ಅರ್ಜುನ್ ರೆಡ್ಡಿ ಚಿತ್ರ ನಟಿ ಶಾಲಿನಿ ಪಾಂಡೆ ಖಾಸಗಿ ವಿಡಿಯೋ ವೈರಲ್‌..! ಬಾತ್‌ರೂಮ್‌ ವಿಡಿಯೋ ಲೀಕ್...

Shalini Pandey : ಅರ್ಜುನ್ ರೆಡ್ಡಿ ಚಿತ್ರದ ಮೂಲಕ ಶಾಲಿನಿ ಪಾಂಡೆ ರಾತ್ರೋರಾತ್ರಿ ಸ್ಟಾರ್ ಆದರು. ಆ ಚಿತ್ರದಲ್ಲಿ ಈಕೆಯ ಮುಗ್ದ ಸೌಂದರ್ಯ ಮತ್ತು ನಟನೆ  ಸೌತ್‌ ಸಿನಿ ಪ್ರೇಕ್ಷಕರಿಗೆ ಇಷ್ಟವಾಯಿತು. ಆದರೆ ಇತ್ತೀಚಿಗೆ ಈ ನಟಿಗೆ ಸರಿಯಾದ ಆಫರ್‌ಗಳು ಸಿಗುತ್ತಿಲ್ಲ.. ಇದರ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ನಟಿಯ ವಿಡಿಯೋ ಒಂದು ಸಖತ್‌ ವೈರಲ್‌ ಆಗಿದೆ..

Written by - Krishna N K | Last Updated : Oct 11, 2024, 07:10 PM IST
    • ಅರ್ಜುನ್ ರೆಡ್ಡಿ ಚಿತ್ರದ ಮೂಲಕ ಶಾಲಿನಿ ಪಾಂಡೆ ರಾತ್ರೋರಾತ್ರಿ ಸ್ಟಾರ್ ಆದರು.
    • ನಟಿಯ ಮುಗ್ದ ಸೌಂದರ್ಯ ಮತ್ತು ನಟನೆ ಸೌತ್‌ ಸಿನಿ ಪ್ರೇಕ್ಷಕರಿಗೆ ಇಷ್ಟವಾಯಿತು.
    • ಶಾಲಿನಿ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.
ಅರ್ಜುನ್ ರೆಡ್ಡಿ ಚಿತ್ರ ನಟಿ ಶಾಲಿನಿ ಪಾಂಡೆ ಖಾಸಗಿ ವಿಡಿಯೋ ವೈರಲ್‌..! ಬಾತ್‌ರೂಮ್‌ ವಿಡಿಯೋ ಲೀಕ್... title=

Shalini Pandey Viral video : ಯಾವುದೇ ಸಿನಿಮಾ ಇಲ್ಲದಿದ್ದರೂ ಅಭಿಮಾನಿಗಳಿಗೆ ಸದಾ ಹತ್ತಿರವಾಗಿರುವ ಶಾಲಿನಿ, ಆಗಾಗ ತಮ್ಮ ಲೇಟೆಸ್ಟ್ ಹಾಟ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.. ಇದರ ನಡುವೆ ಈಕೆ ಹಂಚಿಕೊಂಡಿರುವ ವಿಡಿಯೋ ಸಖತ್ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ..

ಸ್ವಿಮ್ಮಿಂಗ್ ಸೂಟ್‌ನಲ್ಲಿ ಕಾಣಿಸಿಕೊಂಡಿರುವ ಶಾಲಿನಿ, ಉತ್ಸುಕಳಾಗಿ ಕುಣಿದಾಡಿದ್ದಾಳೆ.. ಮದ್ಯದ ಅಮಲಿನಲ್ಲಿ ಹೀಗೆ ಮಾಡಿದ್ದಾಳೆ ಅಂತ ಕೆಲ ನೆಟ್ಟಿಗರು ಕಾಮೆಂಟ್‌ ಮಾಡುವ ಮೂಲಕ ನಟಿಯ ವಿಡಿಯೋಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲಸವು ಸೂಪರ್‌ ಅಂತ ಹೊಗಳುತ್ತಿದ್ದಾರೆ..

ಇದನ್ನೂ ಓದಿ:ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಮೊದಲ ಆಡಿಷನ್‌ ಹೇಗಿತ್ತು ಗೊತ್ತಾ? ಕನ್ನಡ ಮಾತಾಡೋಕೆ ಇಷ್ಟೊಂದು ಕಷ್ಟಪಡ್ತಾರಾ ನಟಿ! ವಿಡಿಯೋ ನೋಡಿ

ಇನ್ನೂ ವೀಡಿಯೋ ನೋಡಿದ ಕೆಲ ನೆಟ್ಟಿಗರು ನಾನಾ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಶಾಲಿನಿಗೆ ಏನಾಯಿತು? ನಶೆಯಲ್ಲಿದ್ದಾಳೆ.. ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದರೆ ಇನ್ನು ಕೆಲವರು ಅವಕಾಶಗಳಿಲ್ಲದೆ ಈಕೆ ಹೀಗೆ ಮಾಡುತ್ತಿದ್ದಾಳೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸಧ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 
 
 
 

 
 
 
 
 
 
 
 
 
 
 

A post shared by Shalini Pandey (@shalzp)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News