ಇದೇ ರೀತಿ ಐಶ್ವರ್ಯ ರೈ ಮತ್ತು ಆರಾಧ್ಯಾಳನ್ನು ಬಿಟ್ಟು ಉಳಿದಂತೆ ಅಮಿತಾಬ್ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಅನಂತ್ ಅಂಬಾನಿ ಹಾಗು ರಾಧಿಕಾ ಮರ್ಚೆಂಟ್ ಮದುವೆ ಹೋಗಿದ್ದರು. ಆಗಲೇ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಬೇರೆಯಾಗಿದ್ದಾರೆ ಎನ್ನುವ ಗಾಸಿಪ್ ಹುಟ್ಟಿಕೊಂಡಿದ್ದು.
Aishwarya Rai Eyes: ಬಾಲಿವುಡ್ ನಟ-ನಟಿಯರು ತಮ್ಮ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಆದರೆ ನೈಸರ್ಗಿಕ ಸೌಂದರ್ಯದ ವಿಷಯದಲ್ಲಿ ಐಶ್ವರ್ಯಾ ರೈ ಬಚ್ಚನ್ಗೆ ಸರಿಸಾಟಿ ಯಾರೂ ಇಲ್ಲ. ಮಗಳು ಆರಾಧ್ಯ ಕೂಡ ಸೌಂದರ್ಯದಲ್ಲಿ ಹಿಂದೆ ಬಿದ್ದಿಲ್ಲ.
ಅಮಿತಾಭ್ ಬಚ್ಚನ್ ಅವರ ಪ್ರೀತಿಯ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು 6 ಡಿಸೆಂಬರ್ 1997 ರಂದು ಜನಿಸಿದರು. ಅವರು ಲಂಡನ್ನ ಸೆವೆನೋಕ್ಸ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಅಲ್ಲಿದ್ದಾಗ ಅವರು ನ್ಯೂಯಾರ್ಕ್ನ ಫೋರ್ಡ್ಹ್ಯಾಮ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.