Bollywood Actor: ದೊಡ್ಡ ಪರದೆಯ ಮೇಲೆ ಬಾಲಿವುಡ್ನ ಮಿಸ್ ವರ್ಡ್ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರೊಂದಿಗೆ ಇಂಟಿಮೇಟ್ ದೃಶ್ಯವನ್ನು ನೀಡುವಾಗ ಈ ನಟ ಬಯಪಟ್ಟಿದ್ದರಂತೆ..
Salman Khan and Abhishek Bachchan:ವೈರಲ್ ವೀಡಿಯೊದಲ್ಲಿ, ಸಲ್ಮಾನ್ ಮೊದಲು ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರನ್ನು ತಬ್ಬಿಕೊಂಡು ಬಹಳ ಸ್ನೇಹದಿಂದ ನಡೆದುಕೊಳ್ಳುತ್ತಿರುವುದನ್ನು ಕಾಣಬಹುದು.
Aaradhya Bachchan: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್ ಜನಪ್ರಿಯ ಸ್ಟಾರ್ ಕಿಡ್ಗಳಲ್ಲಿ ಒಬ್ಬರು. ಆರಾಧ್ಯ 12ನೇ ವಯಸ್ಸಿಗೆ ಕೋಟಿಗಟ್ಟಲೆ ಆಸ್ತಿಗೆ ಒಡತಿಯಾಗಿದ್ದಾರೆ.
India's Richest Actress 2023: ಅನೇಕ ನಟಿಯರು ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮ್ಮ ಕೆಲಸದ ಬದ್ಧತೆಯಿಂದ ದೊಡ್ಡ ಹೆಸರು ಮತ್ತು ಸಾಕಷ್ಟು ಸಂಪತ್ತನ್ನು ಗಳಿಸಿದ್ದಾರೆ. ಆದರೆ, ಬಾಲಿವುಡ್ ನ ಶ್ರೀಮಂತ ನಟಿ ಯಾರು ಗೊತ್ತಾ? ಇಲ್ಲಿದೆ ನೋಡಿ ಉತ್ತರ...
Bollywood Richest Actress : ಬಾಲಿವುಡ್ನ ಬಹುತೇಕ ನಟಿಯರು ತಮ್ಮ ಸಿನಿಮಾಗಳಿಗೆ ಕೋಟಿ ಮೊತ್ತದಲ್ಲೇ ಸಂಭಾವನೆ ಪಡೆಯುತ್ತಾರೆ. ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಕರೀನಾ ಕಪೂರ್ ಖಾನ್, ಆಲಿಯಾ ಭಟ್ ನೂರಾರು ಕೋಟಿ ಆಸ್ತಿ ಹೊಂದಿದ್ದಾರೆ. ಆದರೆ ಇವರೆಲ್ಲರನ್ನೂ ಹಿಂದಿಕ್ಕಿ ಈ ಬೆಡಗಿ ಬಾಲಿವುಡ್ನ ಅತ್ಯಂತ ಶ್ರೀಮಂತ ನಟಿ ಆಗಿದ್ದಾರೆ.
Abdul Razaq Controversial Statement: ಪಾಕಿಸ್ತಾನದ ಮಾಜಿ ಆಲ್ರೌಂಡರ್ ಅಬ್ದುಲ್ ರಜಾಕ್ ವಿವಾದ ಮೇಲೆಳೆದುಕೊಂಡಿದ್ದಾರೆ. ಬಾಬರ್ ಅಜಮ್ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಟೀಕಿಸುವ ಭರದಲ್ಲಿ, ಅವರು ಭಾರತದ ಖ್ಯಾತ ನಟಿ ಐಶ್ವರ್ಯಾ ರೈ ಕುರಿತು ಉದ್ಧಟತನ ಮೆರೆದಿದ್ದಾರೆ, ಇದನ್ನು ಜನರು ನಾಚಿಕೆಗೇಡಿನ ಸಂಗತಿ ಎಂದು ಹೀಗಳೆದಿದ್ದಾರೆ. ಈ ಸಂದರ್ಭದಲ್ಲಿ ಶಾಹಿದ್ ಅಫ್ರಿದಿ ಅವರ ಪಕ್ಕದಲ್ಲಿ ಕುಳಿತು ನಗುತ್ತಿದ್ದದ್ದು ಮತ್ತಷ್ಟು ಅಚ್ಚರಿಗೆ ಕಾರಣವಾಗಿದೆ. (World Cup 2023 News In Kannada)
Bollywood Actors In International Talk Shows: ಬಾಲಿವುಡ್ ನಟ ನಟಿಯರಿಗೆ ಅಂತರಾಷ್ಟ್ರೀಯ ಶೋಗಳಲ್ಲಿ ಭಾಗಿಯಾಗುವುದು ಹೊಸದೇನಲ್ಲ. ಆದರೆ ಅಲ್ಲಿ ಟಾಕ್ ಶೋಗಳಲ್ಲಿ ಭಾಗಿಯಾಗಿ ಸಂದರ್ಶನ ನೀಡಿ ಮೆಚ್ಚುಗೆ ಪಡೆದಿದ್ದಾರೆ.
Aishwarya Rai Bachchan Assets : ಮಾಜಿ ವಿಶ್ವ ಸುಂದರಿ, ಬಚ್ಚನ್ ಮನೆತನದ ಸೊಸೆ ನಟಿ ಐಶ್ವರ್ಯ ರೈ ಅವರ ಆಸ್ತಿಯ ವಿಚಾರ ಇದೀಗ ಮುನ್ನೆಲೆಗೆ ಬಂದಿದೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಸೌಂದರ್ಯದ ಗಣಿ ಐಶ್ವರ್ಯ ರೈ ಹೆಸರಲ್ಲಿ ಎಷ್ಟು ಕೋಟಿ ಆಸ್ತಿ ಎಂದು ನೀವೇನಾದ್ರೂ ತಿಳಿದರೆ ಆಶ್ವರ್ಯ ಪಡುತ್ತೀರಿ.
Met Gala 2023: ಆಲಿಯಾ ಭಟ್ ಕೆಲ ದಿನಗಳ ಹಿಂದೆ ಜಾಗತಿಕ ಮಟ್ಟದ ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಆ ವೇಳೆ ಅಲ್ಲಿನ ಫೋಟೋಗ್ರಾಫರ್ ನಟಿಯನ್ನು ನೋಡಿ ಐಶ್ವರ್ಯಾ ರೈ ಎಂದು ಕೂಗಿದ್ದಾರೆ.
Ponniyin Selvan 2 Full Movie Link Leaked : ಪೊನ್ನಿಯಿನ್ ಸೆಲ್ವನ್ 2 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಪೊನ್ನಿಯಿನ್ ಸೆಲ್ವನ್ 2 ಭರ್ಜರಿ ಸದ್ದು ಮಾಡ್ತಿದೆ. ಆದರೆ ಇದು ಕಲೆಕ್ಷನ್ ಮೇಲೆ ಹೊಡೆತ ಬಿದ್ದಿದೆ.
Bacchan Family Education: ಬಚ್ಚನ್ ಕುಟುಂಬವು ಬಾಲಿವುಡ್ನ ಅತ್ಯಂತ ಹಳೆಯ ಮತ್ತು ಪ್ರಖ್ಯಾತ ಕುಟುಂಬಗಳಲ್ಲಿ ಒಂದಾಗಿದೆ. ಈ ಕುಟುಂಬದ ಬಹುತೇಕ ಎಲ್ಲರೂ ಚಿತ್ರರಂಗಕ್ಕೆ ಸೇರಿದವರು. ಇನ್ನು ಬಚ್ಚನ್ ಕುಟುಂಬದ ಶಿಕ್ಷಣದ ಅರ್ಹತೆಯ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಈ ಲೇಖನದಲ್ಲಿ ನಾವು ಬಚ್ಚನ್ ಕುಟುಂಬದ ಎಲ್ಲ ಸದಸ್ಯರ ಶಿಕ್ಷಣದ ಬಗ್ಗೆ ಹೇಳಲಿದ್ದೇವೆ.
Aishwarya Rai Bachchan: ಮೂಲಗಳ ಪ್ರಕಾರ, ನಾಸಿಕ್ ಜಿಲ್ಲಾಡಳಿತವು ಪದೇ ಪದೇ ಸೂಚನೆ ನೀಡಿದ್ದರೂ, ಅವರು ತೆರಿಗೆ ಪಾವತಿಸುವುದನ್ನು ತಪ್ಪಿಸಿದ್ದಾರೆ. ಇದೇ ಕಾರಣಕ್ಕೆ ಈಗ ಲೀಗಲ್ ನೋಡಿಸ್ ಹೊರಡಿಸಲಾಗಿದೆ.
‘ಪೊನ್ನಿಯಿನ್ ಸೆಲ್ವನ್’ ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಮಣಿರತ್ನಂ ಡ್ರೀಮ್ ಪ್ರಾಜೆಕ್ಟ್. ಕಾರ್ತಿ, ಐಶ್ವರ್ಯಾ ರೈ, ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಶಾ, ಪ್ರಕಾಶ್ ರಾಜ್ರಂತಹ ದಿಗ್ಗಜ ಕಲಾವಿದರ ಸಮಾಗಮವಿದೆ.
ಬಾಲಿವುಡ್ ಸ್ಟಾರ್ ನಟಿ ಐಶ್ವರ್ಯಾ ರೈ ಬಚ್ಚನ್ ಸುದೀರ್ಘ ವಿರಾಮದ ನಂತರ ಮತ್ತೆ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗಳು ಹುಟ್ಟಿದ ನಂತರ ನಟನೆಯನ್ನು ನಿಲ್ಲಿಸಿದರು. ಕೆಲ ವರ್ಷಗಳ ಗ್ಯಾಪ್ ಬಳಿಕ ಮತ್ತೆ ನಟಿಸಲು ಆರಂಭಿಸಿದ್ದಾರೆ. ಐಶ್ವರ್ಯಾ ರೈ ಕೊನೆಯದಾಗಿ ತಮಿಳಿನ ಪೊನ್ನಿಯ ಸೆಲ್ವನ್ ಚಿತ್ರದಲ್ಲಿ ನಂದಿನಿಯಾಗಿ ನಟಿಸಿದ್ದಾರೆ. ಸದ್ಯ ಐಶ್ವರ್ಯಾಗೆ ಸಂಬಂಧಿಸಿದ ಫೋಟೋ ಒಂದು ಇಂಟರ್ನೆಟ್ನಲ್ಲಿ ವೈರಲ್ ಆಗಿದೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಐಶ್ವರ್ಯಾ ರೈ ಬಚ್ಚನ್ ಓವರ್ ಕೋಟ್ ಧರಿಸಿ ಕಾಣಿಸಿಕೊಂಡಾಗ ಈ ವರದಿಗಳು ಹೆಚ್ಚಾಗಿ ಚರ್ಚೆಗೆ ಬಂದಿದೆ. ಐಶ್ವರ್ಯಾ ಅವರ ಈ ಏರ್ಪೋರ್ಟ್ ಲುಕ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ತಕ್ಷಣ, ಅಭಿಮಾನಿಗಳು ಆಕೆ ಗರ್ಭಿಣಿಯಾಗಿದ್ದಾರೆ ಎಂಬ ಊಹಾಪೋಹಗಳನ್ನು ಚರ್ಚಿಸಿದ್ದಾರೆ.
ಪಾಸ್ಪೋರ್ಟ್ನಲ್ಲಿ ಐಶ್ವರ್ಯಾ ಅವರ ಚಿತ್ರವನ್ನು ನೋಡಿದ ನಂತರ, ಈ ರೀತಿ ಅಂದವಾಗಿ ಯಾರೊಬ್ಬರು ಫೋಟೋ ಸಹ ದಾಖಲೆಗಳಲ್ಲಿ ಮೂಡಿ ಬರುವುದಿಲ್ಲ. ಬಹುಶಃ ಇದು ಮೊದಲ ಮತ್ತು ಕೊನೆಯ ಬಾರಿ ಆಗಿರಬಹುದು ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.