mAadhaar App Passcode: ಆಧಾರ್ ಲಾಕ್/ಅನ್ಲಾಕ್, ಬಯೋಮೆಟ್ರಿಕ್ ಲಾಕ್/ಅನ್ಲಾಕ್, VID ಜನರೇಟರ್, EKYC ನಂತಹ ಯಾವುದೇ ಆಧಾರ್ ಲಿಂಕ್ ಮಾಡಿದ ಸೇವೆಗೆ ಪಾಸ್ಕೋಡ್ ನಿಮಗೆ ಬೇಕಾಗುತ್ತದೆ.
Aadhaar-Ration Link:ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ (Aadhaar) ಅನ್ನು ಲಿಂಕ್ ಮಾಡುವ ಮೂಲಕ ನೀವು 'ಒಂದು ದೇಶ ಒಂದು ಪಡಿತರ ಚೀಟಿ' ಯೋಜನೆಯ ಲಾಭವನ್ನು ಪಡೆಯಬಹುದು. ಇದರೊಂದಿಗೆ, ಫಲಾನುಭವಿಗಳು ಇನ್ನೂ ಅನೇಕ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಈ ಕುರಿತು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ
ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಪ್ರತಿಯೊಂದು ಕೆಲಸಕ್ಕೂ ಅಗತ್ಯ ದಾಖಲೆಯಾಗಿದೆ. ಇದರೊಂದಿಗೆ, ಆಧಾರ್ ನಕಲು ಮಾಡುವುದು ಹೆಚ್ಚುತ್ತಿದೆ. ಈ ವಂಚನೆಯನ್ನು ತಪ್ಪಿಸಲು, ಯುಐಡಿಎಐ ಎಚ್ಚರಿಕೆಯನ್ನು ನೀಡಿದೆ. ಆಧಾರ್ ಕಾರ್ಡ್ ಅನ್ನು ಗುರುತಿನ ಪುರಾವೆಯಾಗಿ ಸ್ವೀಕರಿಸುವ ಮೊದಲು ಕಾರ್ಡ್ ಹೊಂದಿರುವವರ ಗುರುತನ್ನು ಪರಿಶೀಲಿಸಬೇಕು ಎಂದು ಯುಐಡಿಎಐ ಹೇಳಿದೆ.
ನೀವು ಆನ್ಲೈನ್ ಲಿಂಗ ಅಥವಾ ಹುಟ್ಟಿದ ದಿನಾಂಕವನ್ನು ಸರಿಪಡಿಸಲು ಪ್ರಯತ್ನಿಸಿದಾಗ, ನೀವು ಅಪ್ಡೇಟ್ ಮಿತಿಯನ್ನು ದಾಟಿದ್ದೀರಿ ಎಂದು ಅಲ್ಲಿ ಬಂದರೆ, ಇನ್ನು ಮುಂದೆ ನೀವು ತಿದ್ದುಪಡಿಗಳನ್ನು ಮಾಡಲು ಸಾಧ್ಯವಿಲ್ಲ. ಇದು ನಿಮಗೆ ದೊಡ್ಡ ಸಮಸ್ಯೆಯನ್ನು ಸೃಷ್ಟಿಸುತ್ತದೆ, ಆದರೆ ಅದನ್ನು ಸರಿಪಡಿಸಲು ಒಂದು ಮಾರ್ಗವಿದೆ.
ಯುಐಡಿಎಐ ಮಗುವಿನ ಜನನ ಪ್ರಮಾಣಪತ್ರ ಅಥವಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಸ್ಲಿಪ್ ಮತ್ತು ಪೋಷಕರಲ್ಲಿ ಒಬ್ಬರ ಆಧಾರದ ಮೇಲೆ ಮಗುವಿನ ಬಾಲ್ ಆಧಾರ್ ಕಾರ್ಡ್ ಹೊಸ ನಿಯಮಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.
ನಿಮ್ಮ ಆಧಾರ್ ಕಾರ್ಡ್ ಅನ್ನು ಇಂಗ್ಲಿಷ್, ಕನ್ನಡ, ಮಲಯಾಳಂ, ತಮಿಳು, ತೆಲುಗು, ಅಸ್ಸಾಂ, ಉರ್ದು, ಪಂಜಾಬಿ, , ಹಿಂದಿ, ಬಂಗಾಳಿ, ಗುಜರಾತಿ, ಒರಿಯಾ, ಮತ್ತು ಮರಾಠಿ ಭಾಷೆಗಳಲ್ಲಿ ಪರಿವರ್ತಿಸಬಹುದು.
UIDAI Aadhaar Alert latest news: ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡುವ ಮೂಲಕ ಯುಐಡಿಎಐ ಜನರಿಗೆ ವಂಚನೆಯನ್ನು ತಪ್ಪಿಸಲು ಸಲಹೆ ನೀಡಿದೆ. ಯುಐಡಿಎಐ ಟ್ವೀಟ್ನಲ್ಲಿ ಕೆಲವು ಪ್ರಮುಖ ವಿಷಯಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.
ಆಧಾರ್ಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಪರಿಹರಿಸಲು ನೀವು ಸಹಾಯವಾಣಿ ಸಂಖ್ಯೆ 1947 ಗೆ ಕರೆ ಮಾಡಬಹುದು. ಯುಐಡಿಎಐ ತನ್ನ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 1947 ಅನ್ನು ಗ್ರಾಹಕರಿಗೆ ಒದಗಿಸಿದೆ. ಈ ವಿಶೇಷ ಸೇವೆ ನಿಮಗೆ 12 ಭಾಷೆಗಳಲ್ಲಿ ಲಭ್ಯವಿದೆ.
Aadhaar Card Update: ಹೊಸ ಸಿಮ್ (Sim Card) ಪಡೆಯಲು ಈಗ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆದರೆ ಒಂದು ಆಧಾರ್ನಿಂದ ಎಷ್ಟು ಸಿಮ್ ಕಾರ್ಡ್ಗಳನ್ನು ಖರೀದಿಸಬಹುದು ಅಥವಾ ನಿಮ್ಮ ಆಧಾರ್ ಕಾರ್ಡ್ನೊಂದಿಗೆ ಯಾವ ಮೊಬೈಲ್ ಸಂಖ್ಯೆಗಳನ್ನು ಲಿಂಕ್ ಮಾಡಲಾಗಿದೆ ಎಂದು ನಿಮಗೆ ತಿಳಿದಿದೆಯೇ?
How to Update Photo on Aadhaar Card: ಆಧಾರ್ ಕಾರ್ಡ್ ನಲ್ಲಿನ ಛಾಯಾಚಿತ್ರ ಬದಲಾವಣೆಗೆ ಎರಡು ವಿಧಾನಗಳಿವೆ. ಮೊದಲ ವಿಧಾನ ಎಂದರೆ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವುದಾಗಿದೆ. ಎರಡನೇ ವಿಧಾನ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಿ ಕೂಡ ನೀವು ಈ ಕೆಲಸ ಮಾಡಬಹುದು. ಮೊದಲ ವಿಧಾನ ಅನುಸರಿಸಿದರೆ ನೀವು 50 ರೂ. ಶುಲ್ಕ ಪಾವತಿಸಬೇಕು. ಎರಡನೇ ಆಯ್ಕೆಯಲ್ಲಿ ನಿರ್ಧಾರಿತ ಅಂಚೆ ವೆಚ್ಚ ಪಾವತಿಸಬೇಕು.
ಬೇರೆ ಬೇರೆ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು, ಆಧಾರ್ ಕಾರ್ಡನ್ನು ಜಾರಿಗೊಳಿಸಲಾಗಿದ್ದು,ಇದಕ್ಕೆ UIDAI ಅನುಮೋದನೆ ನೀಡಿತ್ತು. ಆದರೇ ಈಗಲೂ ಆಧಾರ್ ಗೆ ಸಂಬಂಧಪಟ್ಟಂತೆ ಅನೇಕ ಪ್ರಶ್ನೆಗಳು UIDAI ಮುಂದೆ ಬರುತ್ತಿವೆ.
ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಆಧಾರ್ನಲ್ಲಿ ಹುಟ್ಟಿದ ದಿನಾಂಕ, ಹೆಸರಿನಲ್ಲಿ ಬದಲಾವಣೆ ಮಾಡುವ ನಿಯಮಗಳನ್ನು ಬಿಗಿಗೊಳಿಸಿದೆ. ನೀವೂ ಸಹ ಈ ಯಾವುದೇ ನವೀಕರಣಗಳನ್ನು ಪಡೆಯುವ ಬಗ್ಗೆ ಯೋಚಿಸುತ್ತಿದ್ದರೆ, ಮೊದಲು ಈ ಸುದ್ದಿಯನ್ನು ಎಚ್ಚರಿಕೆಯಿಂದ ಓದಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.