Bigg Boss Vinay: ಬಿಗ್ಬಾಸ್ ಕನ್ನಡ ಸೀಸನ್ 10 ರಲ್ಲಿ ವಿನಯ್ ಗೌಡ ಸ್ಟ್ರಾಂಗ್ ಕಂಟೆಸ್ಟಂಟ್ ಆಗಿದ್ದು, ಆರಂಭದಿಂದಾನೂ ತನ್ನ ಗತ್ತನ್ನು ಕಾಪಾಡಿಕೊಂಡು ಬಂದಿದ್ದಾರೆ. ಇದೀಗ ವಿನಯ್ ಬೆಂಬಲಕ್ಕಾಗಿ ಅವರ ಅತ್ತಿಗೆ ನಿಶಿತಾ ನಿಂತಿದ್ದಾರೆ. ಹಾಗಾದ್ರೆ ನಿಶಿತಾ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
Bigg boss 10 : ವ್ಯಕ್ತಿಗತ ಆಟ ಮತ್ತು ನೈತಿಕತೆಯ ಬಗ್ಗೆಯೂ ಮಾತುಕತೆಗಳು ನಡೆದಿದ್ದವು. ಈ ಪಕ್ಷಾಂತರವೇ ಕಾರ್ತಿಕ್ಗೆ ಮುಳುವಾದಂತಿದೆ. ಹಾಗಾದರೆ ಸಂಗೀತಾ ಮತ್ತು ತನಿಷಾ ಇಬ್ಬರೂ ಯಾರು ಯಾರನ್ನೆಲ್ಲ ಖರೀದಿಸಿದ್ದಾರೆ? ಯಾವ ಬೆಲೆಗೆ ಖರೀದಿಸಿದ್ದಾರೆ? ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ..
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 10ರ ಶೋದಲ್ಲಿ "ಕೊಳೆ ಒಳ್ಳೇದಲ್ಲ" ಟಾಸ್ಕ್ನ ತೀರ್ಪಿನ ನಂತರ ದೊಡ್ಮನೆಯಲ್ಲಿ ತನಿಷಾ ಹಾಗೂ ನಮ್ರತಾ ಮಧ್ಯೆ ಜಗಳವಾಡಿದ್ದಾರೆ. ಹಾಗಾದ್ರೆ ಅಲ್ಲಿ ನಡೆದಿದ್ದಾದರೂ ಏನು? ಇಲಿದೆ ಕಂಪ್ಲೀಟ್ ಸ್ಟೋರಿ.
Bigg Boss Kannada: ಈ ವಾರದ ನಾಮಿನೇಷನ್ ಗುಮ್ಮ ಬಂದೇಬಿಟ್ಟಿದೆ. ಅದಕ್ಕೆ ಇರುವ ಚಟುವಟಿಕೆ ಕೂಡ ಭಿನ್ನವಾಗಿದೆ. ಆ ಚಟುವಟಿಕೆಯ ಸ್ವರೂಪ ಸದ್ಯ ಬಿಡುಗಡೆಯಾಗಿರುವ ಪ್ರೋಮೊದಲ್ಲಿ ಜಾಹೀರಾಗಿದೆ.
Bigg Boss Kannada 10: ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ಬಾರಿ ಅಡುಗೆ ವಿಚಾರವಾಗಿ ಜಗಳ ನಡೆದಿದ್ದು, ಈ ಬಾರಿ ದಿನಸಿ ವಿಚಾರವಾಗಿ ಕೋಪಗೊಂಡ ವಿನಯ್ ಪ್ರತಾಪ್ಗೆ ‘ತಲೆಕೆಟ್ಟಿದೆ ಜಾಸ್ತಿ ಮಾತನಾಡಬೇಡ’ ಎಂದು ಅವಾಜ್ ಹಾಕಿದ್ದಾರೆ.
Anu Poovamma: ಕಿರುತೆರೆ ನಟಿ ಅನು ಪೂವಮ್ಮ ಬಿಗ್ಬಾಸ್ ಸ್ಪರ್ಧಿ ವಿನಯ್ ಗೌಡಗೆ ಬೆಂಬಲಕ್ಕೆ ನಿಂತು,ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಮೂಲಕ ಶುಭಕೋರಿದ್ದಾರೆ. ಇದೀಗ ಈ ನಟಿ ಸಾಕಷ್ಟು ನೆಗೆಟೀವ್ ಕಮೆಂಟ್ಸ್ಗಳನ್ನು ಎದುರಿಸುತ್ತಿದ್ದಾರೆ.
Bigg Boss Winner Pallavi Prashanth Prize Money: ಬಿಗ್ ಬಾಸ್ ತೆಲುಗು ವಿಜೇತರಿಗೆ ನೀಡುವುದಾಗಿ ಈ ಹಿಂದೆ ಘೋಷಿಸಿದ ಬಹುಮಾನ ಮೊತ್ತ ರೂ. 50 ಲಕ್ಷ. ಆದರೆ ಅದರಲ್ಲಿ ಪ್ರಿನ್ಸ್ ಯವರ್ ಟಾಪ್ 4 ಸ್ಪರ್ಧಿಯಾಗಿ ರೂ. 15 ಲಕ್ಷ ಪಡೆದುಕೊಂಡರು.
Bigg Boss Pavi Poovappa: ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ಬಾಸ್ ಮನೆಯೊಳಗೆ ಪ್ರವೇಶಿಸಿದ್ದ ಪವಿ ಪೂವಪ್ಪ ಅವರ ಮೇಲಿನ ನಿರೀಕ್ಷೆಗಳೂ ಜಾಸ್ತಿಯೇ ಇದ್ದವು. ಆದರೆ ಇದೀಗ ಪವಿ ದೊಡ್ಮನೆಯಿಂದ ಹೊರಬಿದ್ದಿದ್ದಾರೆ..
Bigg Boss Kannada: ಭಾನುವಾರದ ‘ಸೂಪರ್ ಸಂಡೆ ವಿತ್ ಸುದೀಪ್’ ಎಪಿಸೋಡಿನಲ್ಲಿ ಮಡಿಕೆ ಒಡೆಯುವ ‘ಅಗ್ರೆಸಿವ್’ ಆಕ್ಟಿವಿಟಿ ನಡೆಸಿದ್ದ ಸ್ಪರ್ಧಿಗಳ ಕಿಚ್ಚು ಇನ್ನೂ ಆರಿದಂತಿಲ್ಲ. ಬದಲಿಗೆ ಹೊಸ ವಾರದ ಮೊದಲ ದಿನ ಅದು ಜೊರಾಗೇ ಭಗಭಗಿಸುತ್ತಿದೆ.
Bigg Boss Kannada 10: ಬಿಗ್ಬಾಸ್ ಮನೆಯಲ್ಲಿ 9ನೇ ವಾರ ಸ್ನೇಹಿತ್ ಮನೆಯಿಂದ ಎಲಿಮಿನೇಟ್ ಆದಾಗಿನಿಂದ ನಮ್ರತಾ ಸ್ನೇಹಿತ್ನ ಮಿಸ್ ಮಾಡಿಕೊಳ್ಳುತ್ತಿದ್ದಾರಾ..? ಎಂಬ ಪ್ರಶ್ನೆಗೆ ದೊಡ್ಮನೆ ಮಂದಿ ಏನು ಹೇಳಿದ್ದಾರೆ ಅಂತ ತಿಳಿಯೋಣ. ಇಲ್ಲಿದೆ ಸಂಪೂರ್ಣ ಮಾಹಿತಿ.
Attack on Bigg Boss contestant: ಕಳೆದ ಮಧ್ಯರಾತ್ರಿ ಬಿಗ್ ಬಾಸ್ ಮನೆ ಇರುವ ಅನ್ನಪೂರ್ಣ ಸ್ಟುಡಿಯೋ ಬಳಿ ಗಲಾಟೆ ನಡೆದಿದ್ದು.. ಖ್ಯಾತ ಸ್ಪರ್ಧಿ ಅಮರ್ದೀಪ್ ಅವರ ಕಾರಿನ ಮೇಲೆ ಕೆಲವರು ಅನಿರೀಕ್ಷಿತವಾಗಿ ದಾಳಿ ನಡೆಸಿದ್ದಾರೆ.
Bigg Boss Kannada 10: ಬಿಗ್ಬಾಸ್ ಮನೆಯಲ್ಲಿ ವಿನಯ್ ಗೌಡ, ಕಾರ್ತಿಕ್ ಇಬ್ಬರು ಒಂದಾಗಿರೋದು ಸಂಗೀತಾಗೆ ಸಹಿಸಲಾಗದೇ, ಸಂಗೀತಾ ಹಾಗೂ ಕಾರ್ತಿಕ್ ಮಧ್ಯೆ ಜಗಳ ಆಗಿದೆ. ಆಗ ಕಾರ್ತಿಕ್ ಅವರು ಸಂಗೀತಾಗೆ ಸ್ಟುಪ್ಪಿಡ್ ಎಂದು ಕರೆದಿದ್ದಾರೆ.
Bigg Boss Winner: ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ನ ಹಿಂದಿನ ಎಲ್ಲಾ ಸೀಸನ್ಗಳಲ್ಲಿ, ಚಿತ್ರರಂಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಸೆಲೆಬ್ರಿಟಿಗಳು ಪ್ರಶಸ್ತಿಯನ್ನು ಗೆಲ್ಲುತ್ತಿದ್ದರು. ಆದರೆ ಇದೀಗ ಮೊಟ್ಟ ಮೊದಲ ಬಾರಿಗೆ ಒಬ್ಬ ರೈತನ ಮಗ, ಸಾಮಾನ್ಯ ವ್ಯಕ್ತಿ ಬಿಗ್ಬಾಸ್ ಗೆದ್ದಿದ್ದಾರೆ
Pavi Poovappa, Bigg Boss Elimination: ದೊಡ್ಮನೆಗೆ ವೈಲ್ಡ್ ಕಾರ್ಡ್ ಮೂಲಕ ಅವಿನಾಶ್ ಶೆಟ್ಟಿ ಮತ್ತು ಪವಿ ಪೂವಪ್ಪ ಎಂಟ್ರಿ ಕೊಟ್ಟಿದ್ದರು. ಅವಿನಾಶ್ ಕೊಂಚಮಟ್ಟಿಗೆ ಉತ್ತಮವಾಗಿ ಆಟವಾಡುತ್ತಿದ್ದರೂ ಸಹ, ಪವಿ ಪೂವಪ್ಪ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.