Rare hormonal condition in Kids : ಸಾಮಾನ್ಯವಾಗಿ ಯುವಕ ಯುವತಿಯರಲ್ಲಿ ಜನನಾಂಗಗಳ ಬದಲಾವಣೆ 12 ರಿಂದ 13 ವರ್ಷಗಳ ನಂತರ ಕಂಡುಬರುತ್ತವೆ. ಹಾರ್ಮೋನುಗಳಲ್ಲಿ ಕ್ರಮೇಣ ಬದಲಾವಣೆಯೊಂದಿಗೆ ದೇಹದಲ್ಲಿ ಬಹಳಷ್ಟು ಬದಲಾವಣೆಗಳು ಸಂಭವಿಸುತ್ತವೆ. ಆದರೆ ಈ ಮಗುವಿನ ಪ್ರಕರಣ ಬಹಳ ವಿಚಿತ್ರವಾಗಿದೆ..
14-15ನೇ ವಯಸ್ಸಿನಲ್ಲಿ ಸಾಮಾನ್ಯವಾಗಿ ಹಾರ್ಮೋನುಗಳು ಬದಲಾಗುತ್ತವೆ. ಆ ಸಮಯದಲ್ಲಿ ಲೈಂಗಿಕ ಬಯಕೆ, ಲೈಂಗಿಕತೆಯ ಆಲೋಚನೆಗಳು ಸಹಜ. ಆಗ ಎಲ್ಲರಿಗೂ ಇಂತಹ ಅನುಭವಗಳಾಗುತ್ತವೆ. ಆದರೆ 1 ವರ್ಷದ ಮಗುವಿಗೂ ಇಂತಹ ವಿಚಿತ್ರ ಆಸೆಗಳು ಇರುತ್ತವೆ ಎಂದು ತಿಳಿದರೆ ನೀವು ಏನು ಹೇಳುತ್ತೀರಿ? ಹೌದು.. ಕೇವಲ 1 ವರ್ಷದ ಮಗುವಿನಲ್ಲಿ ಈ ವಿಚಿತ್ರ ಬದಲಾವಣೆ ಕಂಡು ಬಂದಿದೆ.
ಇದನ್ನೂ ಓದಿ:12 ವರ್ಷಗಳಿಂದ ಈತ ಮಾಡುವುದು ಕೇವಲ ಅರ್ಧ ಗಂಟೆ ನಿದ್ದೆ! ಆದರೂ ಕೂಡ ಫುಲ್ ಫಿಟ್ ಇದ್ದಾರೆ ಈ 40 ವರ್ಷದ ವ್ಯಕ್ತಿ
ಹಾಲು ಕುಡಿಯುವ ವಯಸ್ಸಿನಲ್ಲಿ, ಈ ಮಗು ಲೈಂಗಿಕ ಕ್ರಿಯೆ ನಡೆಸಲು ಬಯಸುತ್ತಿದೆ.. ಈ ರೀತಿ ಏಕೆ ಸಂಭವಿಸುತ್ತವೆ ಗೊತ್ತೆ..? ಇದು ನಿಜವಾಗಿಯೂ ರೋಗವೇ? ಒಂದು ವರ್ಷದ ಮಗು ತನ್ನಷ್ಟಕ್ಕೆ ತಾನೇ ಎದ್ದು ನಿಲ್ಲಲಾರದು, ಅಂತಹ ಪರಿಸ್ಥಿತಿಯಲ್ಲಿ ಲೈಂಗಿಕ ಬಯಕೆ ಅನ್ನೋದು ಅಚ್ಚರಿ ಮೂಡಿಸುತ್ತೆ.. ಆದರೆ ಇದು ಒಂದು ಕಾಯಿಲೆ..
'ಡೈಲಿ ಮೇಲ್' ವರದಿಯ ಪ್ರಕಾರ, ಈ ಮಗುವಿನ ಜನನಾಂಗವು ವಯಸ್ಕರಂತೆ ಬೆಳವಣಿಗೆಯಾಗುತ್ತಿದೆ ಎಂದು ತಿಳಿದು ಬಂದಿದೆ. ಈ ವಯಸ್ಸಿನಲ್ಲಿ, ಮಗುವಿಗೆ ಅವನು ಯಾರು ಮತ್ತು ಅವನ ಅಸ್ತಿತ್ವ ಏನು ಎಂದು ತಿಳಿದಿಲ್ಲ. ಆದರೆ ಈ ಮಗುವಿಗೆ ಹಾಲು ಕುಡಿಸುವ ವಯಸ್ಸಿಗೆ ಸೆಕ್ಸ್ ಬೇಕು ಎಂಬುವುದು ಆಘಾತಕಾರಿ. ಈ ಒಂದು ವರ್ಷದ ಮಗುವಿನ ದೇಹದ ಮೇಲೆ ವಯಸ್ಕ ರೀತಿಯ ಕೂದಲು ಬರುತ್ತಿದೆ. ಅವನ ಜನನಾಂಗಗಳ ಮೇಲೂ ಕೂದಲು ಇದೆ. ಈ ಮಗುವು 25 ವರ್ಷ ವಯಸ್ಸಿನಂತೆಯೇ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೊಂದಿದೆ..
ಇದನ್ನೂ ಓದಿ:ಜಗತ್ತಿನ ವಿನಾಶಕ್ಕೆ ಸಿಕ್ಕೆಬಿಡ್ತು ಮುನ್ಸೂಚನೆ..ʻದೇವರ ಮೀನುʼ ಶವ ಪತ್ತೆಯೇ ಇದಕ್ಕೆ ಕಾರಣ ಎನ್ನುತ್ತಿದ್ದಾರೆ ಜನ..!
ಮಗುವಿನ ಅನಾರೋಗ್ಯದ ವಿಷಯ ತಿಳಿದ ಮಗುವಿನ ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಆರು ತಿಂಗಳ ಹಿಂದೆ ಈ ವಿಷಯ ಮಗುವಿನ ಪೋಷಕರಿಗೆ ಗೊತ್ತಾಗಿದೆ. ತನ್ನ ಮಗುವಿನ ಜನನಾಂಗವು ಅವನ ದೇಹಕ್ಕೆ ಅನುಗುಣವಾಗಿಲ್ಲದಿರುವುದನ್ನು ತಾಯಿ ಗಮನಿಸಿದ್ದಾಳೆ..
ಸಂದರ್ಶನವೊಂದರಲ್ಲಿ, ಮಗುವಿನ ತಾಯಿ ಆರಂಭದಲ್ಲಿ ಮಗುವಿನ ಗಾತ್ರದ ಬಗ್ಗೆ ಗಮನ ಹರಿಸಲಿಲ್ಲ.. ಈ ಕಾರಣಕ್ಕಾಗಿ ವೈದ್ಯರಿಗೆ ಹೇಳಲಿಲ್ಲ ಎಂದು ಬಹಿರಂಗಪಡಿಸಿದರು. ಆದರೆ ಮಗುವಿಗೆ ಆರು ತಿಂಗಳಿರುವಾಗ ಅನುಮಾನಗೊಂಡ ಪೋಷಕರು ವೈದ್ಯರ ಬಳಿಗೆ ಕರೆದೊಯ್ದಿದ್ದಾರೆ. ಈ ಮಗುವನ್ನು ಕಂಡ ವೈದ್ಯರು ‘ಪೂರ್ವಭಾವಿ ಪ್ರಾಯ’ ಸಮಸ್ಯೆಗೆ ಒಳಗಾಗಿದ್ದಾಗಿ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.