Amitabh Bachchan: ಬಾಲಿವುಡ್ ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಅವರ ಪತ್ನಿ ಜಯಾ ಬಚ್ಚನ್ ಅವರ ಪ್ರೇಮಕಥೆ ಎಲ್ಲರಿಗೂ ತಿಳಿದಿದೆ. ಅಮಿತಾಬ್ ಮತ್ತು ರೇಖಾ ಅವರ ಅಫೇರ್ ಬಗ್ಗೆಯೂ ಹಲವು ಚರ್ಚೆಗಳಿವೆ... ರೇಖಾ ಮತ್ತು ಜಯಾ ಬಚ್ಚನ್ ಮೊದಲು, ಅಮಿತಾಬ್ ಬಚ್ಚನ್ ಬೇರೋಬ್ಬ ಹುಡುಗಿಯನ್ನು ಹುಚ್ಚನಂತೆ ಪ್ರೀತಿಸುಸಿದ್ದರಂತೆ..
Amitabh Bachchan hospitalized: ಖ್ಯಾತ ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅಭಿಮಾನಿಗಳು ಹಾಗೂ ಬಚ್ಚನ್ ಕುಟುಂಬದಲ್ಲಿ ಆತಂಕ ಹೆಚ್ಚಾಗಿದೆ..
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ 11ನೇ ಆವೃತ್ತಿಯ ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಶಾಲಾ ಅಡುಗೆ ಸಹಾಯಕಿ ಈಗ ಕೋಟ್ಯಾದಿಪತಿಯಾಗಿ ಹೊರಹೊಮ್ಮಿದ್ದಾಳೆ.
ಸೆಲೆಬ್ರಿಟಿ-ಛಾಯಾಗ್ರಾಹಕ ಡಬ್ಬೂ ರತ್ನಾನಿ ಸೋಮವಾರ ರಾತ್ರಿ ಮುಂಬೈನಲ್ಲಿ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ನಟಿಯರಾದ ಟೈಗರ್ ಶ್ರಾಫ್, ವಿದ್ಯಾ ಬಾಲನ್, ಟ್ವಿಂಕಲ್ ಖನ್ನಾ, ಕೃತಿ ಸನೊನ್, ಕಿರಾ ಅಡ್ವಾಣಿ, ಕಾರ್ತಿಕ್ ಆರೆನ್, ಸನ್ನಿ ಲಿಯೋನ್, ಅಂಕಿತ ಲೋಖಾಂಡೆ ಮುಂತಾದವರು ಭಾಗವಹಿಸಿದ್ದರು.
ಅಮಿತಾಬ್ ಬಚ್ಚನ್ 1969ರಲ್ಲಿ 'ಭವ ಶೋಮ್' ಚಿತ್ರದ ಕಲಾವಿದನಿಗೆ ತಮ್ಮ ಧ್ವನಿ ನೀಡುವ ಮೂಲಕ ತಮ್ಮ ಚಿತ್ರರಂಗದ ಜೀವನವನ್ನು ಪ್ರಾರಂಭಿಸಿದರು. ಈ ಚಿತ್ರವು ರಾಷ್ಟ್ರೀಯ ಪ್ರಶಸ್ತಿಗೂ ಪಾತ್ರವಾಗಿತ್ತು.
ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಈ ಹಿಂದೆ ಒಮ್ಮೆ ಲೋಕಸಭಾಗೆ ಆಯ್ಕೆಯಾಗಿದ್ದು ಎಲ್ಲರಿಗೂ ತಿಳಿದಿದೆ.ಈಗ ಇನ್ನೊಂದು ವಿಷಯವೇನೆಂದರೆ ಅವರನ್ನು ರಾಜಕೀಯಕ್ಕೆ ತರುವುದಕ್ಕೆ ರಾಜೀವ್ ಗಾಂಧಿಗೆ ಇಂದಿರಾಗಾಂಧಿ ವಿರೋಧ ವ್ಯಕ್ತಪಡಿಸಿದ್ದರು ಎನ್ನುವ ಅಂಶ ಬೆಳೆಕಿಗೆ ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.