Morning and Evening walk : ನಿಯಮಿತ ನಡಿಗೆ ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ವಾಕಿಂಗ್ ದೇಹಕ್ಕೆ ತುಂಬಾ ಪ್ರಯೋಜನಕಾರಿ. ದಿನಿನಿತ್ಯದ ನಡಿಗೆಯು ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಆದರೆ ತೂಕವನ್ನು ಕಳೆದುಕೊಳ್ಳಲು ಯಾವಾಗ ನಡೆಯಬೇಕು ಎಂದು ತಿಳಿಯುವುದು ಬಹುಮುಖ್ಯ.
ಹಲವಾರು ಜನರು ಆರೋಗ್ಯ ಕಾಪಾಡಿಕೊಳ್ಳು ಮುಂಜಾನೆ ನಡೆಯುತ್ತಾರೆ.. ಇನ್ನೂ ಕೆಲವರು ಸಂಜೆ ನಡೆಯುತ್ತಾರೆ.. ಕೆಲವರಿಗೆ ಸಂಜೆ ನಡಿಗೆ ಒಳ್ಳೆಯದಾ ಅಥವಾ ಮುಂಜಾನೆ ವಾಕಿಂಗ್ ಒಳ್ಳೆಯದಾ ಎಂಬ ಅನುಮಾನ ವಿದೆ.. ಬನ್ನಿ ಇಂದು ತೂಕ ಇಳಿಸಿಕೊಳ್ಳಲು ಯಾವಾಗ ನಡೆಯಬೇಕು ಎಂಬುವುದನ್ನು ಸ್ಪಷ್ಟವಾಗಿ ತಿಳಿಯೋಣ..
ಇದನ್ನೂ ಓದಿ:ಭಾರತದ ಈ ಹಳ್ಳಿಯೊಂದರಲ್ಲಿ ಮರದಲ್ಲಿ ಹಣ ಬೆಳೆಯುತ್ತದೆ..!. ಇಲ್ಲಿ ಪ್ರತಿ ಮನೆಯಲ್ಲೂ ಒಬ್ಬ ಮಿಲಿಯನೇರ್ ಸಿಗುತ್ತಾನೆ!
ಬೆಳಿಗ್ಗೆ ಮತ್ತು ಸಂಜೆಯ ನಡಿಗೆಗಳು ತೂಕ ನಷ್ಟಕ್ಕೆ ಗಮನಾರ್ಹ ಪ್ರಯೋಜನಗಳನ್ನು ಹೊಂದಿವೆ. ಆದರೆ ಇವೆರಡೂ ಎಷ್ಟು ಪರಿಣಾಮಕಾರಿ ಎನ್ನುವುದು ನಿಮ್ಮ ದಿನಚರಿಗೆ ಅನುಗುಣವಾಗಿ ಅವಲಂಬಿತವಾಗಿರುತ್ತದೆ. ನಿಮ್ಮ ವೈಯಕ್ತಿಕ ವೇಳಾಪಟ್ಟಿ, ಶಕ್ತಿಯ ಮಟ್ಟ ಮತ್ತು ಜೀವನಶೈಲಿಗೆ ಸರಿಹೊಂದುವ ಸಮಯವನ್ನು ಆಯ್ಕೆ ಮಾಡುವುದು ಪ್ರಮುಖ.
ನೀವು ಶಾಂತ ವಾತಾವರಣದಲ್ಲಿ ನಡೆಯಲು ಬಯಸಿದರೆ ಬೆಳಿಗ್ಗೆ ಬೇಗನೆ ವಾಕಿಂಗ್ ಮಾಡಿ. ಬೆಳಗಿನ ನಡಿಗೆಯು ದಿನಕ್ಕೆ ಹೊಸ ಆರಂಭವನ್ನು ನೀಡುತ್ತದೆ. ಹಾಗೆಯೇ ನೀವು ಸಂಜೆಯ ನಡಿಗೆಯನ್ನು ಇಷ್ಟಪಡುವುದಾದರೆ ಸಂಜೆಯ ವಾಕ್ಗೆ ಹೋಗಿ. ಕೆಲಸದ ಮತ್ತು ಇತರ ಒತ್ತಡವನ್ನು ನಿವಾರಿಸಲು ಸಂಜೆಯ ನಡಿಗೆಯು ಉತ್ತಮ. ವಿಶೇಷವಾಗಿ ಸಂಜೆ ವಾಕಿಂಗ್ ಮಾಡುವುದು ತುಂಬಾ ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು.
ನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.