ಚಿತ್ರ ರಸಿಕರ ಮನಸ್ಸಿನಲ್ಲಿ ಅಚ್ಚಳಿಯದ ಕಲ್ಪನ

  • Zee Media Bureau
  • Jun 28, 2022, 01:40 PM IST

ಕನ್ನಡ ಸಿನಿಮಾ ರಂಗದಲ್ಲಿ ಶ್ರೇಷ್ಠ ನಟಿಯಾಗಿ  ಮಿಂಚಿದ ಮಾಯಾವಿ..  ಪಾತ್ರಕ್ಕೆ ತಕ್ಕಂತೆ ಅದ್ಭುತವಾಗಿ ನಟಿಸುತ್ತಾ, ಪ್ರೇಕ್ಷಕರನ್ನು ಕುಳಿತಲ್ಲೇ ಕಣ್ಣು ಮಿಟಕಿಸದಂತೆ ಮಾಡಿದ ನಟಿ.. ಚಂದನವನಕ್ಕೆ ಇವರ ಕೊಡುಗೆ ಬಹುದೊಡ್ಡದು.. ಮಿನುಗುತಾರೆ ಅವರ ಸಂಪೂರ್ಣ ಜೀವನ ಚಿತ್ರಣವನ್ನ ಈ ವರದಿಯಲ್ಲಿ ಪರಿಚಯಿಸುತ್ತಿವಿ ನೋಡಿ..

Trending News