ಜೀವನದಲ್ಲಿ ಏನಾಗುತ್ತಿದೆಯೋ ಎಲ್ಲದ್ದಕೂ ಅಪ್ಪ ಕಾರಣ !ಬೇರೆ ಯಾರನ್ನೂ ಇಲ್ಲಿ ಎಳೆದು ತರಬೇಡಿ!ಮನದ ನೋವನ್ನು ಕೊನೆಗೂ ಹೊರ ಹಾಕಿದ ಅಭಿಷೇಕ್ ಬಚ್ಚನ್

ಕೆಲ ಸಮಯಗಳಿಂದ ದಂಪತಿ ಅಭಿಷೇಕ್ ಮತ್ತು ಐಶ್ವರ್ಯ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿದೆ ಎನ್ನುವುದೇ ಸುದ್ದಿಯ ಮುಖ್ಯ ವಿಚಾರ. ಎಲ್ಲಿ ನೋಡಿದರೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ. 
 

Aishwarya Abhishek Bachchan :ಇತ್ತೀಚಿನ ದಿನಗಳಲ್ಲಿ ಅಭಿಷೇಕ್ ಐಶ್ವರ್ಯ ರೈ ವಿಚ್ಛೇದನ ವಿಚಾರ ಮತ್ತೆ ಚರ್ಚೆಯಾಗುತ್ತಿದೆ. ಕಳೆದ ವರ್ಷವೇ ಈ ಬಗ್ಗೆ ಬಹಳ ಚರ್ಚೆ ನಡೆದಿತ್ತು. ಆದರೆ ನಂತರ ಎಲ್ಲವೂ ಸರಿಹೋಯಿತು ಎಂದೇ ಹೇಳಲಾಗಿತ್ತು. ಇದೀಗ ಇತ್ತೀಚೆಗೆ ನಡೆದ ಕೆಲವು ಬೆಳವಣಿಗೆಗಳಿಂದ ಈ ವಿಚ್ಛೇದನ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

1 /5

ಕೆಲ ಸಮಯಗಳಿಂದ ದಂಪತಿ ಅಭಿಷೇಕ್ ಮತ್ತು ಐಶ್ವರ್ಯ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿದೆ ಎನ್ನುವುದೇ ಸುದ್ದಿಯ ಮುಖ್ಯ ವಿಚಾರ. ಎಲ್ಲಿ ನೋಡಿದರೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ.   

2 /5

ಇವರಿಬ್ಬರ ವಿಚ್ಛೇದನಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಸುದ್ದಿ ಹರಡುತ್ತಿದೆ.ಆದರೆ ಇಲ್ಲಿಯವರೆಗೆ ಅಭಿಷೇಕ್ ಆಗಲಿ ಐಶ್ವರ್ಯ ಆಗಲಿ ಈ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ.ಕುಟುಂಬ ಸದಸ್ಯರು ಕೂಡಾ ಈ ಬಗ್ಗೆ ಯಾವ ಪ್ರತಿಕ್ರಿಯೆ ಕೂಡಾ ನೀಡಿಲ್ಲ.  

3 /5

ಇದೀಗ ಅಭಿಷೇಕ್ ತನ್ನ ಜೀವನದ ಬಗ್ಗೆ ನೀಡಿರುವ ಹೇಳಿಕೆ ಮತ್ತೆ ಸುದ್ದಿಯಾಗುತ್ತಿದೆ.ತಮ್ಮ ತಂದೆಯ ಬಗ್ಗೆ ಅಭಿಷೇಕ್ ಹೇಳಿರುವ ಮಾತು ಈಗ ಚರ್ಚೆಯ ವಸ್ತು. 

4 /5

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಭಿಷೇಕ್ ಬಚ್ಚನ್ ತಮ್ಮ ಮನದ ಮಾತನ್ನು ಹೊರಹಾಕಿದ್ದಾರೆ. ಅಭಿಷೇಕ್ ಮನಸ್ಸಿನಲ್ಲಿ ಯಾವ ರೀತಿಯ ಒತ್ತಡ ಇತ್ತು ಎನ್ನುವುದನ್ನು ಹೇಳಿದ್ದಾರೆ. 

5 /5

ನಾನು ಅಮಿತಾಬ್ ಬಚ್ಚನ್ ಮಗ ಎನ್ನುವ ಕಾರಣಕ್ಕೆ ಯಾರು ಕೂಡಾ ತನ್ನನ್ನು ಲಾಂಚ್ ಮಾಡಲು ಸಿದ್ದರಿರಲಿಲ್ಲ.ಮೊದಲ ಸಿನಿಮಾಗೇ ಬಹಳ ಕಷ್ಟ ಪಡಬೇಕಾಯಿತು. ವೃತ್ತಿ ಜೀವನ ಆರಂಭಿಸುವುದಕ್ಕೆ ಇಷ್ಟೆಲ್ಲಾ ಕಷ್ಟ ಪಟ್ಟಿರುವುದು ಅಮಿತಾಬ್ ಪುತ್ರ ಎನ್ನುವ ಕಾರಣದಿಂದಲೇ ಎನ್ನುತ್ತಾರೆ ಅಭಿಷೇಕ್.