Guess: ಟಾಲಿವುಡ್ ನಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚಿದ್ದ ನಾಯಕಿಯ ಬಾಲ್ಯದ ಪೋಟೋಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.. ಹಾಗಾದ್ರೆ ಈ ಫೊಟೋದಲ್ಲಿರುವ ನಟಿ ಯಾರೆಂದು ನೀವು ಗುರುತಿಸಬಲ್ಲಿರಾ?
Anushka Shetty: ಟಾಲಿವುಡ್ ನಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚಿದ್ದ ನಾಯಕಿ ಅನುಷ್ಕಾ ಶೆಟ್ಟಿ.. ಈ ಮೆಗಾ ಸ್ಟಾರ್ ಸಿನಿಮಾವನ್ನು ತಿರಸ್ಕರಿಸಿದ್ದರಂತೆ.. ಈ ವೈರಲ್ ಸುದ್ದಿಯಲ್ಲಿ ಎಷ್ಟು ಸತ್ಯವಿದೆ? ನಿಜವಾಗಿದ್ದರೆ ಕಾರಣ ಏನು..? ಎನ್ನುವುದನ್ನು ಈಗ ತಿಳಿಯೋಣ..
Anushka Shetty Movies : ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಸೌತ್ ಸ್ಟಾರ್ ನಟಿ ಅನುಷ್ಕಾ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಕನ್ನಡ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ನೋಡಬೇಕೆಂಬುದು ಹಲವು ಅಭಿಮಾನಗಳ ಆಸೆ.
Anushka Shetty Love Affairs: ವಿವಾದಾತ್ಮಕ ವ್ಯಕ್ತಿ ಎಂದೇ ಖ್ಯಾತಿ ಪಡೆದಿರುವ ಅನುಷ್ಕಾ ಜೀವನದಲ್ಲಿ ಸಾಕಷ್ಟು ಅಫೇರ್ ವದಂತಿಗಳಿವೆ. ಆಕೆ ಸ್ಟಾರ್ ಹೀರೋ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಹಲವಾರು ವರದಿಗಳು ಬಂದಿವೆ.
Anushka Shetty Upcoming Movies: ಇತ್ತೀಚೆಗಷ್ಟೇ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಸ್ವೀಟಿ ಈಗ ಮತ್ತೆ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ..
Anushka Shetty Total Property: ಅನುಷ್ಕಾ ಶೆಟ್ಟಿ ಚಿತ್ರರಂಗಕ್ಕೆ ಬಂದು ಎರಡು ದಶಕಗಳೇ ಕಳೆದಿವೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅನೇಕ ಹಿಟ್ ಮತ್ತು ಬ್ಲಾಕ್ಬಸ್ಟರ್ಗಳನ್ನು ನೀಡಿದ ಅನುಷ್ಕಾ ಆಸ್ತಿ ವಿವರ ಕೇಳಿದರೆ ಮೈಂಡ್ ಬ್ಲಾಕ್ ಆಗುತ್ತೆ.
Prabhas to marry Anushka Shetty: ನಟ ಪ್ರಭಾಸ್ ಮತ್ತು ನಟಿ ಅನುಷ್ಕಾ ಶೆಟ್ಟಿ ಮದುವೆ ವದಂತಿಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಇಬ್ಬರ ಮದುವೆಗೆ ಕುಟುಂಬದವರು ಸಮ್ಮತಿ ನೀಡಿದ್ದಾರೆ ಎನ್ನಲಾಗಿದೆ.
Prabhas photo with wife gone Viral : ಪ್ರಭಾಸ್ ವಿವಾಹದ ಬಗ್ಗೆ ಕೆಲ ಜ್ಯೋತಿಷಿಗಳು ಭವಿಷ್ಯ ಕೂಡ ನುಡಿದಿದ್ದಾರೆ. ಮತ್ತೆ ಕೆಲವು ವದಂತಿಗಳು ಸಹ ಹಬ್ಬುತ್ತಲೇ ಇರುತ್ತವೆ. ಹೀಗಿರುವಾಗ ಪ್ರಭಾಸ್ ತಮ್ಮ ಪತ್ನಿ ಮಕ್ಕಳೊಂದಿಗಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Namma Kambala in Bangalore: ಕಂಬಳ ಎಂದರೆ ಎಲ್ಲರಿಗೂ ನೆನಪಾಗೋದು ಕೆಸರು ಗದ್ದೆ, ಕೋಣಗಳ ರೇಸ್. ಪ್ರತಿ ವರ್ಷವು ಕಂಬಳ ಹಬ್ಬ ದಕ್ಷಿಣ ಕನ್ನಡ, ಕಾಸರಗೂಡು, ಮಂಗಳೂರು, ಉಡುಪಿ, ಶಿವಮೊಗ್ಗದಲ್ಲಿ ನಡೆಯುತ್ತದೆ. ಕೆಸರು ಗದ್ದೆಯ ಟ್ರ್ಯಾಕ್ನಲ್ಲಿ ಕೋಣಗಳನ್ನು ರೇಸ್ನಂತೆ ಓಡಿಸುವುದು, ಗೆದ್ದ ಕೋಣಕ್ಕೆ ಬಹುಮಾನ ನೀಡುವುದೇ ಕಂಬಳ.
Anushka Shetty in Abbakka Avatar: ಕೊರೋನಾ ಹಾವಳಿಗೂ ಮುನ್ನ ಮಂಸೋರೆ ರಾಣಿ ಅಬ್ಬಕ್ಕ ಸಿನಿಮಾ ಘೋಷಣೆ ಮಾಡಲು ಸಿದ್ದರಾಗಿದ್ದರು. ಅಷ್ಟರಲ್ಲಿ ಲಾಕ್ಡೌನ್ ಆಗಿ ಅದು ಸಾಧ್ಯವಾಗಲಿಲ್ಲ. ಆದರೆ ಇದೀಗ ಅಬ್ಬಕ್ಕ ಅವತಾರದಲ್ಲಿ ಅನುಷ್ಕಾ ಶೆಟ್ಟಿ ಪೋಸ್ಟರ್ ರಿಲೀಸ್ ಆಗಿದೆ.
Salman Khan Next Movie: ಜವಾನ್ನಲ್ಲಿ ಶಾರುಖ್ ಖಾನ್ ಮತ್ತು ನಯನತಾರಾ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿಯನ್ನು ಎಲ್ಲರೂ ಸಖತ್ ಇಷ್ಟಪಡುತ್ತಿದ್ದಾರೆ. ಇದೇ ವೇಳೆ ಮತ್ತೊಬ್ಬ ಬಾಲಿವುಡ್ ಸೂಪರ್ಸ್ಟಾರ್ ಶೀಘ್ರದಲ್ಲೇ ಸೌತ್ ನಟಿಯ ಜೊತೆ ಜೋಡಿಯಾಗಲು ಸಿದ್ಧರಾಗಿದ್ದಾರೆ.
Anushka Shetty : ಟಾಲಿವುಡ್ನ ಟಾಪ್ ನಟಿ ಅನುಷ್ಕಾ ಶೆಟ್ಟಿ ಮಲಯಾಳಂ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಪ್ಯಾನ್ ಇಂಡಿಯಾ ಚಲನಚಿತ್ರವಾಗಿ ತಯಾರಾಗುತ್ತಿರುವ ಈ ಚಿತ್ರದ ಗ್ಲಿಂಪ್ಸ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸಿದೆ..
Anushka Shetty Remuneration : ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿಯನ್ನು ಇಷ್ಟಪಡದ ಸಿನಿಪ್ರೇಕ್ಷಕರಿಲ್ಲ. 'ಬಾಹುಬಲಿ' ಚಿತ್ರದ ನಂತರ ಅನುಷ್ಕಾಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವಕಾಶಗಳು ಬಂದವು. ಆದರೆ, ಅನುಷ್ಕಾ ತಕ್ಷಣಕ್ಕೆ ಸಿನಿಮಾ ಮಾಡಲಿಲ್ಲ. ನಂತರ ‘ಭಾಗಮತಿ’ ಮತ್ತು ‘ನಿಶಬ್ದಂ’ ಸಿನಿಮಾಗಳಲ್ಲಿ ನಂತರ ಕಾಣಿಸಿಕೊಂಡರು. ತದನಂತರ ಆರೋಗ್ಯ ಸಮಸ್ಯೆಯಿಂದಾಗಿ ಸಿನಿಮಾಗಳಿಂದ ದೂರ ಉಳಿದರು..
Prabhas and Anushka shetty : ಡಾರ್ಲಿಂಗ್ ಪ್ರಭಾಸ್ ಮತ್ತು ಸ್ವೀಟಿ ಅನುಷ್ಕಾ ಶೆಟ್ಟಿ ಇಬ್ಬರು ಒಟ್ಟಿಗೆ ಸಿನಿಮಾ ಮಾಡುವುದನ್ನು ನಿಲ್ಲಿಸಿದ್ದರು. ಅಲ್ಲದೆ ಕೆಲವು ವರ್ಷಗಳಿಂದ ಈ ಜೋಡಿ ಮದುವೆಯಾಗಲಿದೆ ಎನ್ನುವ ಸುದ್ದಿ ಇತ್ತು. ಇದೀಗ ಗುಡ್ ನ್ಯೂಸ್ ಒಂದು ಹೊರ ಬಿದ್ದಿದೆ.
Anushka Shetty : ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ ಸಿನಿಮಾ ಬಿಡುಗಡೆಗಾಗಿ ಎದುರುನೋಡುತ್ತಿದ್ದಾರೆ. ಆದರೆ ಈ ನಡುವೆ ಈ ಚಿತ್ರ ಅನುಷ್ಕಾ ನಟನೆಯ ಕೊನೆಯ ಚಿತ್ರ ಆಗಲಿದೆ ಎನ್ನುವ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದು, ಇದರಿಂದ ಫ್ಯಾನ್ಸ್ಗೆ ಬೇಸರ ಉಂಟು ಮಾಡಿದೆ.
Unmarried South actress list : ತಮಿಳು, ತೆಲುಗು, ಮಲಯಾಳಂ, ಕನ್ನಡ ಚಿತ್ರರಂಗದ ನಟಿಯರು ಈಗ ದೇಶಾದ್ಯಂತ ಹೆಚ್ಚು ಜನ ಪ್ರಿಯತೆಗಳಿಸುತ್ತಿದ್ದಾರೆ. ಫ್ಯಾಶನ್, ಫಿಟ್ನೆಸ್ ಮತ್ತು ಮುಖ್ಯವಾಗಿ ನಟನೆಯಲ್ಲಿ ಸಿನಿ ಪ್ರೇಕ್ಷಕರ ಮನಗೆಲ್ಲುತ್ತಿದ್ದಾರೆ. ಇದೀಗ ಸುಂದರಿಯರ ಪ್ಯಾನ್ಸ್ಗೆ ಒಂದೇ ಒಂದು ಚಿಂತೆ ಅಂದ್ರೆ ಏಲ್ಲಾ ಓಕೆ ಆದ್ರೆ ಮದುವೆ ಇನ್ನೂ ಇಲ್ಲಾ ಯಾಕೆ..? ಎಂಬುವುದು..
South Actors-Actress : ಇತ್ತೀಚೆನ ದಿನಗಳಲ್ಲಿ ಬಾಲಿವುಡ್ ಸಿನಿಮಾಗಳಿಗಿಂತ ಸೌತ್ ಸಿನಿಮಾಗಳೇ ಹೆಚ್ಚು ಸದ್ದು ಮಾಡುತ್ತಿವೆ. ಒಂದು ಸಿನಿಮಾ ಹಿಟ್ ಆಗುತ್ತಿದ್ದಂತೆ ಆ ಚಿತ್ರದ ನಟ ನಟಿಯರಿಗೂ ಬೇಡಿಕೆ ಹೆಚಾಗುತ್ತದೆ. ಬೇರೆ ಭಾಷೆಯಿಂದಲೂ ಸಹ ಅವರಿಗೆ ಆಫರ್ ಬರುತ್ತವೆ. ಆದರೆ ಕೆಲವು ನಟ ನಟಿಯರು ಬಾಲಿವುಡ್ ಸಿನಿಮಾಗಳನ್ನು ತಿರಸ್ಕರಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.