ನಮ್ಮಲ್ಲಿ ಹಲವರಿಗೆ ಸಂಜೆ ಮತ್ತು ಬೆಳಿಗ್ಗೆ ವಾಕಿಂಗ್ ಹೋಗುವ ಬಗ್ಗೆ ಹಲವಾರು ಪ್ರಶ್ನೆಗಳಿವೆ.. ಕೆಲವರು ಮುಂಚಾನೆ ನಡಿಗೆ ಒಳ್ಳೆಯದು ಅಂತ ಹೇಳಿದ್ರೆ, ಇನ್ನೂ ಕೆಲವರು ಸಾಯಂಕಾಲ ವಾಕ್ ಮಾಡುವುದು ಒಳ್ಳೆಯದು ಅಂತಾರೆ.. ಹಾಗಿದ್ರೆ ಇವು ಎರಡರಲ್ಲಿ ಉತ್ತಮ ಯಾವುದು..? ಬನ್ನಿ ತಿಳಿಯೋಣ..
Morning Walk: ಪ್ರತಿದಿನ ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ, ಮುಂಜಾನೆ ಕನಿಷ್ಠ ಅರ್ಧಗಂಟೆ ವಾಕ್ ಮಾಡುವುದರಿಂದ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳು ಲಭ್ಯವಾಗುತ್ತವೆ. ಹಾಗಿದ್ದರೆ, ಬೆಳಗಿನ ವಾಕ್ ಮಾಡುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು ಯಾವುವು ಎಂದು ನೋಡುವುದಾದರೆ...
Morning Walk Mistakes: ವಾಕಿಂಗ್ ಮಾಡುವುಯರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ. ಆದರೆ, ವಾಕಿಂಗ್ ಸಮಯದಲ್ಲಿ ಮಾಡುವ ಕೆಲವು ತಪ್ಪುಗಳು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕ್ಕಿಂತ ಹೆಚ್ಚು ಹಾನಿಯನ್ನು ಉಂಟು ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?
ನೀವು ಪ್ರತಿದಿನ ಅರ್ಧ ಗಂಟೆ ಬೆಳಗಿನ ನಡಿಗೆ ಮಾಡಿದರೆ, ಶ್ವಾಸಕೋಶದ ಸಾಮರ್ಥ್ಯವು ಹೆಚ್ಚಾಗುತ್ತದೆ ಮತ್ತು ನಂತರ ನೀವು ಹೆಚ್ಚು ಹೆಚ್ಚು ಆಮ್ಲಜನಕವನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತೀರಿ. ಈ ರೀತಿಯ ಉಸಿರಾಟದಿಂದ, ನಿಮ್ಮ ತ್ರಾಣವು ಗಮನಾರ್ಹವಾಗಿ ಹೆಚ್ಚಾಗುತ್ತದೆ,
ಇದನ್ನು ನಿಯಮಿತವಾಗಿ ಮಾಡುವುದರಿಂದ, ಕ್ಯಾಲೊರಿ(Calorie)ಯನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ಆದರೆ, ಬೆಳಗ್ಗೆ ವಾಕಿಂಗ್ ಹೋಗುವ ಮುನ್ನ ಕೆಲವೊಂದು ವಿಶೇಷವಾದ ವಿಷಯಗಳ ಬಗ್ಗೆಯೂ ಕಾಳಜಿ ವಹಿಸುವುದು ಅಗತ್ಯ. ಅವು ಯಾವವು ಇಲ್ಲಿದೆ ನೋಡಿ..
ನಾನು ಹೆಚ್ಚಾಗಿ ಮೊಮ್ಮಕ್ಕೊಳೊಂದಿಗೆ ಸಮಯ ಕಳೆಯುತ್ತೇನೆ. ನಿತ್ಯ ಬೆಳಗ್ಗೆ ಬೇಗ ಎದ್ದು ವಾಕಿಂಗ್ ಮತ್ತು ಯೋಗ ಮಾಡುತ್ತೇನೆ. 10 ದಿನಗಳಿಗೊಮ್ಮೆ ಸೈಕ್ಲಿಂಗ್ ಮಾಡುತ್ತೇನೆ ಅಂತಾ ಸ್ಟಾಲಿನ್ ಹೇಳಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.