ಶುಕ್ರನ ಪ್ರವೇಶವು ಮಿಥುನ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ.ಈ ರಾಶಿಯ ಜನರು ವಿದೇಶ ಪ್ರಯಾಣವೂ ಮಾಡಬಹುದು. ಅವಿವಾಹಿತರು ವಿವಾಹ ಪ್ರಸ್ತಾಪವನ್ನು ಪಡೆಯಬಹುದು. ತಂದೆ, ಗುರು ಅಥವಾ ಮಾರ್ಗದರ್ಶಕರ ಸಂಪೂರ್ಣ ಬೆಂಬಲ ಸಿಗುತ್ತದೆ. ಈ ರಾಶಿಯ ಜನರು ತಮ್ಮ ಗುರಿಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ
Rare hormonal condition : ‘ಡೈಲಿ ಮೇಲ್’ ವರದಿಯ ಪ್ರಕಾರ, ಈ ಮಗುವಿನ ಸ್ಥಿತಿ ಬಗ್ಗೆ ಆರು ತಿಂಗಳ ಹಿಂದೆ ಪೋಷಕರಿಗೆ ಗೊತ್ತಾಗಿದೆ. ತನ್ನ ಮಗುವಿನ ಶಿಶ್ನ ಅವನ ದೇಹಕ್ಕೆ ಅನುಗುಣವಾಗಿ ಇರದೇ ದೊಡ್ಡವರಂತಿರುವುದನ್ನು ತಾಯಿ ಗಮನಿಸಿದ್ದಾಳೆ.. ವೈಧ್ಯರ ಬಳಿ ಹೋದಾಗ ಶಾಕಿಂಗ್ ವಿಚಾರ ಬಹಿರಂಗಗೊಂಡಿದೆ.
Hema committee report : ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಇದೆ ಎಂಬ ವಿಚಾರ ಹೇಮಾ ಸಮಿತಿ ವರದಿಯ ಮೂಲಕ ಬಹಿರಂಗವಾಗಿದೆ.. ವಿಚಿತ್ರ ಎಂಬಂತೆ.. ನಟಿಯರಿಗಷ್ಟೇ ಅಲ್ಲ, ನಟರಿಗೂ ಸಹ ಲೈಂಗಿಕ ಕಿರುಕುಳ ನೀಡಲಾಗಿದೆ.. ಅಷ್ಟಕ್ಕೂ ಈ ವರದಿಯಲ್ಲಿ ಏನಿದೆ.. ಬನ್ನಿ ತಿಳಿಯೋಣ..
Bigg Boss contestant : ಬಿಗ್ ಬಾಸ್ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ. ಈ ಕಾರ್ಯಕ್ರಮದ ಮೂಲಕ ಮುನ್ನಲೆಗೆ ಬಂದಿದ್ದ, ಸೋಷಿಯಲ್ ಮೀಡಿಯಾದ ಸ್ಟಾರ್ ಒಬ್ಬ ಪೊಲೀಸ್ ಪರ್ಮಿಷನ್ ಇಲ್ಲದೆ ರೆಸಾರ್ಟ್ನಲ್ಲಿ ಗ್ರ್ಯಾಂಡ್ ಆಗಿ ಬರ್ತ್ಡೇ ಸೆಲೆಬ್ರೆಷನ್ ಮಾಡಿಕೊಂಡಿದ್ದಾರೆ.. ಇದೀಗ ಬಿಗ್ಬಾಸ್ ಸ್ಪರ್ಧಿ ವಿರುದ್ಧ ದೂರು ದಾಖಲಾಗಿದೆ..
Anant Ambani wedding : ರಿಲಯನ್ಸ್ ಇಂಡಸ್ಟ್ರೀಸ್ನ ಪ್ರಮುಖರಲ್ಲಿ ಒಬ್ಬರಾದ ಅನಂತ್ ಅಂಬಾನಿ ಮದುವೆ ಸಂಭ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಗೂ ಮುನ್ನ ಎರಡು ಪ್ರೀ ವೆಡ್ಡಿಂಗ್ ಪಾರ್ಟಿಗಳೂ ನಡೆದಿದ್ದವು. ಅವುಗಳಲ್ಲಿ ಒಂದು ಅಂಬಾನಿ ಗುಜರಾತ್ನ ಜಾಮ್ನಗರದಲ್ಲಿ ನಡೆದಿದ್ದರೆ, ಎರಡನೆಯದು ಇಟಲಿಯಲ್ಲಿ ನಡೆದಿತ್ತು..
Shah Rukh Khan in Modi oath ceremoney : ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ದೇಶದ ಪ್ರಧಾನಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ನಮೋ ಪ್ರಮಾಣ ವಚನ ಸಮಾರಂಭವು ರಾಷ್ಟ್ರಪತಿ ಭವನದ ಅಂಗಳದಲ್ಲಿ ನಡೆಯುತ್ತಿದೆ. ಈ ವಿಶೇಷ ಕ್ಷಣದಲ್ಲಿ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಭಾಗವಹಿಸಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.