ನವದೆಹಲಿ: ದಿನ ಬೆಳಗಾದರೆ ಅದೇ ಕೆಲಸ, ಆಫೀಸ್, ಮತ್ತೆ ಮನೆಗೆ ಬಂದ ಮೇಲೆ ಅಡಿಗೆ, ಮಕ್ಕಳ ಓದು ಹೀಗೆ ಇಂದಿನ ಜೀವನ ಶೈಲಿಯಲ್ಲಿ ಎಲ್ಲರೂ ಭಾನುವಾರಕ್ಕಾಗಿಯೇ ಕಾಯುತ್ತಾರೆ. ಹೀಗಿರುವಾಗ ವಾರದ ಮಧ್ಯದಲ್ಲೂ ಯಾವುದಾದರೂ ರಜೆ ಸಿಕ್ಕರೆ ಅಬ್ಬಬ್ಬಾ..! ಏತನ್ಮಧ್ಯೆ, ತಮ್ಮ ಬ್ಯಾಂಕ್ ಕೆಲಸಗಳನ್ನೂ ಮುಗಿಸಿಕೊಳ್ಳಲು ಕೆಲವರು ಯೋಚಿಸುತ್ತಿರುತ್ತಾರೆ. ಆದರೆ ಅದಕ್ಕೂ ಮೊದಲು ತಿಂಗಳಲ್ಲಿ ಬ್ಯಾಂಕುಗಳಿಗೆ ಯಾವಾಗ ರಜೆ ಇದೇ ಎಂಬ ಪಟ್ಟಿಯನ್ನೊಮ್ಮೆ ನೋಡಿ ಮನೆಯಿಂದ ಹೋರಟರೆ ಒಳಿತು ಅಲ್ಲವೇ.
ಬ್ಯಾಂಕ್‌ಗಳಿಗೆ ಮೂರು ರೀತಿಯ ರಜಾ ದಿನಗಳು ಇರುತ್ತವೆ. ರಾಷ್ಟ್ರೀಯ ರಜಾ ದಿನಗಳಲ್ಲಿ ಇಡೀ ಭಾರತದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಇದಲ್ಲದೆ ವಿವಿಧ ರಾಜ್ಯಗಳ ಬ್ಯಾಂಕುಗಳಿಗೆ ಪ್ರತ್ಯೇಕ ಕ್ಯಾಲೆಂಡರ್ ಇದೆ. ಇಂದು ಜೂನ್ 5 ಈದ್ ಪ್ರಯುಕ್ತ ರಜೆ ಇದೆ.
ದಿನಾಂಕ | ವಾರ |
|
ಜೂನ್ 2 | ಭಾನುವಾರ | |
ಜೂನ್ 5 | ಬುಧವಾರ | ಈದ್ |
ಜೂನ್ 6 | ಗುರುವಾರ | ತೆಲಂಗಾಣ & ಗುಜರಾತ್ನಲ್ಲಿ ಈದ್-ಉಲ್-ಫಿತರ್ ರಜೆ |
ಜೂನ್ 6 | ಗುರುವಾರ |
ಮಹಾರಾಣ ಪ್ರತಾಪ್ ಜಯಂತಿ (ಹಿಮಾಚಲ ಪ್ರದೇಶ್, ರಾಜಸ್ಥಾನ್, ಹರಿಯಾಣ) |
ಜೂನ್ 8 | ಶನಿವಾರ | ಎರಡನೇ ಶನಿವಾರ |
ಜೂನ್ 9 | ಭಾನುವಾರ | |
ಜೂನ್ 14 | ಶುಕ್ರವಾರ | ಗುರು ಅರ್ಜುನ್ ದೇವ್ ಹುತಾತ್ಮ ದಿನ(ಪಂಜಾಬ್) |
ಜೂನ್ 15 | ಶನಿವಾರ | ರಾಜಾ ಸಂಕ್ರಾಂತಿ(ಒಡಿಶಾ), YMA ದಿನ (ಮಿಜೋರಾಮ್) |
ಜೂನ್ 16 | ಭಾನುವಾರ | |
ಜೂನ್ 17 | ಸೋಮವಾರ |
ಗುರು ಕಬೀರ್ ಸಿಂಗ್ ಜಯಂತಿ (ಛತ್ತಿಸ್ಗಡ್, ಹಿಮಾಚಲ ಪ್ರದೇಶ, ಪಂಜಾಬ್, ಬಿಹಾರ ಮತ್ತು ಹರಿಯಾಣ) |
ಜೂನ್ 22 | ಶನಿವಾರ | ನಾಲ್ಕನೇ ಶನಿವಾರ |
ಜೂನ್ 23 | ಭಾನುವಾರ | |
ಜೂನ್ 30 | ಭಾನುವಾರ |