ಹಣ ವಿತ್‌ಡ್ರಾ ಆಗದೇ ಅಕೌಂಟ್‌ನಿಂದ ಡೆಬಿಟ್ ಆಗ್ತಿದ್ಯಾ?

  • Zee Media Bureau
  • Nov 9, 2023, 11:37 AM IST

ಯಾವತ್ತಾದ್ರೂ ನೀವು ATMನಿಂದ ಹಣ ಹಿಂಪಡೆಯಲು ಹೋದಾಗ ವಿತ್‌ಡ್ರಾ ಆಗದೇ ಕೇವಲ ನಿಮ್ಮ ಅಕೌಂಟ್‌ನಿಂದ ಹಣ ಡೆಬಿಟ್‌ ಆಗಿದ್ದು ಇದ್ಯಾ? ಅಂತಹ ಸಂದರ್ಭದಲ್ಲಿ ತುರ್ತಾಗಿ ಮೊದಲು ನೀವು ಏನು ಮಾಡಬೇಕು ಅಂತ ಗೊತ್ತಾ? ಖಾತೆಗೆ ಹಣ ವಾಪಸ್ ಬರದಿದ್ರೆ ಬ್ಯಾಂಕ್‌ ಪರಿಹಾರವೇನು ಎಂಬುದನ್ನು ತಿಳಿಯೋಣ ಬನ್ನಿ.

Trending News