Vegetable Price: ಇಲ್ಲಿ ಗಮನಿಸಿ... ಇಂದು ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೀಗಿದೆ

ಟೊಮ್ಯಾಟೋ ದರ ಮಾತ್ರ ಗಗನಮುಖಿಯಾಗಿದ್ದು, ರೂ.120ರ ಗಡಿ ದಾಟಿದೆ. ಇತ್ತೀಚಿನ ದಿನಗಳಲ್ಲಿ ವಾತಾವರಣದಲ್ಲಿ ಕಂಡುಬರುತ್ತಿರುವ ವ್ಯತ್ಯಯವೂ ಕೃಷಿಯ ಮೇಲೆ ಪರಿಣಾಮ ಬೀರಿದ್ದು, ಇದು ದರ ಹೆಚ್ಚಳವಾಗಲು ಪ್ರಮುಖ ಕಾರಣವಾಗಿದೆ ಎನ್ನಬಹುದು.  

Written by - Bhavishya Shetty | Last Updated : May 24, 2022, 09:11 AM IST
  • ತರಕಾರಿ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲ
  • ಇಲ್ಲಿದೆ ಇಂದಿನ ತರಕಾರಿ ಮೌಲ್ಯ
  • ನೂರರ ಗಡಿ ದಾಟಿದ ಟೊಮ್ಯಾಟೋ ಬೆಲೆ
 Vegetable Price: ಇಲ್ಲಿ ಗಮನಿಸಿ... ಇಂದು ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೀಗಿದೆ title=
Vegetable Price

ಬೆಂಗಳೂರು: ಕರ್ನಾಟಕ ಮಾರುಕಟ್ಟೆಯ ತರಕಾರಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಕಳೆದ ಕೆಲ ದಿನಗಳಿಂದ ಯಾವುದೇ ರೀತಿಯಲ್ಲಿ ದರ ವ್ಯತ್ಯಯ ಇಲ್ಲದೆ ವ್ಯಾಪಾರ ಮುಂದುವರೆದಿದೆ. ಇನ್ನು ಟೊಮ್ಯಾಟೋ ದರ ಮಾತ್ರ ಗಗನಮುಖಿಯಾಗಿದ್ದು, ರೂ.120ರ ಗಡಿ ದಾಟಿದೆ. ಇತ್ತೀಚಿನ ದಿನಗಳಲ್ಲಿ ವಾತಾವರಣದಲ್ಲಿ ಕಂಡುಬರುತ್ತಿರುವ ವ್ಯತ್ಯಯವೂ ಕೃಷಿಯ ಮೇಲೆ ಪರಿಣಾಮ ಬೀರಿದ್ದು, ಇದು ದರ ಹೆಚ್ಚಳವಾಗಲು ಪ್ರಮುಖ ಕಾರಣವಾಗಿದೆ ಎನ್ನಬಹುದು.  ಸದ್ಯ ಇಂದಿನ ತರಕಾರಿ ಬೆಲೆ ಹೇಗಿದೆ ನೋಡೋಣ.  

ಇದನ್ನು ಓದಿ: ಮಾಜಿ ಸಚಿವರ ಒಡೆತನದ ಬಸ್‌ ಅಪಘಾತ: 9 ಜನರು ದಾರುಣ ಸಾವು

ಹರಿವೆ ಸೊಪ್ಪ ರೂ. 20 - 22
ನೆಲ್ಲಿಕಾಯಿ ರೂ.75 - 83
ಬೂದುಗುಂಬಳಕಾಯಿ ರೂ.18-20
ಮೆಕ್ಕೆ ಜೋಳ ರೂ. 77 - 85
ಬಾಳೆ ಹೂವು ರೂ.18-20
ಬೀಟ್ರೂಟ್  ರೂ.38 - 42
ದಪ್ಪ ಮೆಣಸಿನಕಾಯಿ ರೂ. 35 - 38
ಹಾಗಲಕಾಯಿ ರೂ. 40 - 44
ಸೋರೆಕಾಯಿ ರೂ. 28 - 30
ಅವರೆಕಾಳು ರೂ. 53 - 58
ಎಲೆಕೋಸು ರೂ.21 - 23
ಕ್ಯಾರೆಟ್ ರೂ.33 - 33
ಹೂಕೋಸು ರೂ.25 - 28
ಗೋರಿಕಾಯಿ ರೂ. 35 - 38
ತೆಂಗಿನಕಾಯಿ ರೂ. 24 - 27
ಕೆಸುವಿನ ಎಲೆ ರೂ. 15 - 17
ಕೊತ್ತಂಬರಿ ಸೊಪ್ಪು ರೂ. 13-14
ಜೋಳ ರೂ.26 - 29
ಸೌತೆಕಾಯಿ ರೂ.18 - 20
ಕರಿಬೇವು ರೂ.45-50
ಸಬ್ಬಸಿಗೆ ಸೊಪ್ಪು ರೂ. 14-15
ನುಗ್ಗೆಕಾಯಿ ರೂ. 75 - 83
ಬಿಳಿ ಬದನೆ ರೂ. 35 - 38
ಬದನೆಕಾಯಿ ರೂ. 25 - 28
ಸುವರ್ಣಗೆಡ್ಡೆ ರೂ. 36 - 39
ಮೆಂತ್ಯ ಸೊಪ್ಪು ರೂ. 15-17
ಬೀನ್ಸ್ ರೂ.90 - 99
ಬೆಳ್ಳುಳ್ಳಿ ರೂ.109 - 121
ಶುಂಠಿ ರೂ.53 - 58
ಹಸಿರು ಮೆಣಸಿನಕಾಯಿ ರೂ.46 - 51
ಹಸಿರು ಈರುಳ್ಳಿ ರೂ. 51-56
ಹಸಿರು ಬಟಾಣಿ ರೂ. 106 - 117
ತೊಂಡೆಕಾಯಿ ರೂ.30 - 33
ನಿಂಬೆ ರೂ.144 - 159
ಮಾವು ರೂ. 24 - 27
ಪುದೀನ ಸೊಪ್ಪು ರೂ. 6
ಅಣಬೆ ರೂ. 102 - 113
ಬೆಂಡೆಕಾಯಿ ರೂ. 47 - 52
ಈರುಳ್ಳಿ (ದೊಡ್ಡ)ರೂ. 21-23
ಈರುಳ್ಳಿ (ಸಣ್ಣ) ರೂ. 35 - 38
ಬಾಳೆಹಣ್ಣು ರೂ. 7 - 8
ಆಲೂಗಡ್ಡೆ ರೂ. 32 - 36
ಕುಂಬಳಕಾಯಿ ರೂ. 29 - 32
ಮೂಲಂಗಿ ರೂ. 23 - 25
ಪಡುವಲಕಾಯಿ ರೂ.23 - 25
ಪಾಲಕ್ ರೂ.14 - 15
ಸಿಹಿ ಗೆಣಸು ರೂ.43 - 47
ಟೊಮೆಟೊ ರೂ. 90 - 129

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News