/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

Bigg Boss Kannada 10 : ಬಿಗ್ ಬಾಸ್ ಕನ್ನಡ ಸೀಸನ್‌ 10 ಎರಡನೇ ವಾರಕ್ಕೆ ಕಾಲಿದ್ದು, ಈಗಾಗಲೇ 4 ದಿನ ಕಳೆದಿದೆ. ಮೊದಲನೆ ವಾರ ದೊಡ್ಮನೆಯಿಂದ ಸ್ನೇಕ್‌ ಶ್ಯಾಮ್‌ ಅವರು ಹೊರ ಬಂದಿದ್ದರು. ಸಧ್ಯ 6 ಜನ ನಾಮಿನೆಟ್‌ ಆಗಿದ್ದು, ಬಿಗ್‌ಹೌಸ್‌ನಿಂದ ಈ ಬಾರಿ ಯಾರು ಹೊರ ಬರ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. 

ಹೌದು, ಮೊದಲನೆ ವಾರದಲ್ಲಿ ದೊಡ್ಮನೆಯಿಂದ ಸ್ನೇಕ್‌ ಶ್ಯಾಮ್‌ ಹೊರ ಹೋಗಿದ್ದಾರೆ. ಸಧ್ಯ ಈ ವಾರ ಯಾವ ಸ್ಪರ್ಧಿಗೆ ಬಿಗ್‌ಬಾಸ್‌ ಕೊನೆಯ ದಿನವಾಗುತ್ತೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ. ಅಲ್ಲದೆ, ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಸೇಫ್‌ ಮಾಡಲು ಪ್ರೇಕ್ಷಕರು ವೋಟ್‌ ಮಾಡಬಹುದು.

ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ಜೂ.ಎನ್‌ಟಿಆರ್‌ : ಆಸ್ಕರ್ ಅಕಾಡೆಮಿ ಹೊಸ ಸದಸ್ಯನಾಗಿ ತಾರಕ್ ನೇಮಕ

ಸಧ್ಯ ಕಾರ್ತಿಕ್‌, ತುಕಾಲಿ ಸಂತು, ತನಿಷಾ ಕುಪ್ಪಂಡ, ಸಂಗೀತಾ ಶೃಂಗೇರಿ, ಗೌರೀಶ್ ಅಕ್ಕಿ, ಭಾಗ್ಯಶ್ರೀ ಮೊಡ್ಮನೆ ಮಂದಿ ಟಾರ್ಗೆಟ್‌ಗೆ ಬಲಿಯಾಗಿ ಎಲಿಮಿನೇಷನ್‌ ಲಿಸ್ಟ್‌ನಲ್ಲಿದ್ದಾರೆ. ಇಷ್ಟು ದಿನ ಇವರ ಆಟ ನೋಡಿದ ಪ್ರೇಕ್ಷಕ ಮಾಹಾಶಯ ಇವರಿಗೆ ಮತ ನೀಡುವ ಮೂಲಕ ರಕ್ಷಿಸಬಹುದು. ಹೆಚ್ಚಾಗಿ ಈ ಬಾರಿ ಗೌರಿಶ್‌ ಇಲ್ಲವೆ ಭಾಗ್ಯಶ್ರಿ ಮನೆಯಿಂದ ಹೊರ ಹೋಗಬಹುದು ಅಂತ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.

ಏಕೆಂದರೆ ಬಿಗ್‌ ಬಾಸ್‌ ಮನೆಯಲ್ಲಿ ಕಾರ್ತಿಕ್‌ ಮತ್ತು ಸಂಗೀತಾ ಶೃಂಗೇರಿ ಹಾಗೂ ವಿನಯ್‌ ನಡುವೆ ಮಾಹಾಯುದ್ಧವೇ ನಡೆಯುತ್ತಿದೆ. ಹೀಗಿರುವಾಗ ಸಂಗೀತಾ ಅಥವಾ ಕಾರ್ತಿಕ್‌ ಮನೆಯಿಂದ ಹೊರ ಬಿದ್ದರೆ ಆಟಕ್ಕೆ ಅರ್ಥವೇ ಇರುವುದಿಲ್ಲ. ಹೀಗಾಗಿ ಇಬ್ಬರು ಸೆಫ್‌. ತುಕಾಲಿ ಸಂತು ಮನೆಯಲ್ಲಿ ನಾರದನಂತೆ ಕೆಲಸ ಮಾಡುತ್ತಿದ್ದು, ಇನ್ನೊಂದಿಷ್ಟು ದಿನ ಮನೆಯಲ್ಲಿಯೇ ಇರಲಿದ್ದಾರೆ. ತನಿಷಾ ಸಹ ಆಟದಲ್ಲಿ ಉತ್ತಮವಾಗಿ ಭಾಗಿಯಾಗುತ್ತಿದ್ದಾರೆ. ಆದ್ರೆ ಬಿಗ್‌ಬಾಸ್‌ ನಿರ್ಧಾರವೇ ಅಂತಿಮ.. ಕಾಯ್ದು ನೋಡೋಣ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Section: 
English Title: 
bigg boss kannada season 10 second week elimination list
News Source: 
Home Title: 

BBK 10 : ಈ 6 ಸ್ಪರ್ಧಿಗಳಲ್ಲಿ ಈ ಬಾರಿ ಎಲಿಮಿನೇಟ್‌ ಯಾರಾಗ್ತಾರೆ..? ನಿಮ್ಮ ಮತ ಯಾರಿಗೆ..?

BBK 10 : ಈ 6 ಸ್ಪರ್ಧಿಗಳಲ್ಲಿ ಈ ಬಾರಿ ಎಲಿಮಿನೇಟ್‌ ಯಾರಾಗ್ತಾರೆ..? ನಿಮ್ಮ ಮತ ಯಾರಿಗೆ..?
Caption: 
Bigg boss kannada 10
Yes
Is Blog?: 
No
Tags: 
Facebook Instant Article: 
Yes
Highlights: 

ಬಿಗ್ ಬಾಸ್ ಕನ್ನಡ ಸೀಸನ್‌ 10 ಎರಡನೇ ವಾರಕ್ಕೆ ಕಾಲಿಟ್ಟಿದೆ.

6 ಮಂದಿ ಟಾರ್ಗೆಟ್‌ಗೆ ಬಲಿಯಾಗಿ ಎಲಿಮಿನೇಷನ್‌ ಲಿಸ್ಟ್‌ನಲ್ಲಿದ್ದಾರೆ. 

ಬಿಗ್‌ಹೌಸ್‌ನಿಂದ ಈ ಬಾರಿ ಯಾರು ಹೊರ ಬರ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. 

Mobile Title: 
BBK 10 : ಈ 6 ಸ್ಪರ್ಧಿಗಳಲ್ಲಿ ಈ ಬಾರಿ ಎಲಿಮಿನೇಟ್‌ ಯಾರಾಗ್ತಾರೆ..? ನಿಮ್ಮ ಮತ ಯಾರಿಗೆ..?
Krishna N K
Publish Later: 
No
Publish At: 
Thursday, October 19, 2023 - 18:53
Created By: 
Krishna Kumar
Updated By: 
Krishna Kumar
Published By: 
Krishna Kumar
Request Count: 
1
Is Breaking News: 
No
Word Count: 
215