Margashirsha Amavasya 2024: ಮಾರ್ಗಶೀರ್ಷ ಅಮಾವಾಸ್ಯೆಯನ್ನು ದಾನ ಮತ್ತು ಪೂರ್ವಜರ ಆರಾಧನೆಗೆ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನದಂದು ನೀವು ಕೆಲವು ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬಾರದು. ಇವುಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
Pitru Paksha 2024: ಪಿತೃ ಪಕ್ಷದಲ್ಲಿ ಕಾಗೆಗೆ ಆಹಾರ ನೀಡುವ ವಿಶೇಷ ಮಹತ್ವವಿದೆ. ಹಾಗಾದರೆ ಶ್ರಾದ್ಧದಲ್ಲಿ ಕಾಗೆಗಳಿಗೆ ಆಹಾರವನ್ನು ಏಕೆ ನೀಡಲಾಗುತ್ತದೆ ಮತ್ತು ಅದರ ಧಾರ್ಮಿಕ ಮಹತ್ವವೇನು ಎಂದು ತಿಳಿಯೋಣ.
Nails : ರಾತ್ರಿ ಹೊತ್ತು ಉಗುರು ಕತ್ತರಿಸುವ ಅಭ್ಯಾಸವಿದ್ಯಾ ಅದನ್ನು ಮೊದಲು ನಿಲ್ಲಿಸಿ, ಮನೇಲಿ ಯಾವಾಗಲೂ ರಾತ್ರಿ ಹೊತ್ತು ಉಗುರನ್ನು ಕತ್ತರಿಸಬಾರದು ಎಂದು ಹೇಳುತ್ತಲೇ ಇರುತ್ತಾರೆ ಅದು ಯಾಕೆ ಗೊತ್ತಾ ಇಲ್ಲಿದೆ ನೋಡಿ.
ಕುಟುಂಬದ ಸದಸ್ಯರು ಅನೇಕ ರೀತಿಯ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದು ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಿದ್ದರೆ, ಆ ಸಮಯದಲ್ಲಿ ಎಚ್ಚರದಿಂದಿರಿ. ವಾಸ್ತವವಾಗಿ, ಇದು ಪೂರ್ವಜರ ಅಸಮಾಧಾನದ ಸಂಕೇತವೂ ಆಗಿರಬಹುದು.
ಪಿತೃ ಪಕ್ಷದ ಸ್ವಪ್ನದೋಷ: ಪಿತೃ ಪಕ್ಷವು ಪೂರ್ವಜರನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸುವ ಸಮಯವಾಗಿದೆ. ಈ ಸಮಯದಲ್ಲಿ ಅನೇಕ ಜನರು ತಮ್ಮ ಪೂರ್ವಜರನ್ನು ಕನಸಿನಲ್ಲಿ ನೋಡುತ್ತಾರೆ. ಕನಸಿನ ವಿಜ್ಞಾನದ ಪ್ರಕಾರ ಈ ಕನಸುಗಳಲ್ಲಿ ಕೆಲವು ಸಂದೇಶಗಳು ಅಡಗಿರುತ್ತವೆ.
ಪಿತೃ ಪಕ್ಷ: ಹಿಂದೂ ಸಂಪ್ರದಾಯದಲ್ಲಿ ಪಿತೃ ಪಕ್ಷವು ಪೂರ್ವಜರನ್ನು ನೆನಪಿಸಿಕೊಳ್ಳುವ ಪ್ರಮುಖ ಸಂದರ್ಭವಾಗಿದೆ. ಈ ವರ್ಷ ಇದು ಸೆಪ್ಟೆಂಬರ್ 29ರಿಂದ ಪ್ರಾರಂಭವಾಗುತ್ತದೆ. ಪಿತೃ ಪಕ್ಷದ ಸಮಯದಲ್ಲಿ ಕೆಲವು ವಿಶೇಷ ವಸ್ತುಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಈ ವಸ್ತುವನ್ನು ಖರೀದಿಸುವುದರಿಂದ ಪೂರ್ವಜರು ಸಂತೋಷಪಡುತ್ತಾರೆ ಎಂದು ಶಾಸ್ತ್ರಗಳಲ್ಲಿ ನಂಬಲಾಗಿದೆ.
Good Luck Sign In Pitru Paksha 2023: ಈ ಬಾರಿ ಭಾದ್ರಪದ ಪೂರ್ಣಿಮಾ ತಿಥಿ ಸೆಪ್ಟೆಂಬರ್ 29ರಂದು ಬರುತ್ತಿದೆ ಅಶ್ವಿನ್ ಅಮಾವಾಸ್ಯೆಯ ದಿನದಂದು ಪಿತೃಪಕ್ಷವು ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ಈ 4 ಜೀವಿಗಳು ನೀಡುವ ಸೂಚನೆಗಳು ವ್ಯಕ್ತಿಯ ಅದೃಷ್ಟವನ್ನು ಬೆಳಗಿಸುತ್ತದೆ.
Pitru Paksha 2023: ಈ ವರ್ಷ ಪಿತೃ ಪಕ್ಷವು ಸೆಪ್ಟೆಂಬರ್ 29ರಿಂದ ಪ್ರಾರಂಭವಾಗಿದ್ದು, ಇದು ಅಕ್ಟೋಬರ್ 14ರವರೆಗೆ ಮುಂದುವರಿಯುತ್ತದೆ. ಈ ಅವಧಿಯಲ್ಲಿ ಕೆಲವು ವಿಶೇಷ ವಸ್ತುಗಳನ್ನು ದಾನ ಮಾಡಿದರೆ ಪಿತೃ ದೋಷದಿಂದ ಪರಿಹಾರ ಪಡೆಯಬಹುದು.
ಪಿತೃದೋಷಕ್ಕೆ ಸುಲಭ ಪರಿಹಾರಗಳು: ಜಾತಕದಲ್ಲಿ ಪಿತೃ ದೋಷವಿದ್ದರೆ ಜೀವನದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಅದಕ್ಕಾಗಿಯೇ ಪಿತೃ ದೋಷದ ಲಕ್ಷಣಗಳು ಕಂಡುಬಂದ ತಕ್ಷಣ, ಅದನ್ನು ತೊಡೆದುಹಾಕಲು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು.
Shopping In Pitru Paksha: ಪಿತೃ ಪಕ್ಷದಲ್ಲಿ ಶಾಪಿಂಗ್ ಕೂಡ ಮಾಡಬಹುದು ಮತ್ತು ಇದಕ್ಕಾಗಿ ಕೆಲವು ವಿಶೇಷ ಮುಹೂರ್ತಗಳಿವೆ. ಆದಾಗ್ಯೂ, ಇದನ್ನು ಮಾಡುವಾಗ, ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
Pitru Paksha 2021: ಪೂರ್ವಜರ ಆಶೀರ್ವಾದವು ಜೀವನವನ್ನು ಸಂತೋಷದಿಂದ ತುಂಬುತ್ತದೆ ಮತ್ತು ಅವರ ಅಸಮಾಧಾನವು ಬಹಳಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಆದ್ದರಿಂದ, ಪಿತೃ ಪಕ್ಷ 2021 ರಲ್ಲಿ ಕೆಲವು ವಿಷಯಗಳನ್ನು ನೋಡಿಕೊಳ್ಳಿ ಇದರಿಂದ ನಿಮ್ಮ ಜೀವನದಲ್ಲಿ ಸದಾ ಪೂರ್ವಜರ ಆಶೀರ್ವಾದ ಇರಲಿದೆ.
Pitru Paksha 2021: ನಮ್ಮ ಹಿರಿಯರಿಗೆ ಮೀಸಲಾಗಿರುವ ಪಿತೃ ಪಕ್ಷವು ಇಂದಿನಿಂದ ಆರಂಭವಾಗುತ್ತಿದೆ, ಪೂರ್ವಜರನ್ನು ಸ್ಮರಿಸುವ ಮೂಲಕ ಅವರ ಆತ್ಮಗಳ ಶಾಂತಿಗಾಗಿ ಶ್ರಾದ್ಧ (ಶ್ರಾದ್ 2021) ಮಾಡುವ ಸಮಯ ಇದು. ಈ ಸಮಯದಲ್ಲಿ, ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.