Kannada Reality show TRP: ಜನರಿಂದಲೇ ಆಯ್ಕೆಯಾದ ಸ್ಪರ್ಧಿಗಳನ್ನು ಮತ್ತೆ ಆಯ್ದು ಮೆಗಾ ಆಡಿಷನ್ ಮೂಲಕ ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗುತ್ತಿದೆ. ಈ ಮೂಲಕ ಸರಿಗಮಪ ಇದುವರೆಗಿನ ಸೀಸನ್ಗಿಂತ ಕೊಂಚ ಭಿನ್ನವಾಗೇ ಇರಲಿದೆ. ಇದೇ ಹಿನ್ನೆಲೆಯಲ್ಲಿ ವಾರಾಂತ್ಯದಲ್ಲಿ ಎರಡೂ ಶೋಗಳು ಭರ್ಜರಿ ಟಿಆರ್ಪಿ ಪೈಪೋಟಿ ಎದುರಿಸಿದ್ದು, ಬಿಗ್ ಬಾಸ್ಗೆ ಸರಿಗಮಪ ಸೆಡ್ಡು ಹೊಡೆದಿದೆ.
Kannada TV Programmes TRP list: ಇದುವರೆಗೆ ಟಿಆರ್ಪಿ ಲಿಸ್ಟ್ನಲ್ಲಿ ಜೀ ಕನ್ನಡ ವಾಹಿನಿಯ ಧಾರಾವಾಹಿಗಳೇ ಟಾಪ್ 5ರಲ್ಲಿ ಇರುತ್ತಿತ್ತು. ಆದರೆ ಈ ಬಾರಿ ಕಲರ್ಸ್ ಕನ್ನಡ ಧಾರಾವಾಹಿಯ ಪ್ರಖ್ಯಾತ ಧಾರಾವಾಹಿಯೊಂದು ಭರ್ಜರಿ ಲೀಡ್ ಪಡೆದುಕೊಂಡಿದೆ. ಅಷ್ಟೇ ಅಲ್ಲದೆ, ಬಿಗ್ ಬಾಸ್ನಂತಹ ಸೂಪರ್ಸ್ಟಾರ್ ಕಾರ್ಯಕ್ರಮವನ್ನೂ ಸಹ ಹಿಂದಿಕ್ಕಿದೆ.
Puttakkana Makkalu Serial TRP: ಪ್ರತಿದಿನ ಪ್ರಸಾರವಾಗುವ ಧಾರವಾಹಿಗಳೇ ಕಿರುತೆರೆಯಲ್ಲಿ ಮೇಲು ಗೈ ಸಾಧಿಸುತ್ತಿವೆ.. ವೀಕ್ಷಕರಿಗೆ ಧಾರವಾಹಿಗಳೆಂದರೇ ಅಚ್ಚು ಮೆಚ್ಚು.. ಸಂಜೆ, ರಾತ್ರಿ, ಮಧ್ಯಾಹ್ನ ಹೀಗೆ ಇಡೀ ದಿನ ಪ್ರಸಾರವಾಗುನ ಈ ಸಿರೀಯಲ್ ನೋಡೋ ಒಂದು ದೊಡ್ಡ ಅಭಿಮಾನಿ ಬಳಗವೇ ಇದೆ.. ಈ ಧಾರವಾಹಿಗಳ ಜನಪ್ರಿಯತೆಯನ್ನು ಅಳೆಯುವುದೇ ಟಿಆರ್ಪಿ..
Kannada Serial TRP: ಮನರಂಜನೆ ನೀಡುವಲ್ಲಿ ಸ್ಯಾಂಡಲ್ವುಡ್ ಸಿನಿಮಾ ಮಾತ್ರವಲ್ಲದೇ ಧಾರಾವಾಹಿಗಳು ಸದಾ ಮುಂದಿರುತ್ತವೆ. ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರವಾಹಿಗಳು ಇರುವುದರಿಂದ ಅದರಲ್ಲಿ ಹೆಚ್ಚು ವೀಕ್ಷಣೆ ಪಡೆದ ಸೀರಿಯಲ್ ಹೆಚ್ಚು ಟಿಆರ್ಪಿ ಗಳಿಸಿದ ಧಾರವಾಹಿ ಯಾವುದೆಂದು ಇಲ್ಲಿದೆ ನೋಡಿ ವಿವರ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.