ಇತ್ತೀಚೆಗೆ ಅಪಘಾತಗಳು ಹೆಚ್ಚಾಗಿವೆ...ಎಲ್ಲೇ ನೋಡಿದ್ರು ಅಪಘಾತದ್ದೇ ಗೋಳು... ಟರ್ಮ್ ಇನ್ಷೂರೆನ್ಸ್ ಆಕ್ಸಿಡೆಂಟ್ ಆದಾಗ ಕೆಲಸಕ್ಕೆ ಬಾರದೇ ಹೋಗಬಹುದು. ಹೀಗಾಗಿ ನಿಮ್ ಬಳಿ ಗಾಡಿ ಇದ್ರೆ ಮೊದಲೇ ಆಕ್ಸಿಡೆಂಟ್ನಿಂದಾಗುವ ವೆಚ್ಚ ಭರಿಸಲು ಇರೋ ಈ ಪಾಲಿಸಿ ಮಾಡಿಸ್ಬಿಡಿ. ಯಾಕಂದ್ರೆ ಅಪಘಾತ ಆದ ವೇಳೆ ನಿಮ್ಮತ್ರ ಹಣ ಇಲ್ದೆ ಅಲೆದಾಡೋ ಪರಿಸ್ಥಿತಿ ಇರಲ್ಲ. ಅಪಘಾತ ಆದಾಗ ಯೂಸ್ ಆಗೋ ಪಾಲಿಸಿ ಯಾವದು..? ಇದ್ರಿಂದ ಪ್ರಯೋಜನ ಏನು ಅಂತ ನಾವು ಹೇಳ್ತೀವಿ..