0 ಬ್ಯಾಂಕ್ ಬ್ಯಾಲೆನ್ಸ್, ಕೈ ತಪ್ಪುವ ಹಂತದಲ್ಲಿ ಮನೆ, ಅಕ್ಷರಶಃ ಬೀದಿಗೆ ಬಂದಿದ್ದ ಈ ಸೂಪರ್ ಸ್ಟಾರ್ ನೆರವಿಗೆ ಮುಂದಾಗಿದ್ದು ಬಿಸಿನೆಸ್ ಐಕಾನ್ ಅಂಬಾನಿ!ಈಗ ಆ ನಟ ಸಾವಿರ ಸಾವಿರ ಕೋಟಿಗಳ ಒಡೆಯ

ಬಾಲಿವುಡ್ ನ ಈ ಸೂಪರ್ ಸ್ಟಾರ್ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದ ಕಾಲದಲ್ಲಿ ಸಹಾಯಕ್ಕೆ ಧಾವಿಸಿದ್ದ ಧಿರೂಬಾಯಿ ಅಂಬಾನಿ.ಈಗ ಆ ನಟ ಸಾವಿರ ಸಾವಿರ ಕೋಟಿಗಳ ಒಡೆಯ 

ನವದೆಹಲಿ : ಪ್ರತಿಯೊಬ್ಬರ ಜೀವನದಲ್ಲೂ ಕೆಟ್ಟ ಸಮಯ ಅನ್ನುವುದು ಬಂದೇ ಬರುತ್ತದೆ.   ಬಾಲಿವುಡ್‌ನ ದೊಡ್ಡ ಸೂಪರ್‌ಸ್ಟಾರ್‌ನ ಜೀವನ ಕೂಡಾ ಅನೇಕ ಸವಾಲುಗಳಿಂದಲೇ ಕೂಡಿರುತ್ತದೆ.ಇಂದು ಈ ಸೂಪರ್ ಸ್ಟಾರ್ 1600 ಕೋಟಿ ರೂಪಾಯಿಗಳ ಒಡೆಯ. ಆದರೆ ಒಂದು  ಕಾಲದಲ್ಲಿ ಪೈಸೆ ಪೈಸೆಗೂ ಪರದಾಡುವ ಸ್ಥಿತಿ ಎದುರಾಗಿತ್ತು. ಸಾಲದಲ್ಲಿ ಮುಳುಗಿ ಹೋಗಿದ್ದ ಈ ದಿಗ್ಗಜ್ಜ ತನ್ನ ಮನೆಯನ್ನೂ ಅಡವಿಟ್ಟಿದ್ದರು.ಉದ್ಯೋಗಿಗಳಿಗೆ ವೇತನ ನೀಡಲು ಕಂಪನಿಯ ಬಳಿ ಹಣವಿರಲಿಲ್ಲ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಚಿತ್ರರಂಗದ ದಿಗ್ಗಜ ಬಾಲಿವುಡ್ ನ ಬಿಗ್ ಬಿ ಎಂದೇ ಕರೆಸಿಕೊಳ್ಳುತ್ತಿರುವ ಅಮಿತಾಬ್ ಬಚ್ಚನ್ ಇಂದು ಸಾಕಷ್ಟು ಸಂಪತ್ತನ್ನು ಹೊಂದಿರಬಹುದು.ಆದರೆ ಎಲ್ಲವನ್ನು ಕಳಕೊಂಡು  ದಿವಾಳಿಯಾಗಿದ್ದ ಸಮಯ ಕೂಡಾ ಇತ್ತು.ಬ್ಯಾಂಕ್ ಬ್ಯಾಲೆನ್ಸ್ ಶೂನ್ಯವಾಗಿತ್ತು. ಅಮಿತಾಬ್ ಬಚ್ಚನ್ ಕಾರ್ಪೊರೇಷನ್ ಲಿಮಿಟೆಡ್ ನಷ್ಟದಲ್ಲಿತ್ತು. 

2 /7

90 ರ ದಶಕದ ಹೊತ್ತಿಗೆ, ಅಮಿತಾಬ್ ತಮ್ಮದೇ ಆದ ಕಂಪನಿಯನ್ನು ಪ್ರಾರಂಭಿಸಿದರು.  ಚಲನಚಿತ್ರ ನಿರ್ಮಾಣದ ಜೊತೆಗೆ ಈವೆಂಟ್‌ಗಳನ್ನು ಸಹ ಈ ಕಂಪನಿ ನಿರ್ವಹಿಸುತ್ತದೆ.ಮೊದಲ ವರ್ಷದಲ್ಲಿ ಎಲ್ಲವೂ ಸರಿಯಾಗಿತ್ತು. ಆದರೆ ಎರಡನೇ ವರ್ಷದಲ್ಲಿ ಅದರ ಲಾಭ ಕುಸಿಯಲಾರಂಭಿಸಿತು.

3 /7

ಎಬಿಸಿಎಲ್ 1996 ರಲ್ಲಿ ನಡೆದ ವಿಶ್ವ ಸುಂದರಿ ಕಾರ್ಯಕ್ರಮವನ್ನು ಕೂಡಾ ಆಯೋಜಿಸಿತ್ತು.  ಇದರ ಅಡಿಯಲ್ಲಿ ಅನೇಕ ದಕ್ಷಿಣ ಚಲನಚಿತ್ರಗಳನ್ನು ನಿರ್ಮಿಸಲಾಯಿತು. ಬಂಗಾಳಿಯಿಂದ ಗುಜರಾತಿ ಮತ್ತು ಮರಾಠಿ ಚಲನಚಿತ್ರಗಳ ನಿರ್ಮಾಣ ಮಾಡಲಾಗಿತ್ತು.ಕ್ರಮೇಣ ಕಂಪನಿಯು ನಷ್ಟ ಅನುಭವಿಸಲು ಆರಂಭಿಸಿತು.   

4 /7

ಒಂದು ಘಟನೆಯಿಂದ ಅಮಿತಾಬ್ ಬಚ್ಚನ್ ಅವರ ಕಂಪನಿಗೆ 4 ಕೋಟಿ ರೂಪಾಯಿ ನಷ್ಟವಾಗಿದೆ. ನಂತರ ಮೃದುದಾತ, ಫ್ಯಾಮಿಲಿ, ಸಾತ್ ರಂಗ್ ಕೆ ಸಪ್ನಾ,ಅಕ್ಸ್ ಟು ಮೇಜರ್ ಸಾಹಬ್ ಚಿತ್ರಗಳೂ ಸೋತವು. 

5 /7

1999 ಅಮಿತಾಬ್ ಬಚ್ಚನ್ ಅವರಿಗೆ ಬಹಳ ಕಷ್ಟದ ಸಮಯವಾಗಿತ್ತು.ಅವರು ದಿವಾಳಿಯಾದರು. ನೌಕರರಿಗೆ ಕೂಲಿ ಕೊಡಲೂ ಹಣವಿರಲಿಲ್ಲ.ಬಂಗಲೆಯನ್ನು ಅಡಮಾನ ಇಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

6 /7

ರಿಲಯನ್ಸ್ ಫೌಂಡೇಶನ್‌ನ ಕಾರ್ಯಕ್ರಮವೊಂದರಲ್ಲಿ,ತಮ್ಮ ಕೆಟ್ಟ ಸಮಯವನ್ನು ನೆನಪಿಸಿಕೊಂಡಿದ್ದಾರೆ. ನನ್ನ ಬ್ಯಾಂಕ್ ಬ್ಯಾಲೆನ್ಸ್ ಶೂನ್ಯವಾಗಿದ್ದ ಸಮಯದಲ್ಲಿ ಧೀರೂಭಾಯಿ ಅಂಬಾನಿ ತಮ್ಮ ಕಿರಿಯ ಮಗ ಅನಿಲ್ ಅವರನ್ನು ನನ್ನ ಬಳಿಗೆ ಕಳುಹಿಸಿ  ಸಹಾಯ ಹಸ್ತ ಚಾಚಿರುವುದನ್ನು ನೆನೆಸಿಕೊಂಡಿದ್ದಾರೆ.     

7 /7

ಸಾಲವನ್ನು ತೀರಿಸಲು ಹಣಕಾಸಿನ ನೆರವು ನೀಡುವುದಾಗಿ ಅಂಬಾನಿ ಹೇಳಿದ್ದರಂತೆ. ಆದರೆ ಅಮಿತಾಬ್ ಹಣ ತೆಗೆದುಕೊಂಡಿರಲಿಲ್ಲ.ಆದರೆ ಇಂದಿಗೂ ಧೀರೂಭಾಯಿ ಅಂಬಾನಿಯವರ ಔದಾರ್ಯವನ್ನು ನೆನೆಸುತ್ತಾರೆ.