Benefits Ice Cube: ʼತಂಪು ತಂಪು ಕೂಲ್​ ಕೂಲ್​ʼ ಎನಿಸುವ ಐಸ್ ಕ್ಯೂಬ್ ಬಗ್ಗೆ ನಿಮಗೆಷ್ಟು ಗೊತ್ತು..?

Ice Water Facial Benefits: ಬೇಸಿಗೆ ಮುಗಿಯುತ್ತಾ ಬಂದರೂ ಶೆಕೆ ದಾಹ ನಿಲುತ್ತಿಲ್ಲ. ಸುಡುವ ಶಾಖಕ್ಕೆ ಐಸ್ ಕ್ಯೂಬ್ ಬಳಕೆ ಬಹಳ ಉಪಯುಕ್ತವಾಗಿದೆ. ಐಸ್ ಕ್ಯೂಬ್‌ಗಳ ಬಳಕೆಯ ಬಗ್ಗೆ ಕೆಲವು ಆಸಕ್ತಿದಾಯಕ ಮಾಹಿತಿ ಇಲ್ಲಿವೆ ...

Written by - Zee Kannada News Desk | Last Updated : May 29, 2023, 07:08 PM IST
  • ತಂಪೆನಿಸುವ ಐಸ್ ಕ್ಯೂಬ್ ಬಳಕೆಯಿಂದ ಬಹಳಷ್ಟು ಉಪಯೋಗ
  • ಐಸ್ ಕ್ಯೂಬ್‌ಗಳ ಬಳಕೆಯ ಬಗ್ಗೆ ಕೆಲವು ಆಸಕ್ತಿದಾಯಕ ಮಾಹಿತಿ
  • ಐಸ್ ಕ್ಯೂಬ್ ನ್ನು ಸೌಂದರ್ಯವರ್ಧಕವಾಗಿ ಬಳಕೆ
Benefits Ice Cube: ʼತಂಪು ತಂಪು ಕೂಲ್​ ಕೂಲ್​ʼ ಎನಿಸುವ ಐಸ್ ಕ್ಯೂಬ್ ಬಗ್ಗೆ ನಿಮಗೆಷ್ಟು ಗೊತ್ತು..?  title=

Lifestyle: ಬೇಸಿಗೆ ಮುಗಿಯುತ್ತಾ ಬಂದರೂ ಶೆಕೆ ದಾಹ ನಿಲುತ್ತಿಲ್ಲ. ಸುಡುವ ಶಾಖಕ್ಕೆ ಒಂದಿಷ್ಟು ತಂಪು ಪಾನೀಯ ಸಿಕ್ಕರೆ ಸಾಕೆನಿಸುತ್ತದೆ. ಅದರಲ್ಲೂ ಮನೆಯಲ್ಲಿ ಬೇಸಿಗೆ ಸಮಯದಲ್ಲಿ ಫ್ರಿಜ್‌ ಇದ್ರೆ ಸಾಕು ಐಸ್ ಕ್ಯೂಬ್  ಪಡೆದುಕೊಳ್ಳಬಹುದು. ಐಸ್ ಕ್ಯೂಬ್  ಬೇಸಿಗೆ ಶೆಕೆ ಮಾತ್ರವಲ್ಲದೇ ಹಲವಾರು ರೀತಿಯಲ್ಲಿ ಉಪಯೋಗಕಾರಿಯಾಗಿದೆ. 

ಐಸ್ ಕ್ಯೂಬ್‌ಗಳ ಬಳಕೆಯ ಬಗ್ಗೆ ಕೆಲವು ಆಸಕ್ತಿದಾಯಕ ಮಾಹಿತಿ ಇಲ್ಲಿವೆ ...
ಚಿಕ್ಕ ಮಕ್ಕಳು ಔಷಧಿ ಕುಡಿಯಲು ಹಿಂದೆಟು ಹಾಕಿದರೇ ಅಂಥಹ ಸಂದರ್ಭದಲ್ಲಿ ಔಷಧಿಯನ್ನೇ ಐಸ್ ಕ್ಯೂಬ್ ಆಗಿ ಮಾಡಿಕೊಡುವುದರಿಂದ ಮಕ್ಕಳು  ಔಷಧಿ ಸೇವಿಸಲು ಸುಲಭ ಮಾರ್ಗವಾಗಿದೆ. 

ಇದನ್ನೂ ಓದಿ: Brinjal For Health : ಬದನೆಕಾಯಿ ಎಂದರೆ ಮೂಗು ಮುರಿಯುವವರು ಒಮ್ಮೆ ಈ ಲೇಖನ ಓದಿ....

ಕೆಲವರಿಗೆ ಚೂಯಿಂಗ್ ಗಮ್‌  ತಿನ್ನವ ಅಭ್ಯಾಸವಿರುತ್ತದೆ. ಆದರೆ ಅದನ್ನು ಎಲ್ಲಿ ಬೇಕಂದರಲ್ಲಿ  ಬಿಸಕ್ತಾರೆ. ಒಂದು ವೇಳೆ ಬಟ್ಟೆಗೆ ಅಂಟಿದ ಚೂಯಿಂಗ್ ಗಮ್‌ ತೆಗೆಯಲು ಐಸ್ ಕ್ಯೂಬ್ ಉಪಯೋಗಕ್ಕೆ ಬರುತ್ತದೆ. ಅಂಟು ಇರುವ ಜಾಗದಲ್ಲಿ ಇದನ್ನು ಲೇಪಿಸುವುದರಿಂದ ಬಟ್ಟೆಯಿಂದ ಚೂಯಿಂಗ್ ಗಮ್‌ ಸುಲಭವಾಗಿ ಹೋಗುತ್ತದೆ. 

ಇದನ್ನೂ ಓದಿ: Sugar Control Tips: ಮಧುಮೇಹ ರೋಗಿಗಳು ಈ ತರಕಾರಿ ಸೇವಿಸುವುದು ತುಂಬಾ ಪ್ರಯೋಜನಕಾರಿ

ಸೌತೆಕಾಯಿ ಜೊತೆಯಲ್ಲಿ ಬಳಸುವುದರಿಂದ ಮುಖದ ಉತ್ತಮ ತ್ವಚ್ಛೆಗೂ ಕಾರಣವಾಗುತ್ತದೆ. ಒರಟು ಚರ್ಮ ಹೋಗಲಾಡಿಸಿ ಮುಖವನ್ನು ವೃಧುವಾಗಿಸುತ್ತದೆ. 
ಬಿದ್ದು ರಕ್ತ ಹೆಪ್ಪುಗಟ್ಟಿದ್ದರೇ ಅಂಥಹ ಸಂದರ್ಭದಲ್ಲಿ ಇದು ಉಪಯೋಗಕ್ಕೆ ಬರುತ್ತದೆ. 

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News