Sitara Ghattamaneni: ಚಂದ್ರನಂತೆ ಹೊಳೆಯುತಿದೆ ಮಹೇಶ್ ಬಾಬು ಪುತ್ರಿಯ ಅಂದ..ಪೋಟೋಸ್‌ ನೋಡಿ

Sitara Ghattamaneni Viral Photos: 11ನೇ ವಯಸ್ಸಿನಲ್ಲಿ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ ಮಹೇಶ್‌ ಬಾಬು ಪುತ್ರಿ ಸಿತಾರಾ ಸದ್ಯ ಒಂದು ಜಾಹೀರಾತಿಗಾಗಿ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಬರೀ ತೆರೆಮೇಲೆ ಕಾಣಿಸಿಕೊಂಡು ಜನಪ್ರಿಯತೆ ಗಳಿಸುವುದಲ್ಲದೇ ತನ್ನ ಮೊದಲ ಗಳಿಕೆಯನ್ನು ಚಾರಿಟಿಗೆ ದೇಣಿಗೆಯಾಗಿ ನೀಡಿ ಅಭಿಮಾನಿಗಳ ಮನಸ್ಸಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ. 

1 /5

ಸಿತಾರಾ ಘಟ್ಟಮನೇನಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ.   

2 /5

ಈ ಸ್ಟಾರ್ ಕಿಡ್ ಲಕ್ಷಾಂತರ ಫಾಲೋವರ್ಸ್‌ ಹೊಂದಿದ್ದಾರೆ, ಕಾರಣ ಆಕೆಯ ಪ್ರತಿಭೆ.   

3 /5

ಸಿತಾರಾ ಬಾಲ್ಯದಿಂದಲೂ ಕಲೆಯಲ್ಲಿ ಒಲವು ಬೆಳೆಸಿಕೊಂಡು ಅಭ್ಯಾಸ ಮಾಡುತ್ತಾ ತಂದೆಯ ಹಾದಿಯಲ್ಲೇ ನಡಿಯುತ್ತಿದ್ದಾರೆ  

4 /5

ಇನ್ನು ಇದೆಲ್ಲವನ್ನು ಹೊರತು ಪಡಿಸಿ ಸಿತಾರಾ ಸಾಮಾಜಿಕ ಕಾಳಜಿ ಹೊಂದಿರುವ ಸ್ಟಾರ್‌ ಕಿಡ್‌   

5 /5

ಸಿತಾರಾ ಇತ್ತೀಚೆಗೆ ತನ್ನ ಹುಟ್ಟು ಹಬ್ಬವನ್ನು ಹೆಣ್ಣುಮಕ್ಕಳಿಗೆ ಸೈಕಲ್‌ ಹಂಚುವ ಮೂಲಕ ಆಚರಿಸಿಕೊಂಡರು.