇಲೆ ಜೈಲು ಸೇರಿದ್ರು. ಅದೇ ತರ ಯಲಹಂಕ ಡಬಲ್ ಮರ್ಡರ್ ನಡೆದಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಇನ್ನೂ ಬದುಕು ಕಟ್ಟಿಕೊಳ್ಳದೆ ಅಲೆದಾಡ್ತಿರುವ ಈ ಪುಡಾಂಗು ಶಶಾಂಕ್ ಗೆ ಪ್ರೀತಿ ಪ್ರೇಮ ಬೇರೆ. ಎಷ್ಟರ ಮಟ್ಟಿಗೆ ಅಂದ್ರೆ ತನ್ನ ಏಂಜೆಲ್ ಬೇರೊಬ್ಬ ಯುವಕನ ಜೊತೆ ಮಾತಾಡಿದ್ರು ಸಹಿಸ್ಕೊತಾ ಇರ್ಲಿಲ್ಲ. ಆತನ ಇದೇ ಕೆಟ್ಟ ಮನಸ್ಥಿತಿ ಇವತ್ತು ಒಂದು ಕುಟುಂಬವೇ ನರಳಾಡುವಂತೆ ಮಾಡಿಬಿಟ್ಟಿದೆ.
ಇನ್ಸ್ಟಾಗ್ರಾಮ್ ನಲ್ಲಿ ತಮಿಳುನಾಡು ಮೂಲದ ಪರಮಶಿವಮ್ ಎಂಬಾತನ ಪರಿಚಯವಾಗಿದೆ. ಪರಿಚಯ ಸ್ನೇಹವಾಗಿ ಪ್ರೀತಿಗೆ ತಿರುಗಿತ್ತು. ಮದುವೆಯಾಗೋದಾಗಿ ಕಲರ್ ಕಲರ್ ಕಾಗೆ ಹಾರಿಸಿದ್ದ. ಆತನನ್ನ ರಾಧಿಕಾ ನಂಬಿದ್ಳು ಕೂಡ. ಮುಂದೇನಾಯ್ತು..? ಇಲ್ಲಿದೆ ಇಂಟ್ರಸ್ಟಿಂಗ್ ಸುದ್ದಿ
ಗಾಲಾಟೆ ದೊಡ್ಡ ಮಟ್ಟಕ್ಕೆ ತಲುಪಿ ದೂರು ಪ್ರತಿ ದೂರು ಹಂತಕ್ಕೆ ತಲುಪಿದೆ. ಅಷ್ಟಕ್ಕೂ ಆಗಿದ್ದೇನಂದ್ರೆ. ಎರಡು ವರ್ಷದ ಹಿಂದೆ ನೇಹಾ ಗೆ ಮನೆ ಮುಂದೆ ಚಪ್ಪಲಿ ಸ್ಟಾಂಡ್ ಇಡದಂತೆ ಮಂಜುನಾಥ್ ದಂಪತಿ ಹೇಳಿದ್ರು. ಆದ್ರೆ ಜಾಗ ಇರೋದೆ ಅಷ್ಟು ಇನ್ನೆಲ್ಲಿ ಇಡೋದು ಅಂತಾ ಕಿರಿಕ್ ಆಗಿದೆ.
Bangalore crime: ಅನಿವಾರ್ಯತೆ ಕಾರಣದಿಂದ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಾರೆ. ಇದೇ ಕಾರಣಕ್ಕೆ ಕೋಪಗೊಂಡ ಟ್ಯಾಕ್ಸಿ ಚಾಲಕ, ಮಹಿಳೆಯ ವಾಟ್ಸಾಪ್ ನಂಬರ್’ಗೆ ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಿ ಕ್ರೌರ್ಯ ಮೆರೆದಿದ್ದಾನೆ.
ನಾನು ಮದುವೆ ಆಗೊ ಹುಡುಗಿಯ ಖಾಸಗಿ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡ್ಬಿಟ್ಟಿದ್ದಾರೆ. ಹೇಗಾದ್ರು ಮಾಡಿ ಅದನ್ನ ಡಿಲೀಟ್ ಮಾಡಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿ ಅಂತಾ ಪರಿ ಪರಿಯಾಗಿ ಬೇಡಿಕೊಂಡಿದ್ದ. ತನಿಖೆ ನಡೆಸಿದ ಪೊಲೀಸರು ಪ್ರಿಯತಮನ ಕೈಗೆ ಕೋಳ ತೊಡಿಸಿದ್ರು.
ಬಾರ್ನಲ್ಲಿ ಲಾಂಗ್ ಬೀಸಿ ಹಲ್ಲೆ, ಜೊತೆಗೆ ಕಾರಿನಲ್ಲಿ ಕರೆದೊಯ್ದು ಹಲ್ಲೆ... ರೌಡಿಶೀಟರ್ ವೀರು ಎಂಬಾತನ ಸಹಚರರಿಂದ ದುಷ್ಕೃತ್ಯ... ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ರಿಲೀಸ್ ಆಗಿರುವ ವೀರು
ನಾರಾಯಣ ಎಂಬಾತ ತನ್ನ ಸಹೋದರನ ಜೊತೆ ಜಗಳವಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ್ದ ಗಣೇಶ್ ನಾಯ್ಕ್ ತಲೆಗೆ ದೊಣ್ಣೆಯಿಂದ ಹೊಡೆದಿದ್ದ. ಪರಿಣಾಮ ತೀವ್ರ ರಕ್ತಸ್ರಾವದಿಂದ ಗಣೇಶ್ ನಾಯ್ಕ್ ಸಾವನ್ನಪ್ಪಿದ್ದಾನೆ. ಆರೋಪಿ ನಾರಾಯಣ ಪರಾರಿಯಾಗಿದ್ದಾನೆ.
ಪತ್ನಿಗೆ ಯಾಮಾರಿಸಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಪೊಲೀಸ್ ಇನ್ಸ್ಪೆಕ್ಟರ್ ಮಹಿಳೆಗೆ ಯಾಮಾರಿಸಿ ಮತ್ತೊಬ್ಬಳ ಜೊತೆ ಸಂಪರ್ಕ ಹೊಂದಿದ್ದನಂತೆ. ದೂರು ಕೊಡಲು ಬಂದವಳನ್ನೇ ಪ್ರೀತಿಸಿ ಮದುವೆಗೆ ಸಿದ್ಧತೆ ನಡೆಸಿದ್ದನಂತೆ.
ಉತ್ತರ ಪ್ರದೇಶದಿಂದ ಫ್ಲೈಟ್ ನಲ್ಲಿ ಬರುತಿದ್ದ ಇವರು ಯಶವಂತಪುರದ ಲಾಡ್ಜ್ ವೊಂದರಲ್ಲಿ ರೂಂ ಮಾಡಿಕೊಳ್ತಾರೆ.. ಬಳಿಕ ಒಬ್ಬೊಬ್ಬರು ಒಂದೊಂದು ಬೈಕ್ ಏರಿ ಪ್ರತಿಷ್ಠಿತ ಏರಿಯಾ ಸುತ್ತಾಡುತ್ತಾರೆ.. ಈ ವೇಳೆ ಕೈ ಬೀಗ ಹಾಕಿದ ಮನೆಗಳ ಪಾಯಿಂಟ್ ಮಾಡಿ ತಮ್ಮ ಗ್ರೂಪ್ ನಲ್ಲಿ ಲೊಕೇಷನ್ ಷೇರ್ ಮಾಡಿಕೊಳ್ಳುತಿದ್ರು.. ನಂತರ...
ತಾಯಿಯ ಜೊತೆ ವ್ಯಕ್ತಿಯೊಬ್ಬನ ಅಕ್ರಮ ಸಂಬಂಧ ಇದೆ ಅಂತಾ ಅನುಮಾನಗೊಂಡಿದ್ದ ಮಗ ರವಿ ಭಂಡಾರಿ ಎಂಬಾತನನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಚಾಕುವಿನಿಂದ ಎದೆಗೆ ಇರಿದು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ.
Crime News: ಅದು ಸರಿಸುಮಾರಿ ರಾತ್ರಿ 9:30 ರ ಸಮಯ.. ನಗರದ ಗಾಯಿತ್ರಿ ನಗರದ ಏಳನೇ ಕ್ರಾಸ್ ನಲ್ಲಿ ಜನ ಎಂದಿನಂತೆ ತಮ್ಮ ಚಟುವಟಿಕೆಗಳಲ್ಲಿ ತೊಡಗಿದ್ರು.. ಈ ವೇಳೆ ಅಲ್ಲಿಗೆ ಬಂದ ನೀಲಿ ಬಣ್ಣದ ಐಟ್ವೆಟಿ ಕಾರ್ ಒಂದು ಕ್ಷಣ ಎಲ್ಲರನ್ನೂ ಭಯಭೀತರನ್ನಾಗಿ ಮಾಡಿತ್ತು..
ಮನೋಜ್ ಹಾಗೂ ಮಂಡ್ಯ ಮೂಲದ ವರ್ಷಿತಾ ಅಂತ, ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದರು. ಬೆಳ್ಳಂದೂರು ಸಮೀಪ ಬಾಡಿಗೆ ಮನೆ ಮಾಡಿಕೊಂಡಿದ್ದರು. ಆರಂಭದಲ್ಲಿ ಇಬ್ಬರು ಕೂಡ ದುಡಿದು ಜೀವನ ಮಾಡುತ್ತಿದ್ದರು. ಆದರೆ......
By accepting cookies, you agree to the storing of cookies on your device to enhance site navigation, analyze site usage, and assist in our marketing efforts.