Drinking alcohol side effects : ಆಲ್ಕೋಹಾಲ್, ನೀವು ಯಾವ ರೀತಿಯ ಆಲ್ಕೋಹಾಲ್ ಅನ್ನು ಸೇವಿಸಿದರೂ ಅಥವಾ ನೀವು ಕಡಿಮೆ ಕುಡಿದರೂ ದೇಹಕ್ಕೆ ಹಾನಿ. ಹೆಚ್ಚಿನ ಜನರು ಪ್ರತಿದಿನ ಆಲ್ಕೋಹಾಲ್ ಕುಡಿಯುವುದಿಲ್ಲ, ಆದ್ರೆ ಒಂದೇ ದಿನ ಕಂಠಪೂರ್ತಿ ಕುಡಿಯುತ್ತಾರೆ. ಈ ಕಲ್ಪನೆ ಸಂಪೂರ್ಣವಾಗಿ ತಪ್ಪು... ಈ ಕುರಿತು WHO ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ ಬನ್ನಿ..
Alcohol and foods : ಆಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ಹಾನಿ ಅಂತ ಎಲ್ಲರಿಗೂ ಗೊತ್ತಿದೆ.. ಆದರೂ ಸಹ ಕೆಲವು ಜನರು ಅದನ್ನು ಬಿಡುತ್ತಿಲ್ಲ.. ಕೆಲವರು ಖುಷಿ ಸಲುವಾಗಿ ಕುಡಿದರೆ ಇನ್ನೂ ಕೆಲವರು ದುಃಖವನ್ನು ಮರೆಯಲು ಮದ್ಯದ ದಾಸರಾಗಿದ್ದಾರೆ.. ಏನೇ ಆದರೂ ಆರೋಗ್ಯಕ್ಕೆ ಇದು ಒಳ್ಳೆದಂತು ಅಲ್ಲ, ಅದರ ಜೊತೆ ತಿನ್ನುವ ಕೆಲವು ಆಹಾರಗಳು ಕುಡಾ ವಿಷ.. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ..
ಆಲ್ಕೋಹಾಲ್ ಸೇವನೆಯು ನಮ್ಮ ದೇಹಕ್ಕೆ ಉಂಟುಮಾಡುವ ಹಾನಿಯ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ, ಆದರೆ ಅದು ನಮ್ಮ ಮೆದುಳಿನ ಮೇಲೂ ಗಂಭೀರವಾಗಿ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ?
Alcohol side effects : ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಅಂತ ಎಷ್ಟೇ ಹೇಳಿದರೂ ಜನ ಕೇಳುವುದಿಲ್ಲ. ಮದ್ಯಪಾನ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದನ್ನು ಸೇವಿಸುವವರಿಗೆ ಅನಾರೋಗ್ಯದ ಲಕ್ಷಣಗಳು ಕಂಡುಬಂದರೆ ತಕ್ಷಣವೇ ನಿಲ್ಲಿಸಬೇಕು ಅಂತ ವೈದ್ಯಕೀಯ ತಜ್ಞರು ಎಚ್ಚರಿಸುತ್ತಾರೆ.. ಹಾಗಿದ್ರೆ ಆ ಲಕ್ಷಣಗಳು ಯಾವುವು ಬನ್ನಿ ತಿಳಿಯೋಣ..
Quitting alcohol side effects : ಮದ್ಯಪಾನದಿಂದ ದೂರವಿರುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಲ್ಲದೆ ಆಲ್ಕೋಹಾಲ್ ಸೇವನೆಯಿಂದ ಹಿಂದೆ ಸರಿಯುವುದು ಸಹ ಉತ್ತಮ ನಿರ್ಧಾರ. ಆದರೆ ಕೆಲವರಿಗೆ ಈ ದುರಭ್ಯಾಸದಿಂದ ಹೊರ ಬರಲು ಆಗುವುದಿಲ್ಲ. ಒಂದು ವೇಳೆ ಮದ್ಯವ್ಯಸನಿಗಳು ಏಕಾಎಕಿ ಕುಡಿಯುವುದನ್ನ ಬಿಟ್ಟರೆ, ಅವರ ಆರೋಗ್ಯದ ಮೇಲೆ ಹಲವಾರು ಪರಿಣಾಮಗಳು ಬೀರುತ್ತದೆ.. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ..
ಆಲ್ಕೋಹಾಲ್ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅಂತ ಎಲ್ಲರಿಗೂ ತಿಳಿದಿದೆ. ಅದರ ಮದ್ಯದ ಒಂದು ಸಣ್ಣ ಪ್ರಮಾಣವು ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ. ಈ ಕಾರಣದಿಂದ ಆರೋಗ್ಯ ತಜ್ಞರು ಕೂಡ ಮದ್ಯಪಾನದಿಂದ ದೂರವಿರಲು ಸಲಹೆ ನೀಡುತ್ತಾರೆ. ಮದ್ಯಪಾನದಿಂದ ಕ್ಯಾನ್ಸರ್, ಹೃದ್ರೋಗ ಸೇರಿದಂತೆ ಹಲವು ಗಂಭೀರ ಕಾಯಿಲೆಗಳು ಬರುತ್ತವೆ. ಅಲ್ಲದೆ, ಇದು ಚರ್ಮದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.
Alcohol liver damage : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮದ್ಯ ವ್ಯಸನಿಗಳಾಗುತ್ತಿದ್ದಾರೆ. ಮದ್ಯ ಸೇವಿಸುವವರಲ್ಲಿ ಹೆಚ್ಚಿನವರು ಯುವಕರೇ ಹೆಚ್ಚು ಎಂಬುದು ಗಮನಾರ್ಹ. ಇದರಿಂದ ಅವರು ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ, ಅಲ್ಲದೆ, ಕೆಲವರು ಸಾಯುತ್ತಿದ್ದಾರೆ. ಆದರೆ ಕೆಲವು ಸಂಶೋಧನೆಗಳ ಪ್ರಕಾರ ಈ ಕೆಳಗೆ ನೀಡಿರುವ ಹಣ್ಣನ್ನು ತಿಂದರೆ, ಯಾವುದೇ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎಂದು ಹೇಳುತ್ತಾರೆ.. ಹಾಗಿದ್ರೆ ಆ ಹಣ್ಣು ಯಾವುದು..? ಹೇಗೆ ತಿನ್ನಬೇಕು ಅಂತ ತಿಳಿಯೋಣ..
Hangover: ಸಾಮಾನ್ಯವಾಗಿ ಹ್ಯಾಂಗೊವರ್ ನಿಂದಾಗಿ ತಲೆನೋವು, ಕಣ್ಣು ಕೆಂಪಾಗುವಿಕೆ, ಸ್ನಾಯು ನೋವು, ಅತಿಯಾದ ಬಾಯಾರಿಕೆ, ಹೈಬಿಪಿ, ನಡುಕ, ಬೆವರು, ಬಿಕ್ಕಳಿಕೆ ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಅಷ್ಟೇ ಅಲ್ಲ, ತಲೆತಿರುಗುವಿಕೆ ಮತ್ತು ಕಿರಿಕಿರಿಯ ಅನುಭವ ಕೂಡ ಆಗುತ್ತದೆ.
Stop Drinking Alcohol: ಒಂದು ವೇಳೆ ನೀವು ಮದ್ಯಪಾನವನ್ನು ತ್ಯಜಿಸಿದರೆ ನಿಮ್ಮ ಮಾನಸಿಕ ಸ್ವಾಸ್ಥ್ಯ ಸುಧಾರಿಸಲಿದೆ. ಏಕೆಂದರೆ, ನಿತ್ಯ ಮಧ್ಯಪಾನ ಮಾಡುವುದರಿಂದ ಶರೀರದಲ್ಲಿ ರಾಸಾಯನಿಕ ಕ್ರಿಯೆಗಳು ನಡೆಯುತ್ತವೆ ಮತ್ತು ಅವು ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತವೆ. ಹೀಗಿರುವಾಗ ಮದ್ಯ ಸೇವಿಸುವುದನ್ನು ನಿಲ್ಲಿಸಿದಾಗ ಮಾನಸಿಕವಾಗಿ ನಿಮಗೆ ಭಾರಿ ನೆಮ್ಮದಿ ಸಿಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.