Amurthadhare Kannada Serial Actress: ಜೀ ಕನ್ನಡವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಸಿರೀಯಲ್ ಸದ್ಯ ಕಿರುತೆರೆ ಪ್ರೇಕ್ಷಕರ ಸಖತ್ ಫೇವರೆಟ್ ಎಂದರೇ ತಪ್ಪಾಗುವುದಿಲ್ಲ.. ಈ ಧಾರವಾಹಿಯಲ್ಲಿ ಆನಂದ್ ಪತ್ನಿ ಅಪರ್ಣ ಪಾತ್ರಧಾರಿಯಾಗಿ ನಟಿಸುತ್ತಿರುವ ನಟಿ ಸ್ವಾತಿ ಅವರ ವೈಯಕ್ತಿಕ ಜೀವನದ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಇದೀಗ ತಿಳಿಯೋಣ..
Puttakkana Makkalu Serial TRP: ಪ್ರತಿದಿನ ಪ್ರಸಾರವಾಗುವ ಧಾರವಾಹಿಗಳೇ ಕಿರುತೆರೆಯಲ್ಲಿ ಮೇಲು ಗೈ ಸಾಧಿಸುತ್ತಿವೆ.. ವೀಕ್ಷಕರಿಗೆ ಧಾರವಾಹಿಗಳೆಂದರೇ ಅಚ್ಚು ಮೆಚ್ಚು.. ಸಂಜೆ, ರಾತ್ರಿ, ಮಧ್ಯಾಹ್ನ ಹೀಗೆ ಇಡೀ ದಿನ ಪ್ರಸಾರವಾಗುನ ಈ ಸಿರೀಯಲ್ ನೋಡೋ ಒಂದು ದೊಡ್ಡ ಅಭಿಮಾನಿ ಬಳಗವೇ ಇದೆ.. ಈ ಧಾರವಾಹಿಗಳ ಜನಪ್ರಿಯತೆಯನ್ನು ಅಳೆಯುವುದೇ ಟಿಆರ್ಪಿ..
Lakshmi Nivasa Serial Jayant: ವಿಭಿನ್ನ ಕಥಾಹಂದರದ ಮೂಲಕ ಅಭಿಮಕಾನಿಗಳ ಮನಗೆದ್ದ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿಯನ್ನು ಮದುವೆಯಾಗಿರುವ ಜಯಂತ್ ಪಾತ್ರ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದೆ.. ಹಾಗಾದ್ರೆ ಈ ನಟ ನಿಜ ಜೀವನದಲ್ಲಿ ಹೇಗಿದ್ದಾರೆ ಎನ್ನುವ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಇದೀಗ ತಿಳಿಯೋಣ..
Bhoomige Banda Bhagavanta: ಸೋಮವಾರದಿಂದ ಶುಕ್ರವಾರ ರಾತ್ರಿ 10 ಗಂಟೆಗೆ ಪ್ರಸಾರವಾಗುವ ಈ ಧಾರಾವಾಹಿ ಮಧ್ಯಮ ವರ್ಗದ ಜನರ ಬದುಕಿನ ಕಥೆಗಳನ್ನು ಹೇಳುತ್ತಲೇ ಜೀವನದ ಮೌಲ್ಯಗಳನ್ನು ಭಗವಂತನ ಮೂಲಕ ನೋಡುಗರಿಗೆ ತಿಳಿಸುತ್ತ ಕಿರುತೆರೆ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.