ಒಂಭತ್ತು ದಿನಗಳ ಬಳಿಕ ಸೂರ್ಯ-ಮಂಗಳರಿಂದ ಪರಾಕ್ರಮ ಯೋಗ ರಚನೆ, ಈ ಜನರಿಗೆ ಆಕಸ್ಮಿಕ ಧನಲಾಭ ಯೋಗ!

Surya Mangal Yuti 2023 In Jestha Nakshartra: ಒಂಬತ್ತು ದಿನಗಳ ಬಳಿಕ ಸೂರ್ಯ ಹಾಗೂ ಮಂಗಳ ವೃಶ್ಚಿಕ ರಾಶಿಯಲ್ಲಿ ವಿರಾಜಮಾನರಾಗಲಿದ್ದಾರೆ. ಜೇಷ್ಠಾ ನಕ್ಷತ್ರದಲ್ಲಿ ಈ ಇಬ್ಬರ ಯುತಿ ನೆರವೇರಲಿದೆ. ಇದರಿಂದ ಕೆಲ ರಾಶಿಗಳ ಜನರಿಗೆ ವಿಶೇಷ ಲಾಭ ಸಿಗಲಿದೆ. (Spiritual News In Kannada) 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಡಿಸೆಂಬರ್ 3, 2023 ರಂದು ಮದ್ಯಾಹ್ನ 1 ಗಂಟೆ 13 ನಿಮಿಷಕ್ಕೆ ಸೂರ್ಯ ಜೇಷ್ಠ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಇದರ ಜೊತೆಗೆ ಡಿಸೆಂಬರ್ 9, 2023 ರಂದು ಸಂಜೆ 7 ಗಂಟೆಗೆ ಮಂಗಳ ಕೂಡ ಇದೆ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಇದರಿಂದ ಜೇಷ್ಠ ನಕ್ಷತ್ರದಲ್ಲಿ ಎರಡೂ ಗ್ರಹಗಳ ಯುತಿ ನೆರವೇರಲಿದ್ದು, ಇದರಿಂದ ಪರಾಕ್ರಮ ಹೆಸರಿನ ಯೋಗ ನಿರ್ಮಾಣ ಗೊಳ್ಳುತ್ತಿದೆ. ಹೀಗಿರುವಾಗ ಸೂರ್ಯ ಮಂಗಳರ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಉಂಟಾಗಲಿದೆ. ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಯೋಗ ನಿರ್ಮಾಣದಿನ ಕೆಲ ರಾಶಿಗಳ ಜನರ ಜೀವನದಲ್ಲಿ ಅಪಾರ ಖುಷಿಗಳ ಆಗಮನವಾಗಲಿದೆ. ಈ ಯೋಗ ನಿರ್ಮಾಣದಿಂದ ಜಾತಕದವರ ಸಾಹಸ, ಪರಾಕ್ರಮ ಮತ್ತು ಆತ್ಮ ವಿಶ್ವಾಸ ಹೆಚ್ಚಾಗಲಿದೆ. ಮಾನಸಿಕ, ಶಾರೀರಿಕ ಸಮಸ್ಯೆಗಳಿಂದ ಕೂಡ ಮುಕ್ತಿ ಸಿಗಲಿದೆ. ಪರಾಕ್ರಮ ಯೋಗ ನಿರ್ಮಾಣದಿಂದ ಯಾರಿಗೆ ಲಾಭ ಸಿಗಲಿದೆ ನೋಡೋಣ ಬನ್ನಿ, (Spiritual News In Kannada)

 

ಇದನ್ನೂ ಓದಿ-ಎರಡು ದಿನಗಳ ಬಳಿಕ ಮಾಲವ್ಯ ಮಹಾಪುರುಷ ರಾಜಯೋಗ ರಚನೆ, ಧನ ಕುಬೇರ ಕೃಪೆಯಿಂದ ಈ ಜನರು ಮುಟ್ಟಿದ್ದೆಲ್ಲಾ ಚಿನ್ನ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

Surya Mangal Yuti 2023 In Jestha Nakshartra: ಒಂಬತ್ತು ದಿನಗಳ ಬಳಿಕ ಸೂರ್ಯ ಹಾಗೂ ಮಂಗಳ ವೃಶ್ಚಿಕ ರಾಶಿಯಲ್ಲಿ ವಿರಾಜಮಾನರಾಗಲಿದ್ದಾರೆ. ಜೇಷ್ಠಾ ನಕ್ಷತ್ರದಲ್ಲಿ ಈ ಇಬ್ಬರ ಯುತಿ ನೆರವೇರಲಿದೆ. ಇದರಿಂದ ಕೆಲ ರಾಶಿಗಳ ಜನರಿಗೆ ವಿಶೇಷ ಲಾಭ ಸಿಗಲಿದೆ. (Spiritual News In Kannada) 

2 /5

ಮೇಷ ರಾಶಿ: ಮೇಷ ರಾಶಿಯ ಜಾತಕದವರಿಗೆ ಪರಾಕ್ರಮ ಯೋಗ ಸಾಕಷ್ಟು ಶುಭ ಸಾಬೀತಾಗಲಿದೆ. ಸಮಾಜದಲ್ಲಿ ನಿಮ್ಮ ಘನತೆ-ಗೌರವ ಹೆಚ್ಚಾಗಲಿದೆ. ಆತ್ಮವಿಶ್ವಾಸ, ಬುದ್ಧಿಯಿಂದ ಪ್ರತಿಯೊಂದು ಕ್ಷೇತ್ರದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ನಿಮ್ಮ ವೃತ್ತಿ ಜೀವನ ಬೆಳಗುವ ಭಾಗ್ಯ ನಿಮಗೆ ಇಸ್ಗಲಿದೆ. ಬಿಸ್ನೆಸ್ ನಲ್ಲಿಯೂ ಕೂಡ ಅಪಾರ ಯಶಸ್ಸು ಮತ್ತು ಲಾಭ ಸಿಗುವ ಯೋಗ ರೂಪುಗೊಳ್ಳುತ್ತಿದೆ. ವಿದೇಶಕ್ಕೆ ಹೋಗಿ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳ ಕನಸು ನನಸಾಗಲಿದೆ. ಹೊಸಬರಿಗ ನೌಕರಿ ಅವಕಾಶ ಸಿಗಲಿದೆ. ಭೂಮಿ-ಸಂಪತ್ತು ಖರೀದಿ ಮಾರಾಟದಿಂದ ನಿಮಗೆ ಲಾಭ ಸಿಗಲಿದ್ದು, ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಸಾಲದಿಂದ ಕೂಡ ಮುಕ್ತಿ ಸಿಗಲಿದೆ. 

3 /5

ಸಿಂಹ ರಾಶಿ: ಪರಾಕ್ರಮ ಯೋಗ ಸಿಂಹ ರಾಶಿಯವರ ಪಾಲಿಗೂ ಕೂಡ ವರದಾನ ಸಾಬೀತಾಗಲಿದೆ. ಆತ್ಮವಿಶ್ವಾಸದಿಂದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೊಡ ಯಶಸ್ಸು ನಿಮ್ಮದಾಗಲಿದೆ. ಎರವಲು ನೀಡಿದ ಹಣ ನಿಮ್ಮತ್ತ ಮರಳಲಿದೆ. ಸಮಾಜದಲ್ಲಿ ಘನತೆ-ಗೌರವ ಹೆಚ್ಚಾಗಲಿದೆ. ಕುಟುಂಬದಲ್ಲಿ ನಡೆದುಕೊಂಡು ಬಂದ ಭಿನ್ನಾಭಿಪ್ರಾಯಗಳು ಶಮನಗೊಳ್ಳಲಿವೆ. ಭೌತಿಕ ಸುಖ ಸೌಕರ್ಯಗಳ ಪ್ರಾಪ್ತಿಯಾಗಲಿದೆ. ವೃತ್ತಿ ಜೀವನದಲ್ಲಿಯೂ ಕೂಡ ಉನ್ನತಿಯ ಲಕ್ಷಣಗಳು ಗೋಚರಿಸುತ್ತಿವೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಸಮಯ ಕಳೆಯುವಿರಿ. ಆಸೆ ಆಕಾಂಕ್ಷೆಗಳು ಈಡೇರಲಿವೆ. ಬಿಸ್ನೆಸ್ ನಲ್ಲಿ ಮುಂದುವರೆಯುವ ಅವಕಾಶ ಸಿಗಲಿದೆ. 

4 /5

ತುಲಾ ರಾಶಿ: ತುಲಾ ರಾಶಿಯ ಜಾತಕದವರಿಗೂ ಕೂಡ ಪರಾಕ್ರಮ ಯೋಗ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಮನಸೋ ಇಚ್ಛೆ ಯಶಸ್ಸು ಸಿಗಲಿದೆ. ಸ್ವಂತ ವ್ಯಾಪಾರ ಆರಂಭಿಸಲು ಬಯಸುವವರು ಸ್ವಲ್ಪ ಹೆಚ್ಚು ಪರಿಶ್ರಮ ಪಡಬೇಕಾಗಲಿದೆ. ಆದರ ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿಯಾಗಿದೆ. ಡಿಸೆಂಬರ್ ತಿಂಗಳು ತುಲಾ ರಾಶಿಯ ಜಾತಕದವರಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಅಸಂಭವ ಎನ್ನಲಾದ ಕಲಸಗಳೂ ಕೂಡ ಸಂಭವಿಸಲಿವೆ. ಕುಟುಂಬದ ಯಾವುದಾದರೋರ್ವ ಸದಸ್ಯನಿಂದ ನಿಮಗೆ ಸಂತಸದ ಸುದ್ದಿ ಸಿಗಲಿದೆ. ಯಾವುದಾದರೊಬ್ಬ ಪ್ರಭಾವಶಾಲಿ ವ್ಯಕ್ತಿಗಳ ಜೊತೆಗೆ ನಿಮ್ಮ ಭೇಟಿ ಜರುಗುವ ಸಾಧ್ಯತೆ ಇದೆ.

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)