Palmistry: ಹಸ್ತಸಾಮುದ್ರಿಕ ಶಾಸ್ತ್ರದ ಮೂಲಕ ಚರ್ಚಿಸಲಾಗುವ ವಿಷಯವೆಂದರೆ ಕೈಗಳ ಮೇಲಿನ 5 ಅಂತಹ ರೇಖೆಗಳು ವ್ಯಕ್ತಿಯನ್ನು ಶ್ರೀಮಂತರನ್ನಾಗಿ ಮಾಡಲು ಸಹಾಯ ಮಾಡುತ್ತದೆ. ಹಾಗಾದರೆ ಯಾವುದು ಆ 5 ಅದೃಷ್ಟ ರೇಖೆಗಳು ಎಂಬುದನ್ನು ಇಲ್ಲಿ ತಿಳಿಯೋಣ.
ಮುಲಾಂಕ 9ರ ಸಂಖ್ಯಾಶಾಸ್ತ್ರ: ತಿಂಗಳ 9, 18 ಮತ್ತು 27 ರಂದು ಜನಿಸಿದ ಜನರು 9 ಮುಲಾಂಕ ಸಂಖ್ಯೆಯನ್ನು ಹೊಂದಿರುತ್ತಾರೆ. ಈ ತಾರೀಖುಗಳಲ್ಲಿ ಹುಟ್ಟಿದವರ ಸ್ವಭಾವದಲ್ಲಿ ಒಮ್ಮೊಮ್ಮೆ ಯಾವುದೋ ವಿಷಯಕ್ಕೆ ಸಿಟ್ಟು ಬಂದು ಇದ್ದಕ್ಕಿದ್ದಂತೆ ಕೋಪಸಿಕೊಳ್ಳುತ್ತಾರೆ.
Ayushman Yog 2024: ಇನ್ನೂ ಕೆಲವೇ ಗಂಟೆಗಳಲ್ಲಿ ಪ್ರೀತಿ ಯೋಗ, ಆಯುಷ್ಮಾನ್ ಯೋಗ ಸೇರಿದಂತೆ ಹಲವು ಮಂಗಳಕರ ಮತ್ತು ಫಲದಾಯಕ ಯೋಗಗಳು ರೂಪುಗೊಳ್ಳುತ್ತಿದ್ದು, ಈ ಕಾರಣದಿಂದಾಗಿ ಮೇಷ, ಮಿಥುನ ಸೇರಿದಂತೆ ಒಟ್ಟು ನಾಲ್ಕು ರಾಶಿಗಳ ಜನರ ಜೀವನದಲ್ಲಿ ಸುವರ್ಣಕಾಲ ಆರಂಭಗೊಳ್ಳಲಿದೆ. (Spiritual News In Kannada)
ಬುಧ ಗೋಚರ 2024: ಫೆಬ್ರವರಿ 20ರಂದು ಗ್ರಹಗಳ ರಾಜಕುಮಾರ ಬುಧವು ಸಾಗಿ ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಈ ಕಾರಣದಿಂದ ಕುಂಭದಲ್ಲಿ ಶನಿ ಮತ್ತು ಬುಧದ ಸಂಯೋಗವು ರೂಪುಗೊಳ್ಳುತ್ತದೆ, ಇದು 3 ರಾಶಿಗಳ ಜನರ ಅದೃಷ್ಟವನ್ನು ಸುಧಾರಿಸುತ್ತದೆ.
Weekly Horoscope :ಶನಿ ಮತ್ತು ಸೂರ್ಯನು ಮೂರು ರಾಶಿಯವರ ಮೇಲೆ ಕೃಪಾ ಕಟಾಕ್ಷ ಬೀರುತ್ತಾನೆ. ಈ ರಾಶಿಯವರು ಮುಂದಿನ 7 ದಿನಗಳಲ್ಲಿ ಒಳ್ಳೆಯ ಸುದ್ದಿ ಪಡೆಯಬಹುದು. ಲಾಭದ ಸಾಧ್ಯತೆಗಳು ಹೆಚ್ಚಾಗುವುದು.
Shani-Budh Yuti 2024: ವೈದಿಕ ಪಂಚಾಂಗದ ಪ್ರಕಾರ ಶೀಘ್ರದಲ್ಲಿಯೇ ಶನಿ ಅಧಿಪತ್ಯದ ಕುಂಭ ರಾಶಿಯಲ್ಲಿ ಶನಿ ಹಾಗೂ ಬುಧನ ಮೈತ್ರಿ ನೆರವೇರಲಿದ್ದು, ಇದರಿಂದ ಕೆಲ ರಾಶಿಗಳ ಅದೃಷ್ಟ ಚಿನ್ನದಂತೆ ಹೊಳೆಯಲಿದ್ದು, ಈ ಜನರಿಗೆ ಸಕಲೈಶ್ವರ್ಯ ಪ್ರಾಪ್ತಿಯ ಯೋಗ ರಚನೆಯಾಗುತ್ತಿದೆ. (Spiritual News In Kannada)
Ugadi 2024 Horoscope: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹಿಂದೂ ಹೊಸವರ್ಷ ಯುಗಾದಿಯ ದಿನ ಮೂರು ರಾಜಯೋಗಗಳು ರಚನೆಯಾಗಲಿವೆ. ಇದರಿಂದ ಕೆಲ ರಾಶಿಗಳಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದ್ದು ಅವರ ಜೀವನದಲ್ಲಿ ಅದೃಷ್ಟ ಲಕ್ಷ್ಮಿಯ ಕೃಪೆಯಿಂದ ಒಳ್ಳೆಯ ದಿನಗಳ ಆರಂಭವಾಗಲಿದೆ. (Spiritual News In Kannada)
ಸಾಪ್ತಾಹಿಕ ಪ್ರೀತಿಯ ಜಾತಕ 19-25 ಫೆಬ್ರವರಿ: ಮೀನ ರಾಶಿಯವರು ಪರಸ್ಪರ ಮಾತನಾಡಿಕೊಂಡು ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳಬೇಕು, ಇಲ್ಲದಿದ್ದರೆ 3ನೇ ವ್ಯಕ್ತಿ ಸಂಬಂಧವನ್ನು ಹಾಳುಮಾಡುತ್ತಾರೆ. ಎಲ್ಲಾ 12 ರಾಶಿಗಳ ಸಾಪ್ತಾಹಿಕ ಪ್ರೀತಿಯ ಜಾತಕವನ್ನು ತಿಳಿಯಿರಿ.
Ubhayachari Rajyog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕುಂಭ ರಾಶಿಗೆ ಸೂರ್ಯನ ಆಗಮನದಿಂದ ಉಭಯಚರಿ ರಾಜಯೋಗ ನಿರ್ಮಾಣಗೊಂಡಿದೆ. ನಾಲ್ಕು ರಾಶಿಗಳ ಜನರು ಈ ರಾಜಯೋಗ ರಚನೆಯಿಂದ ಪ್ರಯೋಜನ ಪಡೆಯಲಿದ್ದಾರೆ. (Spiritual News In Kananda)
Richest Zodiac Signs: ಜ್ಯೋತಿಷ್ಯವು ಅದೃಷ್ಟವಂತ ರಾಶಿಗಳ ಬಗ್ಗೆ ಉಲ್ಲೇಖಿಸಿದೆ. ಇದರಲ್ಲಿ ಜನಿಸಿದ ಮಕ್ಕಳು ಭವಿಷ್ಯದಲ್ಲಿ ಶ್ರೀಮಂತರಾಗುತ್ತಾರೆ. ಎಲಾನ್ ಮಸ್ಕ್ನಿಂದ ಹಿಡಿದು ಅಂಬಾನಿಯವರೆಗೆ ಇವುಗಳಲ್ಲಿ ನಿಮ್ಮ ರಾಶಿ ಕೂಡ ಸೇರಿದೆಯೇ ಎಂದು ತಿಳಿಯಿರಿ.
Mercury Rise 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮಾರ್ಚ್ ತಿಂಗಳ ಮಧ್ಯ ಭಾಗದಲ್ಲಿ ಬುಧನ ಉದಯ ನೆರವೇರಲಿದೆ. ಇದರಿಂದ ಕೆಲ ರಾಶಿಗಳ ಜನರಿಗೆ ವಿಶೇಷ ಲಾಭ ಸಿಗಲಿದೆ. (Spiritual News In Kannada)
Surya Budhaditya Rajyoga: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸೂರ್ಯ ಮತ್ತು ಬುಧ ಸಂಯೋಗವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ 2 ಗ್ರಹಗಳ ಸಂಯೋಗದಿಂದ ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ.
Vastu Tips For Idol Of Lord Kuber: ಕುಬೇರ ದೇವರನ್ನು ಈ ದಿಕ್ಕಿನಲ್ಲಿ ಸ್ಥಾಪಿಸಿದರೆ ತಾಯಿ ಲಕ್ಷ್ಮಿದೇವಿ ನೆಲೆಸುವುದಿಲ್ಲ ಮತ್ತು ಆರ್ಥಿಕ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿರುತ್ತವೆ. ಆದ್ದರಿಂದ ತಕ್ಷಣವೇ ಭಗವಾನ್ ಕುಬೇರನ ವಿಗ್ರಹವನ್ನು ತೆಗೆದುಹಾಕಿ ಮತ್ತು ಅದನ್ನು ಉತ್ತರ ದಿಕ್ಕಿನಲ್ಲಿ ಇರಿಸಿ. ಇದು ವಾಸ್ತು ಶಾಸ್ತ್ರದ ಪ್ರಕಾರ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ಸೂರ್ಯ-ಶನಿ ಸಂಯೋಗ: ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳ ಚಲನೆಯ ಪರಿಣಾಮವು ಎಲ್ಲಾ ರಾಶಿಗಳ ಜನರ ಜೀವನದ ಮೇಲೆ ಕಂಡುಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಶನಿಯ ರಾಶಿಗೆ ಸೂರ್ಯನ ಪ್ರವೇಶದಿಂದ ಎರಡೂ ಗ್ರಹಗಳ ಸಂಯೋಗವಿರುತ್ತದೆ. ಕೆಲವು ರಾಶಿಗಳ ಜನರು ಇದರಿಂದ ವಿಶೇಷ ಪ್ರಯೋಜನ ಪಡೆಯುತ್ತಾರೆ.
Astrology tips for Money problem : ಸಾಲದ ಹೊರೆಯನ್ನು ತೊಡೆದುಹಾಕಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವಾರು ಪರಿಹಾರ ಕ್ರಮಗಳಿವೆ. ಒಂದು ವೇಳೆ ನೀವು ಸಾಲದ ಸುಳಿಯಲ್ಲಿ ಸಿಲುಕಿದ್ದರೆ ಅದರಿಂದ ಹೊರಬರಲು, ಈ ಕೆಳಗೆ ನೀಡಿರುವ ಉಪಾಯ ಕ್ರಮವನ್ನು ಪ್ರಯತ್ನಿಸಬಹುದು..
Venus Transit To Aquarius 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ದೈತ್ಯ ಗುರು ಎಂದೇ ಖ್ಯಾತ ಶುಕ್ರನ ಕುಂಭ ರಾಶಿ ಗೋಚರ ನೆರವೇರಲಿದೆ. ಇದರಿಂದ ಹಲವು ರಾಶಿಗಳ ಜಾತಕದವರಿಗೆ ವಿಶೇಷ ಲಾಭ ಸಿಗಲಿದೆ. ಬನ್ನಿ ಈ ಶುಕ್ರ ಗೋಚರ ಯಾವ ರಾಶಿಗಳ ಜನರಿಗೆ ಭಾರಿ ಅದೃಷ್ಟವನ್ನು ತರಲಿದೆ ತಿಳಿದುಕೊಳ್ಳೋಣ, (Spiritual News In Kannada)
Trigrahi Yog In Aquarius 2024ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮಾರ್ಚ್ 15 ರಂದು ಕುಂಭ ರಾಶಿಯಲ್ಲಿ ಶನಿ, ಮಂಗಳ ಹಾಗೂ ಶುಕ್ರರ ಶುಭ ಸಂಯೋಜನೆ ನೆರವೇರಲಿದೆ. ಇದರಿಂದ ಕೆಲ ರಾಶಿಗಳ ಜನರಿಗೆ ಭಾರಿ ಉನ್ನತಿ ಮತ್ತು ಧನ ಪ್ರಾಪ್ತಿಯೋಗ ರಚನೆಯಾಗುತ್ತಿದೆ. (Spiritual News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.