Puttakkana Makkalu Kannada Serial: ಟಿಆರ್​ಪಿಯಲ್ಲಿ ಮತ್ತೆ ಪುಟ್ಟಕ್ಕನಿಗೆ ಮೊದಲ ಸ್ಥಾನ!!

Puttakkana Makkalu Serial TRP: ಪ್ರತಿದಿನ ಪ್ರಸಾರವಾಗುವ ಧಾರವಾಹಿಗಳೇ ಕಿರುತೆರೆಯಲ್ಲಿ ಮೇಲು ಗೈ ಸಾಧಿಸುತ್ತಿವೆ.. ವೀಕ್ಷಕರಿಗೆ ಧಾರವಾಹಿಗಳೆಂದರೇ ಅಚ್ಚು ಮೆಚ್ಚು.. ಸಂಜೆ, ರಾತ್ರಿ, ಮಧ್ಯಾಹ್ನ ಹೀಗೆ ಇಡೀ ದಿನ ಪ್ರಸಾರವಾಗುನ ಈ ಸಿರೀಯಲ್‌ ನೋಡೋ ಒಂದು ದೊಡ್ಡ ಅಭಿಮಾನಿ ಬಳಗವೇ ಇದೆ.. ಈ ಧಾರವಾಹಿಗಳ ಜನಪ್ರಿಯತೆಯನ್ನು ಅಳೆಯುವುದೇ ಟಿಆರ್‌ಪಿ..

1 /5

ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಉಮಾಶ್ರೀ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಪುಟ್ಟಕ್ಕನ ಮಕ್ಕಳು ಸಿರೀಯಲ್‌ 21ನೇ ವಾರದ ಧಾರಾವಾಹಿ ಟಿಆರ್​ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ..   

2 /5

ಜೀ ಕನ್ನಡ ವಾಹಿನಿಯಲ್ಲಿ ಸಾಕಷ್ಟು ಜನಪ್ರಿಯ ಧಾರವಾಹಿಗಳು ಪ್ರಸಾರವಾಗುತ್ತವೆ.. ಆದರೆ ಕೆಲವು ವಾರಗಳಿಂದ ಪುಟ್ಟಕ್ಕನ ಮಕ್ಕಳು ಟಿ ಆರ್‌ ಪಿಯಲ್ಲಿ ಮೊದಲ ಸ್ಥಾನದಲ್ಲೇ ಇತ್ತು.. ವಿಶೇಷವೆಂದರೇ ಜೀ ಕನ್ನಡದಲ್ಲಿ ಪ್ರಸಾರವಾಗುವ ಸಿರೀಯಲ್‌ಗಲೇ ಈ ಪಟ್ಟಿಯ ಮೊದಲ ಐದು ಸ್ಥಾನದಲ್ಲಿವೆ..   

3 /5

ನಟಿ ಉಮಾಶ್ರೀ ಅವರ ಅದ್ಭುತ ಅಭಿನಯದಲ್ಲಿ ಮೂಡಿಬರುತ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿ 21ನೇ ವಾರದ ಟಿಆರ್​ಪಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿರೀಯಲ್‌ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಧಾರವಾಹಿ ಎಂದರೇ ತಪ್ಪಾಗುವುದಿಲ್ಲ..   

4 /5

ಮೂವರು ಹೆಣ್ಣು ಮಕ್ಕಳು ಜೀವನದ ಕಥಾವಸ್ತುವನ್ನು ಈ ಪುಟ್ಟಕ್ಕನ ಮಕ್ಕಳು ಧಾರವಾಹಿ ದಿನದಿಂದ ದಿನಕ್ಕೆ ವಿಭಿನ್ನ ಟ್ವಿಸ್ಟ್‌ ಮೂಲಕ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.. ಹಾಗಾದ್ರೆ ಪುಟ್ಟಕ್ಕನ ಮಕ್ಕಳು ನಂತರ ಸ್ಥಾನದಲ್ಲಿ ಯಾವ ಸಿರೀಯಲ್‌ಗಳಿವೆ ಎಂಬುದನ್ನು ಇದೀಗ ತಿಳಿಯೋಣ..   

5 /5

ಕಿರುತೆರೆಯಲ್ಲಿ ಮೇಲು ಗೈ ಸಾಧಿಸುತ್ತಿರುವ ಸಿರೀಯಲ್‌ಗಳ 21ನೇ ವಾರದ ಟಿಆರ್​ಪಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ, ಮೂರನೇ ಸ್ಥಾನದಲ್ಲಿ ಶ್ರಾವಣಿ ಸುಬ್ರಮಣ್ಯ.. ನಾಲ್ಕನೇ ಸ್ಥಾನದಲ್ಲಿ ಅಮೃತಧಾರೆ.. ಐದನೇ ಸ್ಥಾನದಲ್ಲಿ ಸೀತಾ ರಾಮ ಸಿರೀಯಲ್‌ಗಳಿವೆ..