ಬಲು ದುಬಾರಿಯಾದ ತರಕಾರಿ : ಹೆಚ್ಚಾಯಿತು ಅಡುಗೆ ಮನೆ ಖರ್ಚು

 Vegetables Price Today : ಕೈಗೆ ಬಂದ ಅಲ್ಪ ತರಕಾರಿಗಳಿಗೆ ಹೆಚ್ಚಿನ ಬೆಲೆ ನಿಗದಿ ಮಾಡಿ ಮಾರಾಟ‌ ಮಾಡಲಾಗುತ್ತಿದೆ.   

Written by - Ranjitha R K | Last Updated : May 23, 2024, 10:29 AM IST
  • ಹೆಚ್ಚಾಗುತ್ತಿದೆ ತರಕಾರಿ ಬೆಲೆ
  • ಏರುಪೇರು ಮಾಡುತ್ತಿದೆ ಅಡುಗೆ ಮನೆ ಖರ್ಚು
  • ಎಷ್ಟಿದೆ ತರಕಾರಿ ಬೆಲೆ
ಬಲು ದುಬಾರಿಯಾದ ತರಕಾರಿ : ಹೆಚ್ಚಾಯಿತು ಅಡುಗೆ ಮನೆ ಖರ್ಚು title=

ಬೆಂಗಳೂರು : ರಾಜಧಾನಿಯಲ್ಲಿ ಬಿಸಿಲ ಧಗೆ ಕಡಿಮೆಯಾದರೂ ತರಕಾರಿ ದರ ಮಾತ್ರ ಇಳಿಯುತ್ತಿಲ್ಲ. ಬೆಂಗಳೂರಿನಲ್ಲಿ ವಾರದಿಂದ ವಾರಕ್ಕೆ ಬೆಲೆ ಏರಿಕೆಯಾಗುತ್ತಲೇ ಇದೆ. ‌ 

ಕಳೆದ ವಾರಕ್ಕೆ‌‌ ಹೋಲಿಕೆ‌ ಮಾಡಿದರೆ ಈ ವಾರ ತರಕಾರಿ ಬೆಲೆ‌‌ ಬಹಳ ದುಬಾರಿಯಾಗಿದೆ. ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ‌ ಫಸಲು ಬಂದಿಲ್ಲ.ಹಾಗಾಗಿ ತರಕಾರಿಗಳ ಬೆಲೆ ಏರಿಕೆಯಾಗಿತ್ತು. ಈ ಮಧ್ಯೆ, ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದ್ದು, ಬಂದಂಥಹ ಬೆಳೆ ಹಾಳಾಗಿದೆ. ಹಾಗಾಗಿ ಕೈಗೆ ಬಂದ ಅಲ್ಪ ತರಕಾರಿಗಳಿಗೆ ಹೆಚ್ಚಿನ ಬೆಲೆ ನಿಗದಿ ಮಾಡಿ ಮಾರಾಟ‌ ಮಾಡಲಾಗುತ್ತಿದೆ. 

ಇದನ್ನೂ ಓದಿ : Jio Rail App ಮೂಲಕ ಟ್ರೈನ್ ಟಿಕೆಟ್ ಬುಕ್ ಮಾಡಿದರೆ ಕನ್ಫರ್ಮ್ ಟಿಕೆಟ್ ಗ್ಯಾರಂಟಿ !

ಇನ್ನು ಹೊಸ ಬೆಳೆ ಬರುವವರೆಗೂ ತರಕಾರಿ ಬೆಲೆ ಇದೇ ರೀತಿ ಮುಂದುವರೆಯುವ   ಸಾಧ್ಯತೆ ಇದೆ. 

ಎಷ್ಟಿದೆ ತರಕಾರಿ ಬೆಲೆ ? :
1. ಬೀನ್ಸ್
ಕಳೆದ ವಾರ 100
ಇಂದಿನ ದರ 160
2. ನವಿಲುಕೋಸು
ಕಳೆದ ವಾರದ 55
ಇಂದಿನ ದರ   80
3. ಬದನೆಕಾಯಿ
ಕಳೆದ ವಾರ ₹60
ಇಂದಿನ ದರ ₹70
4. ದಪ್ಪ ಮೆಣಸಿನಕಾಯಿ
ಕಳೆದ ವಾರ ₹40
ಇಂದಿನ ದರ ₹72
5. ಬಟಾಣಿ
ಕಳೆದ ವಾರ ₹140
ಇಂದಿನ ದರ ₹160
6. ಬೆಂಡೆಕಾಯಿ
ಕಳೆದ ವಾರ ₹40
ಇಂದಿನ ದರ ₹60
7. ಟೊಮಾಟೋ
ಕಳೆದ ವಾರ ₹30
ಇಂದಿನ ದರ  ₹40
8. ಆಲೂಗೆಡ್ಡೆ
ಕಳೆದ ವಾರ ₹30
ಇಂದಿನ ದರ ₹40
9. ಹಾಗಲಕಾಯಿ
ಕಳೆದ ವಾರ  ₹60
ಇಂದಿನ ದರ ₹82
10.ಸೋರೆಕಾಯಿ
ಕಳೆದ ವಾರ ₹40
ಇಂದಿನ ದರ ₹56
11. ಕ್ಯಾರೇಟ್
ಕಳೆದ ವಾರ  ₹40
ಇಂದಿನ ದರ  ₹60
12. ಶುಂಠಿ
ಕಳೆದ ವಾರ ₹180
ಇಂದಿನ ದರ ₹195
13. ಪಡವಲಕಾಯಿ
ಕಳೆದ ವಾರ ₹30
ಇಂದಿನ ದರ ₹47
14. ಗೋರಿಕಾಯಿ
ಕಳೆದ ವಾರ ₹50
ಇಂದಿನ ದರ ₹64
15. ಹಸಿ ಮೆಣಸಿಕಾಯಿ
ಕಳೆದ ವಾರ ₹80
ಇಂದಿನ ದರ ₹100
16. ಬಿಟ್ರೋಟ್
ಕಳೆದ ವಾರ ₹40
ಇಂದಿನ ದರ ₹50
17. ಈರುಳ್ಳಿ
ಕಳೆದ ವಾರ ₹20
ಇಂದಿನ ದರ ₹40
18. ಸೌತೆ ಕಾಯಿ
ಕಳೆದ ವಾರ ₹30
ಇಂದಿನ ದರ ₹60

ಇದನ್ನೂ ಓದಿ : ಸರ್ಕಾರಿ ನೌಕರರೇ ಗಮನಿಸಿ : ಡಿಎ ಹೆಚ್ಚಳದ ಕಾರಣ EPFO ನಿಲ್ಲಿಸಿದೆ ಈ ಪಾವತಿ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News