Winter Skin Care: ತುಳಸಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಪ್ರತಿದಿನ ಬೆಳಗ್ಗೆ ತುಳಸಿ ಎಲೆಗಳನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಮೊಸರು ಅತ್ಯುತ್ತಮ ನೈಸರ್ಗಿಕ ಪ್ರೊ-ಬಯೋಟಿಕ್ ಎಂದು ಪರಿಗಣಿಸಲಾಗಿದೆ. ಎರಡನ್ನೂ ಒಟ್ಟಿಗೆ ಬಳಸಿದರೆ ಎರಡರ ಪ್ರಯೋಜನಗಳು ದ್ವಿಗುಣಗೊಳ್ಳುತ್ತವೆ.
Natural Secret to Glowing Skin : ಹಳದಿ ಆರೋಗ್ಯಕ್ಕೆ ಎಷ್ಟು ಉತ್ತಮ ಆಯ್ಕೆ ಎಂಬುದು ಎಲ್ಲರಿಗೂ ಗೊತ್ತಿದೆ. ಅಂತೆಯೇ ಆರೋಗ್ಯಕ್ಕೆ ಮಾತ್ರವಲ್ಲ, ಚರ್ಮಕ್ಕೂ ಸೌಂದರ್ಯಕ್ಕೂ ಹರಿಶಿನದ ಬಳಕೆ ವರದಾನ ಎಂದೆ ಹೇಳಬಹುದು. ನಿಮ್ಮ ಎಲ್ಲಾ ಚರ್ಮದ ತೊಂದರೆಗಳಿಗೆ ಹರಿಶಿನ ಬಳಕೆ ತುಂಬಾ ಉತ್ತಮ.
Mushroom Face Mask: ನಿಮ್ಮ ಮುಖವನ್ನು ಸುಂದರವಾಗಿಸಲು ನೀವು ಚಿಂತಿಸುತ್ತಿದ್ದರೆ, ನೀವು ಮಶ್ರೂಮ್ ಅನ್ನು ಬಳಸಬಹುದು. ರುಚಿಕರವಾಗಿರುವುದರ ಜೊತೆಗೆ, ಇದು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.
Coconut Oil: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ರಾಸಾಯನಿಕ ಉತ್ಪನ್ನ ಮೊರೆ ಹೋಗುತ್ತಾರೆ. ಆದರೆ ಚರ್ಮದ ಸೌಂದರ್ಯಕ್ಕಾಗಿ ಅವುಗಳನ್ನು ಬಳಸುವುದು ಅನಿವಾರ್ಯವಲ್ಲ. ಕೆಲವು ರೀತಿಯ ನೈಸರ್ಗಿಕ ಉತ್ಪನ್ನಗಳಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ತೆಂಗಿನ ಎಣ್ಣೆ ವಿಶೇಷವಾಗಿ ಚರ್ಮಕ್ಕೆ ಒಳ್ಳೆಯದು.
Side Effects of Rusk : ಮೈದಾ ಹಿಟ್ಟಿನಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತದೆ.ಮಾತ್ರವಲ್ಲ ಇದನ್ನು ತಯಾರಿಸಲು ರಿಫೈನ್ಡ್ ಎಣ್ಣೆಯನ್ನೇ ಬಳಸಲಾಗುತ್ತದೆ. ಮೈದಾ, ರಿಫೈನ್ಡ್ ಎಣ್ಣೆ, ಸಕ್ಕರೆ ಇದ್ಯಾವುದೂ ಕೂಡಾನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.
Ghee in Navel Benefits: ತುಪ್ಪವನ್ನು ಹೊಕ್ಕಳಿಗೆ ಹಚ್ಚುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದರ ಮೂಲಕ, ಚರ್ಮ ಮತ್ತು ದೇಹದ ಅನೇಕ ಭಾಗಗಳು ಪ್ರಯೋಜನಗಳನ್ನು ಪಡೆಯುತ್ತವೆ.
Home Remedies for Glowing Skin: ಸಾಮಾನ್ಯವಾಗಿ ಮಹಿಳೆಯರಿಗೆ ಮನೆಯಲ್ಲಿ ನೂರಾರು ಕೆಲಸಗಳು. ಅದರಲ್ಲೂ ಜಾಬ್ ಮಾಡುವವರಾದರೇ ಇನ್ನೂ ಸೆಣಸಾಟ. ಇದೆಲ್ಲದರ ಮಧ್ಯ ಗೃಹಿಣಿಯರಿಗೆ ತಮ್ಮ ತ್ವಚೆ ಬಗ್ಗೆ ಕಾಳಜಿ ವಹಿಸಿಸಲು ಸಮಯವೇ ಸಿಗುವುದಿಲ್ಲ.
Ice Water Facial Benefits: ಬೇಸಿಗೆ ಮುಗಿಯುತ್ತಾ ಬಂದರೂ ಶೆಕೆ ದಾಹ ನಿಲುತ್ತಿಲ್ಲ. ಸುಡುವ ಶಾಖಕ್ಕೆ ಐಸ್ ಕ್ಯೂಬ್ ಬಳಕೆ ಬಹಳ ಉಪಯುಕ್ತವಾಗಿದೆ. ಐಸ್ ಕ್ಯೂಬ್ಗಳ ಬಳಕೆಯ ಬಗ್ಗೆ ಕೆಲವು ಆಸಕ್ತಿದಾಯಕ ಮಾಹಿತಿ ಇಲ್ಲಿವೆ ...
ರಸ್ಕ್ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ರಸ್ಕ್ ತಿನ್ನುವುದರಿಂದ ಆರೋಗ್ಯಕ್ಕೆ ಯಾವ ರೀತಿ ಸಮಸ್ಯೆ ಅಥವಾ ಹಾನಿಯಾಗುವುದು ಎನ್ನುವ ಪ್ರಶ್ನೆ ಕೂಡಾ ಇಲ್ಲಿ ಏಳುತ್ತದೆ. ಆದರೆ ಅದಕ್ಕೆ ಉತ್ತರವೂ ಇದೆ.
ಎಣ್ಣೆ ತ್ವಚೆ ಇತ್ತೀಚಿನ ದಿನಗಳಲ್ಲಿ ಸಮಸ್ಯೆಗಳಲ್ಲೊಂದು. ನಿಮ್ಮ ಚರ್ಮವು ಸ್ವಲ್ಪ ಎಣ್ಣೆಯುಕ್ತವಾಗಿದ್ದರೆ ಮೊಡವೆಗಳು ಹೆಚ್ಚಾಗುವುದು. ಎಣ್ಣೆಯುಕ್ತ ಚರ್ಮಕ್ಕೆ ಹೋಲಿಸಿದರೆ ಶುಷ್ಕ ಚರ್ಮ ನಿಧಾನವಾಗಿ ವಯಸ್ಸಾಗುತ್ತದೆ. ಏಕೆಂದರೆ ಎಣ್ಣೆ ಗ್ರಂಥಿಗಳಿಂದ ಉತ್ಪತ್ತಿಯಾಗುವ ಎಣ್ಣೆ (ಮೇದೋಗ್ರಂಥಿಗಳ ಸ್ರಾವ) ಚರ್ಮವನ್ನು ನಯಗೊಳಿಸಿ, ಪೋಷಣೆ ಮತ್ತು ಆರ್ಧ್ರಕವಾಗಿಡಲು ಸಹಾಯ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.