IND vs NZ: ಮುಂಬೈ ಟೆಸ್ಟ್ನ ಎರಡನೇ ದಿನ ಟೀಂ ಇಂಡಿಯಾ ದೊಡ್ಡ ದಾಖಲಿಸಿದೆ. ಆದರೆ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಸ್ಪಿನ್ ಬೌಲರ್ ಎಜಾಜ್ ಪಟೇಲ್ ಎಲ್ಲಾ 10 ವಿಕೆಟ್ ಗಳನ್ನು ಕಬಳಿಸುವ ಅನಿಲ್ ಕುಂಬ್ಳೆ ಬರೆದ ದಾಖಲೆಯನ್ನು ಸರಿಗಟ್ಟಿದ್ದಾರೆ.
ಪಂಜಾಬ್ ಕಿಂಗ್ಸ್ ಮುಖ್ಯ ಕೋಚ್ ಅನಿಲ್ ಕುಂಬ್ಳೆ ತಮಿಳುನಾಡು ಕ್ರಿಕೆಟಿಗ ಶಾರುಖ್ ಖಾನ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾ ಅವರನ್ನು ವೆಸ್ಟ್ ಇಂಡೀಸ್ ನ ಆಲ್ರೌಂಡರ್ ಕಿರಣ್ ಪೋಲ್ಲಾರ್ದ್ ಗೆ ಹೋಲಿಸಿದ್ದಾರೆ.
ಭಾರತೀಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಶಾಶ್ವತ ಪರಂಪರೆಯನ್ನು ಭಾರತೀಯ ಕ್ರಿಕೆಟ್ ಶ್ರೇಷ್ಠರ ಸಾಲಿನಲ್ಲಿ ನಿಲ್ಲುವ ಗುರಿಯನ್ನು ಹೊಂದಿದ್ದಾರೆ ಎನ್ನುವ ವಿಷಯವನ್ನು ತಿಳಿಸಿದ್ದಾರೆ.
ಐಪಿಎಲ್ ನಲ್ಲಿ ಫ್ರ್ಯಾಂಚೈಸ್ ಕಿಂಗ್ಸ್ ಇಲೆವೆನ್ ಪಂಜಾಬ್ ಜೊತೆ ಆಡುತ್ತಿರುವ ನ್ಯೂಜಿಲೆಂಡ್ ತಂಡದ ಆಟಗಾರ ಜಿಮ್ ನಿಶಾಮ್ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಅನಿಲ್ ಕುಂಬ್ಳೆ ಜೊತೆ ಸ್ಪಿನ್ ಆಡುವುದು ಹೇಗೆ ಎನ್ನುವುದನ್ನು ಕಲಿಯುವುದಾಗಿ ತಿಳಿಸಿದ್ದಾರೆ.
ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ಅವರು 2014 ರಲ್ಲಿ ಏಕದಿನ ಪಂದ್ಯವೊಂದರಲ್ಲಿ ಬಾಂಗ್ಲಾದೇಶ ವಿರುದ್ಧ 6/4 ವಿಕೆಟ್ ಗಳನ್ನು ಪಡೆದುಕೊಳ್ಳುವ ಮೂಲಕ ಅನಿಲ್ ಕುಂಬ್ಳೆ ಅವರ ಏಕದಿನದ ದಾಖಲೆಯನ್ನು ಮುರಿದಿದ್ದರು.
ಅನಿಲ್ ಕುಂಬ್ಳೆ ಅವರು ಭಾರತದ ಅತ್ಯಂತ ಯಶಸ್ವಿ ಬೌಲರ್ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಕುಂಬ್ಳೆ ತಮ್ಮ ಐತಿಹಾಸಿಕ ವೃತ್ತಿಜೀವನದಲ್ಲಿ 619 ಟೆಸ್ಟ್ ವಿಕೆಟ್ ಮತ್ತು 337 ಏಕದಿನ ವಿಕೆಟ್ಗಳನ್ನು ಪಡೆದಿದ್ದಾರೆ.
ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿರುವ ಸಮಯದ ಬಗ್ಗೆ ವಿಷಾದಿಸುತ್ತಿಲ್ಲ ಆದರೆ ಅವರ ಅಧಿಕಾರಾವಧಿಯ ಅಂತ್ಯವು ಉತ್ತಮವಾಗಬಹುದಿತ್ತು ಎಂದು ಹೇಳುತ್ತಾರೆ.ನಾಯಕ ವಿರಾಟ್ ಕೊಹ್ಲಿ ಅವರೊಂದಿಗಿನ ಒಡಕಿನ ನಂತರ 49 ವರ್ಷದ 2017 ರಲ್ಲಿ ಚಾಂಪಿಯನ್ಸ್ ಟ್ರೋಫಿಯ ನಂತರ ಕೋಚ್ ಸ್ಥಾನದಿಂದ ಕುಂಬ್ಳೆ ಕೆಳಗಿಳಿದರು.
1999ರಲ್ಲಿ ಫಿರೋಜ್ ಷಾ ಕೋಟ್ಲಾ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನದ ವಿರುದ್ಧ ಅನಿಲ್ ಕುಂಬ್ಳೆ ಸಾಧಿಸಿದ 10 ವಿಕೆಟ್ ಗಳ ಮೈಲುಗಲ್ಲು ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿದೆ. ವಿಶೇಷವೆಂದರೆ ಈ ಸಾಧನೆ ಮಾಡಿದ ಕುಂಬ್ಳೆ ಎರಡೇ ಬೌಲರ್ ಆಗಿದ್ದರು.
ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರು ಎಷ್ಟು ದೇಣಿಗೆ ನೀಡಿದ್ದಾರೆಂದು ಹೇಳಿಲ್ಲ, ಆದರೆ ಕರೋನಾ ವೈರಸ್ ವಿರುದ್ಧ ಒಗ್ಗೂಡಿ ಹೋರಾಡುವಂತೆ ಎಲ್ಲ ಜನರಿಗೆ ಮನವಿ ಮಾಡಿದ್ದಾರೆ.
2002 ರಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಅನಿಲ್ ಕುಂಬ್ಳೆ ವೆಸ್ಟ್ ಇಂಡೀಸ್ ವಿರುದ್ಧ ಮುರಿದ ದವಡೆಯೊಂದಿಗೆ ಆಡಿದ ಉದಾಹರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಪರೀಕ್ಷೆ ಪೇ ಚರ್ಚಾದಲ್ಲಿ ಉಲ್ಲೇಖಿಸಿದ ಎರಡು ದಿನಗಳ ನಂತರ ಅವರು ಟ್ವೀಟ್ ಮೂಲಕ ಮೋದಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಗುರುವಾರದಂದು 49 ನೇ ವಯಸ್ಸಿಗೆ ಪಾದಾರ್ಪಣೆ ಮಾಡಿದ ಭಾರತದ ಸ್ಪಿನ್ ದಂತಕಥೆ ಅನಿಲ್ ಕುಂಬ್ಳೆಗೆ ತಂಡದ ಮಾಜಿ ಆಟಗಾರರಿಂದ ಹಿಡಿದು ಸದ್ಯದ ಆಟಗಾರವರೆಗೂ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೊನೆಗೂ ಐಸಿಸಿ ಹಾಲ್ ಆಫ್ ಫೇಮ್ ಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಈ ಸ್ಥಾನ ಪಡೆದ ಆರನೇ ಭಾರತೀಯ ಕ್ರಿಕೆಟ್ ಆಟಗಾರ ಎನ್ನುವ ಖ್ಯಾತಿ ಪಡೆದರು.ಸಚಿನ್ ಜೊತೆಗೆ ಈ ಸ್ಥಾನ ಪಡೆದ ಆಟಗಾರರೆಂದರೆ ದಕ್ಷಿಣ ಆಫ್ರಿಕಾದ ವೇಗದ ದಂತಕಥೆ ಅಲನ್ ಡೊನಾಲ್ಡ್ ಮತ್ತು ಎರಡು ಬಾರಿ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟಿಗಾರ್ತಿ ಕ್ಯಾಥರಿನ್ ಫಿಟ್ಜ್ಪ್ಯಾಟ್ರಿಕ್.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.