Horoscope Today: ಈ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿಯ ಜೊತೆಗೆ ಧನಲಾಭವಾಗಲಿದೆ

Horoscope Today (22-03-2023): ಮಿಥುನ ರಾಶಿಯವ ವಾಹನ ಖರೀದಿಯ ಕನಸು ಶೀಘ್ರದಲ್ಲೇ ನನಸಾಗಲಿದೆ. ವೃಷಭ ರಾಶಿಯವರಿಗೆ ಧನ ಲಾಭದ ಸಾಧ‍್ಯತೆ ಇದೆ. ಬುಧವಾರ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.

Written by - Zee Kannada News Desk | Last Updated : Mar 22, 2023, 06:09 AM IST
  • ಮಿಥುನ ರಾಶಿಯವರಿಗೆ ವಾಹನ ಖರೀದಿಯ ಕನಸು ಶೀಘ್ರ ನನಸಾಗಲಿದೆ
  • ಕರ್ಕಾಟರ ರಾಸಿಯವರಿಗೆ ಎಲ್ಲಾ ಕೆಲಸದಲ್ಲಿಯೂ ನಿಮಗೆ ಯಶಸ್ಸು ಸಿಗಲಿದೆ
  • ತುಲಾ ರಾಶಿಯವರಿಗೆ ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ, ವೃತ್ತಿಜೀವನಲ್ಲಿ ಪ್ರಗತಿ ದೊರೆಯಲಿದೆ
Horoscope Today: ಈ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿಯ ಜೊತೆಗೆ ಧನಲಾಭವಾಗಲಿದೆ title=
ಇಂದಿನ ರಾಶಿಭವಿಷ್ಯ

ಇಂದಿನ ರಾಶಿಭವಿಷ್ಯ (22-03-2023): ವೃಷಭ ರಾಶಿಯವರಿಗೆ ಧನಲಾಭದ ಸಾಧ‍್ಯತೆ ಇದೆ. ಕರ್ಕಾಟಕ ರಾಶಿಯವರಿಗೆ ಎಲ್ಲಾ ಕೆಲಸದಲ್ಲಿಯೂ ಯಶಸ್ಸು ಸಿಗಲಿದೆ. ಕನ್ಯಾ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ ದೊರೆಯಲಿದೆ.

ಮೇಷ ರಾಶಿ: ನಿಮ್ಮ ಪ್ರೀತಿಪಾತ್ರರೊಂದಿಗಿನ ಹಳೆಯ ವಿವಾದಗಳು ಕೊನೆಗೊಳ್ಳುತ್ತವೆ. ಸಾಲದ ಹಣವನ್ನು ಶೀಘ್ರವೇ ಪಡೆಯಬಹುದು. ಶುಭಸುದ್ದಿಗಳು ಸಿಗುತ್ತವೆ.

ಅದೃಷ್ಟದ ಬಣ್ಣ - ಓಚರ್

ವೃಷಭ ರಾಶಿ: ನಿಮ್ಮ ಸ್ನೇಹವನ್ನು ಅನುಮಾನಿಸಬೇಡಿ. ದಿನವಿಡೀ ಕೆಲಸದಲ್ಲಿ ನಿರತರಾಗಿರುತ್ತಾರೆ. ಧನಲಾಭದ ಸಾಧ‍್ಯತೆ ಇದೆ.

ಅದೃಷ್ಟದ ಬಣ್ಣ - ಗುಲಾಬಿ

ಮಿಥುನ ರಾಶಿ: ನಿಮ್ಮ ಸಹೋದ್ಯೋಗಿಗಳೊಂದಿಗೆ ಸಂಭಾಷಣೆ ಹಾಳು ಮಾಡಬೇಡಿ. ವಾಹನ ಖರೀದಿಯ ಕನಸು ಶೀಘ್ರದಲ್ಲೇ ನನಸಾಗಲಿದೆ. ಮನೆ ಕಟ್ಟುವ ಯೋಗವು ಕೂಡಿ ಬರಲಿದೆ.

ಅದೃಷ್ಟದ ಬಣ್ಣ- ಮರೂನ್

ಕರ್ಕಾಟಕ ರಾಶಿ: ಇಂದು ಹೊಸ ಶಕ್ತಿಯೊಂದಿಗೆ ಕೆಲಸವನ್ನು ಪ್ರಾರಂಭಿಸುವಿರಿ. ಮಧ್ಯಾಹ್ನದ ವೇಳೆಗೆ ಒತ್ತಡ ಕಡಿಮೆಯಾಗಬಹುದು. ಎಲ್ಲಾ ಕೆಲಸದಲ್ಲಿಯೂ ನಿಮಗೆ ಯಶಸ್ಸು ಸಿಗಲಿದೆ.

ಅದೃಷ್ಟದ ಬಣ್ಣ - ಬಿಳಿ

ಇದನ್ನೂ ಓದಿ: Astro Tips: ಈ ರಾಶಿಯವರು 7 ದಿನಗಳ ನಂತರ ಜಾಗರೂಕರಾಗಿರಬೇಕು..!

ಸಿಂಹ ರಾಶಿ: ನಿಮ್ಮ ಸ್ನೇಹಿತರೊಂದಿಗೆ ಹಳೆಯ ಸಮಸ್ಯೆಗಳನ್ನು ನಿರ್ಲಕ್ಷಿಸಿ. ಧನಹಾನಿಯಿಂದ ಪಾರಾಗಲಿದೆ. ಸಾಲವಾಗಿ ನೀಡಿದ ಹಣ ವಾಪಸ್ ಬರಲಿದೆ.

ಅದೃಷ್ಟದ ಬಣ್ಣ- ಕೆಂಪು

ಕನ್ಯಾ ರಾಶಿ: ನಿಮ್ಮ ಕಾರ್ಯಶೈಲಿಯನ್ನು ಬದಲಾಯಿಸಬೇಡಿ. ಕೆಲಸ-ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗದಲ್ಲಿ ಪ್ರಗತಿ ದೊರೆಯಲಿದೆ.

ಅದೃಷ್ಟದ ಬಣ್ಣ- ಹಳದಿ

ತುಲಾ ರಾಶಿ: ಒಳ್ಳೆಯ ನಡತೆಯಿಂದ ಕೆಲಸಗಳು ನಡೆಯುವಂತೆ ಮಾಡಿ. ಪ್ರೇಮ ಸಂಬಂಧದಲ್ಲಿ ಹುಳಿ ಹಿಡಿಯಲು ಬಿಡಬೇಡಿ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ.

ಅದೃಷ್ಟದ ಬಣ್ಣ - ಗುಲಾಬಿ

ವೃಶ್ಚಿಕ ರಾಶಿ: ಹಣಕಾಸಿನ ತೊಂದರೆಯಿಂದ ನಿಧಾನವಾಗಿ ಹೊರಬರುವಿರಿ. ನಿಮ್ಮ ಮಾತಿನ ಸಹಾಯದಿಂದ ಕೆಲಸವನ್ನು ಪೂರ್ಣಗೊಳಿಸುವಿರಿ. ಶೀಘ್ರವೇ ನಿಮಗೆ ಶುಭ ಸುದ್ದಿ ಸಿಗಲಿದೆ.

ಅದೃಷ್ಟದ ಬಣ್ಣ - ಓಚರ್

ಇದನ್ನೂ ಓದಿ: Ugadi 2023: 30 ವರ್ಷಗಳ ಬಳಿಕ ಆಗಮಿಸಿದೆ ಇಂಥಾ ‘ವಿಶೇಷ ಯುಗಾದಿ’: ಈ ರಾಶಿಯವರಿಗೆ ಊಹಿಸಲಾಗದಷ್ಟು ಲಾಭವೋ ಲಾಭ!

ಧನು ರಾಶಿ: ನಿಮ್ಮ ತಂದೆ-ತಾಯಿಯ ಆರೋಗ್ಯದ ಬಗ್ಗೆ ಚಿಂತಿತರಾಗುವಿರಿ. ಯಾರಿಗೂ ವಾಹನ ಮತ್ತು ಹಣವನ್ನು ಸಾಲವಾಗಿ ನೀಡಬೇಡಿ. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಸಿಗಲಿದೆ.

ಅದೃಷ್ಟದ ಬಣ್ಣ- ಹಳದಿ

ಮಕರ ರಾಶಿ: ಅಪೇಕ್ಷಿತ ಲಾಭ ಸಿಗಲಿದೆ. ವೃತ್ತಿಜೀವನವನ್ನು ಬುದ್ಧಿವಂತಿಕೆಯಿಂದ ಬದಲಾಯಿಸಿಕೊಳ್ಳಿ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ.

ಅದೃಷ್ಟದ ಬಣ್ಣ- ಆಕಾಶ ನೀಲಿ

ಕುಂಭ ರಾಶಿ: ಮಾನಸಿಕವಾಗಿ ಸದೃಢರಾಗುವಿರಿ. ಬಂಧುಗಳ ಬೆಂಬಲ ಸಿಗಲಿದೆ. ನಿಮಗೆ ಶೀಘ್ರವೇ ಧನ ಲಾಭವಾಗಲಿದೆ

ಅದೃಷ್ಟದ ಬಣ್ಣ- ನೀಲಿ

ಮೀನ ರಾಶಿ: ಕೆಲಸದ ಸ್ಥಳದಲ್ಲಿ ಬದಲಾವಣೆ ಧನಾತ್ಮಕವಾಗಿರುತ್ತದೆ. ಮಕ್ಕಳಿಂದ ಸಂತಸ ಸಿಗಲಿದೆ. ಮನೆಗೆ ಅತಿಥಿಗಳ ಆಗಮನವಾಗಲಿದೆ.

ಅದೃಷ್ಟದ ಬಣ್ಣ- ಕೆಂಪು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News