ತೆಲಂಗಾಣ ನೂತನ ಸಿಎಂ ರೇವಂತ್‌ ರೆಡ್ಡಿ ಮಗಳು ಯಾರು ಗೊತ್ತೆ..! ಫೋಟೋಸ್‌ ನೋಡಿ

Revanth reddy family : ʼರೇವಂತ್ ರೆಡ್ಡಿʼ ಸದ್ಯ ಸಖತ್‌ ಸದ್ದು ಮಾಡುತ್ತಿರುವ ಫವರ್‌ಫುಲ್‌ ಹೆಸರು. ತೆಲಂಗಾಣ ರಚನೆಯಾದ ಹತ್ತು ವರ್ಷಗಳ ನಂತರ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಯುವ ನಾಯಕ. ಸದ್ಯ ಗೂಗಲ್‌ನಲ್ಲಿ ರೇವಂತ್‌ ಅವರ ಕುಟುಂಬ, ಮಗಳು, ಪತ್ನಿ, ಹೀಗೆ ಅವರ ಬಗ್ಗೆ ನೆಟ್ಟಿಗರು ಸರ್ಚ್‌ ಮಾಡುತ್ತಿದ್ದಾರೆ. ಬನ್ನಿ ನೂತನ ಸಿಎಂ ಕುಟುಂಬದ ಬಗ್ಗೆ ತಿಳಿದುಕೊಳ್ಳೋಣ..

1 /6

ರೇವಂತ್ ರೆಡ್ಡಿ ಮಗಳ ಹೆಸರು ನೈಮಿಷಾ ರೆಡ್ಡಿ ಒಬ್ಬಳೆ ಮಗಳು. ರೇವಂತ್ ರೆಡ್ಡಿ ಇತರ ರಾಜಕಾರಣಿಗಳಂತೆ ಅಲ್ಲ. ಕುಟುಂಬಕ್ಕೆ ವಿಶೇಷ ಸಮಯವನ್ನು ಮೀಸಲಿಡುತ್ತಾರೆ.

2 /6

ಎಷ್ಟೇ ಬ್ಯುಸಿ ಇದ್ದರೂ ಪತ್ನಿ ಗೀತಾ ರೆಡ್ಡಿ, ಮಗಳು ನೈಮಿಷಾ ರೆಡ್ಡಿ ಜೊತೆ ಸಮಯ ಕಳೆಯುತ್ತಾರೆ. ಸಿನಿಮಾ ಮತ್ತು ಊಟಕ್ಕೆ ಹೋಗುತ್ತಾರೆ. ಮೂವರೂ ಕುಳಿತು ಹಲವು ವಿಷಯವನ್ನು ಚರ್ಚಿಸುತ್ತಾರೆ. ತಮಾಷೆ ಮಾಡುತ್ತಾರೆ.

3 /6

ಅದರಲ್ಲೂ ಮಗಳು ಎಂದರೆ ರೇವಂತ್‌ ರೆಡ್ಡಿ ಅವರಿಗೆ ಇನ್ನಿಲ್ಲದ ಪ್ರೀತಿ. ಇದಕ್ಕೆ ಕಾರಣ ಅವರ ಪ್ರೇಮ ವಿವಾಹ. ಹೌದು.. ರೇವಂತ್‌ ಅವರದ್ದು ಲವ್‌ ಮ್ಯಾರೇಜ್‌, ಅದರ ಪ್ರತೀಕವೇ ನೈಮಿಷಾ..

4 /6

ರೇವಂತ್ ಅವರಿಗೆ ಮಗಳು ಅಂದ್ರೆ ತುಂಬಾ ಇಷ್ಟ.  ನೈಮಿಷಾ ಮದುವೆಯ ಸಂದರ್ಭದಲ್ಲಿ ಚರ್ಲಪಲ್ಲಿ ಜೈಲಿನಲ್ಲಿದ್ದ ರೇವಂತ್‌ ಅವರು ನಿಶ್ಚಿತಾರ್ಥಕ್ಕಾಗಿ ಜೈಲಿನಿಂದ ನೇರವಾಗಿ ಬಂದಿದ್ದರು.   

5 /6

ಇದ್ದ ಒಬ್ಬ ಮಗಳ ನಿಶ್ಚಿತಾರ್ಥವನ್ನು ಸಂತೋಷವಾಗಿ ನೆರವೇರಿಸಿಕೊಡಲು ಆಗಲಿಲ್ಲ ಅಂತ ಕಣ್ಣೀರು ಹಾಕಿದರು. ಮಗಳು ನೈಮಿಷಾಗೂ ತಂದೆ ಎಂದರೆ ಪ್ರಾಣ. ತನ್ನ ತಂದೆಯೇ ತನ್ನ ಹೀರೋ ಎಂದು ಹೇಳುತ್ತಾನೆ.   

6 /6

ನೈಮಿಷಾ ರೆಡ್ಡಿ ಎಂಜಿನಿಯರಿಂಗ್ ಓದಿದ್ದಾರೆ. 2015 ರಲ್ಲಿ ವಿವಾಹವಾದರು. ಇವರ ಪತಿ ಸತ್ಯನಾರಾಯಣ ರೆಡ್ಡಿ, ವಿದೇಶದಲ್ಲಿ ಇಂಜಿನಿಯರಿಂಗ್ ಓದಿದ್ದಾರೆ. ಇತ್ತೀಚೆಗಷ್ಟೇ ಅವರಿಗೆ ಗಂಡು ಮಗು ಜನಿಸಿದೆ.