‌Pawan Kalyan: ಮೂರನೇ ಪತ್ನಿಗೂ ವಿಚ್ಚೇದನ ನೀಡುತ್ತಾರಾ ಖ್ಯಾತ ನಟ ಪವನ್‌ ಕಲ್ಯಾಣ್!!

Actor Pawan Kalyan: ನಟ, ರಾಜಕೀಯ ವ್ಯಕ್ತಿ ಪವನ್‌ ಕಲ್ಯಾಣ್‌ ಸದ್ಯ ಚುನಾವಣಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.. ಈ ನಡುವೆ ನಾಯಕ ತಮ್ಮ ಮೂರನೇ ಪತ್ನಿಗೂ ವಿಚ್ಚೇದನ ನೀಡಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ..    

Written by - Savita M B | Last Updated : Apr 12, 2024, 01:23 PM IST
  • ರಾಜಕೀಯ ಪಕ್ಷದ ಮುಖಂಡನಾಗಿರುವ ಪವನ್‌ ಕಲ್ಯಾಣ್‌
  • ಪವನ್‌ ಕಲ್ಯಾಣ್‌ ವೈಯಕ್ತಿಕ ಜೀವನದ ಬಗ್ಗೆ ಸಾಷಕ್ಟು ಟೀಕೆಗಳು ಕೇಳಿಬಂದಿವೆ.
‌Pawan Kalyan: ಮೂರನೇ ಪತ್ನಿಗೂ ವಿಚ್ಚೇದನ ನೀಡುತ್ತಾರಾ ಖ್ಯಾತ ನಟ ಪವನ್‌ ಕಲ್ಯಾಣ್!! title=

‌Pawan Kalyan: ಚಿತ್ರರಂಗದ ಸೆಲೆಬ್ರಿಟಿಗಳಿಗೆ ಲವ್ ನಲ್ಲಿ ಬೀಳುವುದು ಎಷ್ಟು ಸಾಮಾನ್ಯವೋ ಮದುವೆ ಆಗೋದು, ಆಮೇಲೆ ಬ್ರೇಕ್ ಅಪ್ ಆಗೋದು ಅಷ್ಟೇ ಕಾಮನ್. ಸದ್ಯ ತೆಲುಗು ಚಿತ್ರರಂಗದಲ್ಲಿ ಮದುವೆ ವಿಚಾರದಲ್ಲಿ ಹಾಟ್ ಟಾಪಿಕ್ ಆಗಿರುವವರು ಯಾರಾದರೂ ಇದ್ದಾರೆ ಅಂದರೆ ಅದು ಪವನ್ ಕಲ್ಯಾಣ್ ಎಂದು ಹೇಳಬಹುದು. 

ರಾಜಕೀಯ ಪಕ್ಷದ ಮುಖಂಡನಾಗಿರುವ ಪವನ್‌ ಕಲ್ಯಾಣ್‌ ವೈಯಕ್ತಿಕ ಜೀವನದ ಬಗ್ಗೆ ಸಾಷಕ್ಟು ಟೀಕೆಗಳು ಕೇಳಿಬಂದಿವೆ.. ಆದರೆ ಅದ್ಯಾವುದಕ್ಕೂ ಕಿವಿಗೊಡದ ನಟ ಮೂರು ಮದುವೆಯಾಗಿ ಶಾಕ್‌ ನೀಡಿದ್ದರು..  ಪವನ್ ಕಲ್ಯಾಣ್ ಮದುವೆ ಎರಡು ತೆಲುಗು ರಾಜ್ಯಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು...  

ಇದನ್ನೂ ಓದಿ-Anushka Shetty: ಪ್ರಭಾಸ್‌ ಅಲ್ಲ.. ʼಆʼ ಯಂಗ್ ಹೀರೋ ಜೊತೆ ಸೌತ್‌ ನಟಿ ಅನುಷ್ಕಾ ರಹಸ್ಯ ಸಂಬಂಧ..?

ಇತ್ತೀಚೆಗಷ್ಟೇ ವಿಜಯವಾಡ ಪಶ್ಚಿಮದ ಮುಖಂಡ ಪೋತಿನ ಮಹೇಶ್ ಜನಸೇನಾ ಪಕ್ಷದಿಂದ ನಟ ಹೊರ ಬಂದಿದ್ದರು. ಈ ಸಂದರ್ಭದಲ್ಲಿ ಸುದ್ದಿಗೋಷ್ಠಿ ನಡೆಸಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.. 

ಇದನ್ನೂ ಓದಿ-2ನೇ ಬಾರಿ ಅದ್ಧೂರಿಯಾಗಿ ಫಸ್ಟ್‌ ನೈಟ್‌ ಮಾಡಿಕೊಂಡ ಖ್ಯಾತ ನಟಿ..! ಫೋಟೋ ವೈರಲ್‌

ಇನ್ನು ನಾಯಕ ಪವನ್ ಕಲ್ಯಾಣ್ ಪಿಠಾಪುರಂ ಕ್ಷೇತ್ರದಲ್ಲಿ ಹೊಸ ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಆದರೆ ಆ ನಿವಾಸದ ಗೃಹಪ್ರವೇಶದ ದಿನ ಪವನ್ ಮಾತ್ರ ಪೂಜೆ ನೆರವೇರಿಸಿದ್ದಾರೆ. ಅನ್ನಾ ಲೆಜ್ನೆವಾ ಬಂದಿರಲಿಲ್ಲ... ಹೀಗಾಗಿ ನಟ ಅವರ ಮೂರನೇ ಪತ್ನಿಯ ವಿಚ್ಛೇದನದ ಸುಳಿವು ನೀಡಿದ್ರಾ ಎನ್ನುವ ಚರ್ಚೆ ಶುರುವಾಗಿತ್ತು.. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. 

ಈ ವರ್ಷದ ಆರಂಭದಲ್ಲಿ ಅನ್ನಾ ಲೆಜ್ನೆವಾ ತನ್ನ ಮಕ್ಕಳೊಂದಿಗೆ ರಷ್ಯಾಕ್ಕೆ ಹೋಗಿದ್ದು.. ಇಲ್ಲಿಯವರೆಗೆ ಆಕೆ ಭಾರತಕ್ಕೆ ಹಿಂತಿರುಗಿಲ್ಲ.. ಹೀಗಾಗಿ ಜನಸೇನೆಯ ಮಾಜಿ ನಾಯಕ ಮಹೇಶ್ ಪವನ್ ಕಲ್ಯಾಣ್ ಅವರು ತಮ್ಮ ಮೂರನೇ ಹೆಂಡತಿಗೆ ವಿಚ್ಛೇದನದ ಬಗ್ಗೆ ಸುಳಿವು ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಿಂಗ್ ನಡೆಯುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News