ಹೃದಯಾಘಾತ ಎನ್ನುವುದು ಇತ್ತೀಚಿನ ದಿನಗಳಲ್ಲಿ ಬಹುವಾಗಿ ಕಾಡುವ ಆರೋಗ್ಯ ಸಮಸ್ಯೆಯಾಗಿದೆ. ಕಿರಿಯ ವಯಸ್ಸಿನಲ್ಲಿಯೇ ಅದೆಷ್ಟೂ ಜನ ಪ್ರಾಣ ಕಳೆದುಕೊಂಡಿದ್ದಾರೆ. ಹೃದಯಾಘಾತಕ್ಕೆ ಮುಖ್ಯ ಕಾರಣ ಹಾರ್ಟ್ ಬ್ಲಾಕೆಜ್.
Heart Blockage: ಹಾರ್ಟ್ ಬ್ಲಾಕೇಜ್ ಪರಿಧಮನಿಯ ಅಪಧಮನಿ ಕಾಯಿಲೆ. ಅಪಧಮನಿಗಳಲ್ಲಿ ಸಂಗ್ರಹವಾಗುವ ಅಸಾಮಾನ್ಯ ಪ್ಲೇಕ್ನಿಂದ ಉಂಟಾಗುವ ಈ ಆರೋಗ್ಯ ಸಮಸ್ಯೆ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ.
Heart Blockage Remedies : ಹೃದಯಕ್ಕೆ ರಕ್ತವನ್ನು ಪೂರೈಸುವ ಮಾರ್ಗದಲ್ಲಿ ಶೇಖರಣೆಯಾಗಿ ಬ್ಲೋಕೆಜ್ ಉಂಟಾಗುತ್ತದೆ. ಇದು ಪಾರ್ಶ್ವವಾಯು, ಹೃದಯಾಘಾತ ಮತ್ತು ಹೃದಯ ಸ್ತಂಭನಕ್ಕೆ ಕಾರಣವಾಗಬಹುದು.
Warning Signs of heart blochage : ಹಾರ್ಟ್ ನಲ್ಲಿ ಬ್ಲೋಕೆಜ್ ಇದ್ದಾಗ ಅನೇಕ ರೀತಿಯ ಸಂಕೇತಗಳು ನಮಗೆ ಸಿಗುತ್ತವೆ.ಆದರೆ ನಾವು ತೋರುವ ಅಸಡ್ಡೆ ಕೊನೆಗೆ ಹೃದಯಾಘಾತದ ಮೂಲಕ ಕೊನೆಯಾಗುತ್ತದೆ.
Symptoms Of Heart Blockage : ಇತ್ತೀಚೆಗೆ ಹೃದಯಾಘಾತದ ಸಮಸ್ಯೆ ವಿಪರೀತವಾಗಿ ಹೆಚ್ಚಿದೆ. ಇದರಿಂದ ರಾಣೂರ ನಿರ್ಜೀವಗೊಂಡು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಪ್ಪಿಸಲು, ಜೀವನಶೈಲಿಯನ್ನು ಬದಲಾಯಿಸಬೇಕು. ಅದರಲ್ಲೂ ಕೆಲವು ರೀತಿಯ ಆಹಾರಗಳನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ನಮ್ಮ ಹೃದಯವು 10 ವರ್ಷಗಳಿಂದ ಆರೋಗ್ಯಕರ ಮತ್ತು ಬಲವಾಗಿರುತ್ತದೆ.
Warning Signs And Symptoms Of Heart Blockage : ಹಾರ್ಟ್ ನಲ್ಲಿ ಬ್ಲೋಕೆಜ್ ಇದ್ದಾಗ ಅನೇಕ ರೀತಿಯ ಸಂಕೇತಗಳು ನಮಗೆ ಸಿಗುತ್ತವೆ.ಆದರೆ ಸಾಮಾನ್ಯವಾಗಿ ಇದನ್ನು ನಾವು ನಿರ್ಲಕ್ಷಿಸಿ ಬಿಡುತ್ತೇವೆ. ಈ ನಿರ್ಕ್ಷ್ಯವೇ ಹೃದಯಾಘಾತಕ್ಕೆ ಕಾರಣವಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.