Wednesday Remedies: ಹಿಂದೂ ಧರ್ಮದಲ್ಲಿ ವಾರದ ಏಳು ದಿನಗಳನ್ನು ಕೂಡ ಒಂದೊಂದು ದೇವ-ದೇವತೆಗೆ ಮೀಸಲಿಡಲಾಗಿದೆ. ಅಂತೆಯೇ ಬುಧವಾರವನ್ನು ವಿಘ್ನ ವಿನಾಶಕ ಗಣೇಶನಿಗೆ ಮೀಸಲಿಡಲಾಗಿದೆ. ಇಂದು ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಜೀವನದಲ್ಲಿ ಎದುರಾಗಿರುವ ಕೆಲವು ಸಂಕಷ್ಟಗಳಿಂದ ಪರಿಹಾರ ಪಡೆಯಬಹುದು ಎನ್ನಲಾಗುತ್ತದೆ.
ಬುಧವಾರದ ಪರಿಹಾರಗಳು: ಹಿಂದೂ ಧರ್ಮದಲ್ಲಿ ಪ್ರತಿದಿನವನ್ನು ದೇವರು ಅಥವಾ ದೇವತೆಗೆ ಸಮರ್ಪಿಸಲಾಗಿದೆ. ಅದರಂತೆ ಬುಧವಾರ ಗಣಪತಿಯನ್ನು ಸರಿಯಾಗಿ ಪೂಜಿಸುವುದರಿಂದ ಭಕ್ತಾದಿಗಳ ಕಷ್ಟಗಳೆಲ್ಲವೂ ದೂರವಾಗಿ ಬಪ್ಪನು ಪ್ರಸನ್ನನಾಗಿ ಎಲ್ಲರ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆಯಿದೆ. ತ್ವರಿತ ಫಲಿತಾಂಶಗಳನ್ನು ಪಡೆಯಲು ಭಕ್ತರು ಸತತ 7 ಬುಧವಾರದಂದು ಯಾವ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಯಿರಿ.
Budhawar Parihar: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಾರದ ಏಳು ದಿನಗಳೂ ಕೂಡ ನಿರ್ದಿಷ್ಟ ದೇವರಿಗೆ ಮೀಸಲಾಗಿದೆ. ಅಂತೆಯೇ ಬುಧವಾರವನ್ನು ವಿಘ್ನ ವಿನಾಶಕ ಗಣೇಶನಿಗೆ ಅರ್ಪಿಸಲಾಗಿದೆ. ಈ ದಿನ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ವೃತ್ತಿ-ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗಿ, ಯಶಸ್ಸು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
Budha Dosh Remedies: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಗ್ರಹಗಳ ರಾಜಕುಮಾರ ಬುಧನು ದುರ್ಬಲನಾಗಿದ್ದಾಗ ಜೀವನವು ನಾನಾ ರೀತಿಯ ಸಂಕಷ್ಟಗಳಿಂದ ಆವರಿಸುತ್ತದೆ. ಬುಧವಾರದಂದು ಕೆಲವು ಸರಳ ಸಲಹೆಗಳನ್ನು ಅನುಸರಿಸುವ ಮೂಲಕ ಈ ಸಮಸ್ಯೆಗಳಿಂದ ಸುಲಭ ಪರಿಹಾರ ಪಡೆಯಬಹುದು.
Wednesday Remedies: ಜೀವನದಲ್ಲಿ ಕಷ್ಟ-ಸುಖ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ, ಕೆಲವೊಮ್ಮೆ ಎಷ್ಟೇ ಪ್ರಯತ್ನ ಮಾಡಿದರೂ ನಿರೀಕ್ಷಿತ ಫಲಿತಾಂಶ ದೊರೆಯುವುದಿಲ್ಲ. ಇಂತಹ ಸಂದರ್ಭದಲ್ಲಿ ಕೆಲವು ಪರಿಹಾರಗಳನ್ನು ಕೈಗೊಳ್ಳುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಅದರಲ್ಲೂ ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಪಡೆಯಲು ಬುಧವಾರದಂದು ಕೆಲವು ಪರಿಹಾರಗಳನ್ನು ಮಾಡುವಂತೆ ಸೂಚಿಸಲಾಗುತ್ತದೆ.
Lord Ganesh Puja Rules: ಬುಧವಾರ ಗಣೇಶನ ಪೂಜೆಗೆ ಮೀಸಲಾಗಿದೆ. ಈ ದಿನ ಮನಃಪೂರ್ವಕವಾಗಿ ಗಣೇಶನನ್ನು ಪೂಜಿಸುವುದರಿಂದ ವಿಘ್ನಗಳ ವಿನಾಶಕ ಸಂತುಷ್ಟನಾಗುತ್ತಾನೆ ಮತ್ತು ಭಕ್ತರ ಎಲ್ಲಾ ದುಃಖಗಳನ್ನು ದೂರಮಾಡುತ್ತಾನೆ ಎಂಬ ನಂಬಿಕೆ ಇದೆ. ಆದರೆ ಬುಧವಾರದಂದು ಗಣಪತಿ ಪೂಜೆಯ ವೇಳೆ ಮಾಡುವ ಕೆಲವು ಸಣ್ಣ ತಪ್ಪುಗಳಿಂದ ಗಣಪತಿ ನಿಮ್ಮ ಮೇಲೆ ಕೋಪಗೊಳ್ಳಬಹುದು ಎಂದೂ ಕೂಡ ಹೇಳಲಾಗುತ್ತದೆ ಅವುಗಳ ಬಗ್ಗೆ ತಿಳಿಯೋಣ...
Wednesday Remedies: ಹಿಂದೂ ಧರ್ಮದಲ್ಲಿ ಯಾವುದೇ ಕೆಲಸವನ್ನು ಆರಂಭಿಸುವ ಮೊದಲು ವಿಘ್ನ ವಿನಾಶಕ ಗಣೇಶನಿಗೆ ಮೊದಲ ಪೂಜೆ ಸಲ್ಲಿಸಲಾಗುತ್ತದೆ. ಗಣೇಶ ಇಲ್ಲದೆ ಯಾವುದೇ ಪೂಜೆ ಪೂರ್ಣಗೊಳ್ಳುವುದಿಲ್ಲ.
ಸಾಮಾನ್ಯವಾಗಿ ಜನರು ಪ್ರಯಾಣವನ್ನು ಪ್ರಾರಂಭಿಸುವಾಗ ಮುಹೂರ್ತವನ್ನು ನೋಡಿಕೊಳ್ಳುತ್ತಾರೆ. ಶುಭ ಮುಹೂರ್ತದಲ್ಲಿ ಮಾಡುವ ಕೆಲಸವು ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ, ಪ್ರಯಾಣದ ಸಮಯದಲ್ಲಿ ಯಾವುದೇ ರೀತಿಯ ತೊಂದರೆಗಳೂ ಎದುರಾಗುವುದಿಲ್ಲ ಎಂಬ ನಂಬಿಕೆಯೂ ಇದೆ.
Mercury Pushya Yoga: ಜ್ಯೋತಿಷಿಗಳ ಪ್ರಕಾರ ಇಂದು ಬುಧ-ಪುಷ್ಯ ಯೋಗದ ಜೊತೆಗೆ ಇಂದ್ರ ಮತ್ತು ಮತಂಗ ಯೋಗವೂ ರೂಪುಗೊಳ್ಳುತ್ತಿದೆ. ಇದರಿಂದಾಗಿ ಇಡೀ ದಿನ ಶಾಪಿಂಗ್ ಮಾಡಲು ಮಂಗಳಕರವಾಗಿರುತ್ತದೆ. ಇದಲ್ಲದೆ, ಶನಿ, ಚಂದ್ರ ಮತ್ತು ಮಂಗಳ ತಮ್ಮದೇ ಆದ ರಾಶಿಚಕ್ರದಲ್ಲಿ ವಾಸಿಸಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.