ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮುಂಬೈನಿಂದ ಬ್ಯಾಂಕ್ ಅಧಿಕಾರಿಗಳು ಎಟಿಎಂ ಅಳವಡಿಸಿರುವ ಕಟ್ಟಡದ ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕಟ್ಟಡದ ಮಾಲೀಕರು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಕಳ್ಳರು ತಮ್ಮ ಸಲಕರಣೆಗಳನ್ನು ಬಿಟ್ಟು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಜನ ತಮ್ಮ ಬಳಿ ಇರುವ ಕಾರ್ಡ್ ಅನ್ನು ಬಳಲಿಸಿ, ಪಿನ್ ಹಾಕಿ ತಮಗೆ ಬೇಕಾದಷ್ಟು ಹಣ ಹಿಂಪಡೆಯುತ್ತಾರೆ. ಆದ್ರೆ, ಇಲ್ಲಿ ಹಾಕುವ ಪಿನ್ ನಂಬರ್ ಏಕೆ ಬರಿ ನಾಲ್ಕು ಸಂಖ್ಯೆ ಇರುತ್ತದೆ. ಅದಕ್ಕೆ ಉತ್ತರ ಉಡುಕುವ ಪ್ರಯತ್ನ ಇಲ್ಲಿದೆ ನೋಡಿ..
ನಗರ ಮತ್ತು ಪಟ್ಟಣಗಳಲ್ಲಿ ಸಾವಿರಾರು ಎಟಿಎಂ ಯಂತ್ರಗಳ ಸಾಲುಗಳನ್ನು ಕಾಣಬಹುದು. ನಾವು ಈ ಯಂತ್ರಗಳಿಂದ ಹಣ ಡ್ರಾ ಮಾಡಿ ಎಷ್ಟೋ ವರ್ಷಗಳಾದವು, ಮೊದಲ ಬಾರಿಗೆ ಎಟಿಎಂ ಸೌಲಭ್ಯ ಪಡೆದದ್ದು ನಮಗೆ ನೆನಪಿಲ್ಲದಿರಬಹುದು. ಅದರ ಪೂರ್ಣ ಸ್ಟೋರಿ ಏನು ಎಂಬುದು ನಾವು ನಿಮಗಾಗಿ ತಂದಿದ್ದೇವೆ ನೋಡಿ.
ಹೆಚ್ಚಿನ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ತಿಂಗಳಲ್ಲಿ 5 ಬಾರಿ ಮಾತ್ರ ಉಚಿತ ಹಣ ಹಿಂಪಡೆಯುವ ಸೌಲಭ್ಯವನ್ನು ಒದಗಿಸುತ್ತವೆ. ಈ ನಿಯಮಗಳು ಸಾಮಾನ್ಯ ನಗರಗಳಿಗೆ, ಮೆಟ್ರೋ ನಗರಗಳಲ್ಲಿ ಈ ಮಿತಿಯು ಕೇವಲ 3 ಸಲ ಮಾತ್ರ.
Withdraw Money Without Debit Or Credit Card: ನಿಮ್ಮ ಎಟಿಎಂ ಕಾರ್ಡ್ ಕಳೆದುಹೋದರೆ ಅಥವಾ ಮನೆಯಲ್ಲಿ ಮರೆತು ಹೊರಗೆ ಬಂದಿದ್ದರೆ ಚಿಂತಿಸಬೇಡಿ. ನೀವು ಕಾರ್ಡ್ ಇಲ್ಲದೆಯೂ ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು.
ATM ನಿಂದ ಹಣ ವಿಥ್ ಡ್ರಾ ಮಾಡಲು ಹೋದಾಗ ಎಂದಾದರು ನಿಮ್ಮ ಡೆಬಿಟ್ ಕಾರ್ಡ್ ಏಟಿಎಂನಲ್ಲಿಯೇ ಸಿಲುಕಿಕೊಂಡ ಘಟನೆ ನಿಮ್ಮ ಜೊತೆಗೆ ನಡೆದಿದೆಯೇ? ಒಂದು ವೇಳೆ ಇಂತಹ ಘಟನೆ ನಿಮ್ಮ ಜೊತೆ ಘಟಿಸಿದರೆ ನೀವೇನು ಮಾಡುವಿರಿ? ಇಂತಹುದರಲ್ಲಿ ನೀವು ಏಟಿಎಂ ಹೊರಗೆ ಕುಳಿತ ಗಾರ್ಡ್ ನಿಂದ ಇದರ ಮಾಹಿತಿ ಪಡೆಯುವಿರೋ ಅಥವಾ ಏನೂ ತೊಚದೆ ಮಶೀನ್ ಅಕ್ಕ-ಪಕ್ಕದಲ್ಲಿಯೇ ನೀಲ್ಲುವಿರೋ..? ಈ ವರದಿಯನ್ನೊಮ್ಮೆ ಓದಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.