ರಾಜ್ಯ ರಾಜಾಧಾನಿಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಜಾಸ್ತಿಯಾಗುತ್ತಿದೆ. ಸಾವಿರಾರು ರೂಪಾಯಿ ಕೊಟ್ಟು ನೀರು ಖರೀದಿಸಿದಂತಹ ಸಿಲಿಕಾನ್ ಸಿಟಿ ಮಂದಿ ಇನ್ಮುಂದೆ ದುಬಾರಿ ಹಣ ಕೊಟ್ಟು ತರಕಾರಿಗಳನ್ನ ಖರೀದಿಸುವಂತಾಗಿದೆ.
Drop In Vegetable price : ಚಳಿಗಾಲದಲ್ಲಿ ತರಕಾರಿ ಬೆಲೆ ಗ್ರಾಹಕರ ಜೇಬು ಸುಡುತ್ತಿತ್ತು. ಯಾವ ತರಕಾರಿ ಎತ್ತಿಕೊಂಡರೂ ದುಬಾರಿ ಬೆಲೆ ನಡುಗಿಸಿ ಬಿಡುತ್ತಿತ್ತು. ಆದರೆ ಇದೀಗ ತರಕಾರಿಗಳು ಮತ್ತೆ ಕೈಗೆಟುಕುವಂತಾಗಿವೆ.
ಸಿಸಿ ಟಿವಿ ಕಣ್ಗಾವಲಿನಲ್ಲಿ ಜೋರಾದ ಟೊಮ್ಯಾಟೊ ವ್ಯಾಪಾರ
ಹಾವೇರಿಯ ಹಾನಗಲ್ ತಾ.ಅಕ್ಕಿಆಲೂರು ಗ್ರಾಮದಲ್ಲಿ ಘಟನೆ
ಎರಡು ಕೆಜಿ ಟೊಮ್ಯಾಟೋ ಕದ್ದರೂ ಭಾರಿ ನಷ್ಟ ಆಗುತ್ತೆ
ಹೀಗಾಗಿ ಸಿಸಿಟಿವಿ ಅಳವಡಿಸಿದೆ ಅಂತಿರೋ ವ್ಯಾಪಾರಸ್ಥ ಕೃಷ್ಣಪ್ಪ
Tomato Price Hike: ಇನ್ನು ಆಲೂಗಡ್ಡೆ, ಈರುಳ್ಳಿ ಮತ್ತು ಟೊಮೆಟೊಗಳಂತಹ ತರಕಾರಿಗಳ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರ ಬಜೆಟ್ ಭಾರೀ ಅಸ್ತವ್ಯಸ್ತಗೊಂಡಿದೆ. ಒಂದು ತಿಂಗಳಲ್ಲೇ ಟೊಮೇಟೊ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ ರೂ.65ರಿಂದ ರೂ.70 ದರದಲ್ಲಿ ಮಾರಾಟವಾಗುತ್ತಿದ್ದರೆ, ಚಿಲ್ಲರೆ ವ್ಯಾಪಾರದಲ್ಲಿ ಇದರ ಬೆಲೆ ಶತಕದತ್ತ ದಾಪುಗಾಲಿಡುತ್ತಿದೆ.
Vegetables Price: ತರಕಾರಿ ತರಲು ಮಾರ್ಕೆಟ್ ಗೆ ಹೋಗ್ತಿರೋ ಜನರಿಗೆ ಬೆಲೆ ಏರಿಕೆ ಶಾಕ್. ಬೆಂಗಳೂರಿನ ಸುತ್ತಮುತ್ತ ಸುರಿದ ಮಳೆಯಿಂದ ತರಕಾರಿ ಬೆಳೆಗಳಿಗೆ ಹಾನಿ ಆಗಿರುವ ಹಿನ್ನಲೆಯಲ್ಲಿ ತರಕಾರಿ ಬೆಲೆ ಏರಿಕೆ ಆಗಿದೆ.
Most Expensive Vegetable: ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಸಿರು ತರಕಾರಿಗಳ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಲು ಹೋದಾಗಲೂ ಉತ್ತಮ ತರಕಾರಿಗಳನ್ನು ಕಡಿಮೆ ಬೆಲೆಗೆ ಕೊಳ್ಳಬೇಕು ಎಂದು ನೋಡುತ್ತೇವೆ. ಆದರೆ ವಿಶ್ವದ ಅತ್ಯಂತ ದುಬಾರಿ ತರಕಾರಿ ಯಾವುದು ಮತ್ತು ಅದರ ಪ್ರಯೋಜನಗಳೇನು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಪ್ರಪಂಚದಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾಗುವ ತರಕಾರಿಯ ಹೆಸರೇನು ಎಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
Today 15-03-2023 Wednesday Vegetable Price: ಹವಾಮಾನ, ತರಕಾರಿಗಳ ಲಭ್ಯತೆಗೆ ಅನುಗುಣವಾಗಿ ಬೆಲೆಯಲ್ಲಿಯೂ ಏರಿಳಿತ ಆಗುತ್ತದೆ. ಇಂದು ರಾಜ್ಯದಲ್ಲಿ ಯಾವ ತರಕಾರಿಗೆ ಎಷ್ಟು ಬೆಲೆ ಎನ್ನುವುದನ್ನು ನೋಡೋಣ.
Vegetable Price Today: ಇಂದೂ ಕೂಡ ತರಕಾರಿ ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಕೆಲ ತರಕಾರಿ ಬೆಲೆ ಹೆಚ್ಚಾಗಿದ್ದರೆ, ಇನ್ನೂ ಕೆಲವು ಕುಸಿತ ಕಂಡಿದೆ. ಸದ್ಯ ಮಂಗಳವಾರದಂದು ಹೀಗಿದೆ ನೋಡಿ ತರಕಾರಿಗಳ ದರ ವಿವರ.
vegetable price in the market Today: ಬದನೆ ಸೇರಿದಂತೆ ಕೆಲ ತರಕಾರಿಗಳ ದರ ಕುಸಿದಿದೆ. ಈ ಬೆಳವಣಿಗೆ ಸಾರ್ವಜನಿಕರಿಗೆ ಸಂಕಷ್ಟ ಎದುರಿಸುವಂತಾಗಿದೆ. ಇನ್ನು ಮಳೆಯ ಕಾರಣದಿಂದ ಸೊಪ್ಪು-ಪಲ್ಲೆ ಬೆಲೆ ಭಾರೀ ಕುಸಿತ ಕಂಡಿದೆ. ಹೀಗಿದೆ ನೋಡಿ ಇಂದಿನ ತರಕಾರಿಗಳ ದರ ವಿವರ.
Today Vegetable Price: ಮಳೆ, ಚಳಿಯಿಂದಾಗಿ ಆಹಾರ ಬೆಳೆಗಳ ಮೇಲೂ ಪ್ರಭಾವ ಬೀರಿದೆ. ಇನ್ನು ಇಂದು ತರಕಾರಿ ಬೆಲೆಯಲ್ಲಿ ಕೊಂಚ ವ್ಯತ್ಯಾಸ ಕಂಡುಬಂದಿದ್ದು, ಹೆಚ್ಚಿನ ತರಕಾರಿಗಳ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಹೀಗಿದೆ ನೋಡಿ ಸಂಪೂರ್ಣ ಬೆಲೆ ವಿವರ.
Vegetable Price Today: ಜೋಳದ ಬೆಲೆ ಗಗನಮುಖಿಯಾಗಿದೆ. ಇನ್ನೂ ಕೆಲ ತರಕಾರಿಗಳ ಬೆಲೆ ಏರಿಕೆ ಕಂಡಿರುವುದು ಗ್ರಾಹಕರಿಗೆ ಬಿಸಿತುಪ್ಪದಂತೆ ಪರಿಣಮಿಸಿದೆ. ಹೀಗಿದೆ ನೋಡಿ ತರಕಾರಿಗಳ ಇಂದಿನ ದರ ವಿವರ.
Vegetable Price Today: ಕಳೆದ ಕೆಲ ದಿನಗಳಿಂದ ತರಕಾರಿ ಬೆಲೆಯಲ್ಲಿ ಭಾರೀ ವ್ಯತ್ಯಯ ಕಂಡುಬರುತ್ತಿದೆ. ಈರುಳ್ಳಿ, ಟೊಮ್ಯಾಟೋ ಬೆಲೆ ಹೇಗಿದೆ ಎಂದು ಈಗಲೇ ತಿಳಿದುಕೊಳ್ಳಿ. ಇಲ್ಲಿ ಇಂದಿನ ತರಕಾರಿ ಬೆಲೆಯ ವಿವರವನ್ನು ನೀಡಲಾಗಿದೆ.
Vegetable Price Today:ಇಂದೂ ಕೂಡ ಕೆಲ ತರಕಾರಿಗಳ ದರದಲ್ಲಿ ಇಳಿಕೆ ಕಂಡುಬಂದಿದ್ದರೆ, ಇನ್ನೂ ಕೆಲ ತರಕಾರಿಗಳಲ್ಲಿ ಹೆಚ್ಚಳ ಕಂಡುಬಂದಿದೆ. ಹಾಗಾದ್ರೆ ಇಂದು ತರಕಾರಿ ಬೆಲೆ ಹೇಗಿದೆ ಎಂದು ತಿಳಿದುಕೊಳ್ಳೋಣ.
Vegetable Price Today: ಇನ್ನು ಕೆಲ ತರಕಾರಿಗಳ ಬೆಲೆಯಲ್ಲಿ ಕೊಂಚ ಇಳಿಕೆ ಕಂಡರೂ ಅಗತ್ಯ ತರಕಾರಿ ಬೆಲೆ ಹೆಚ್ಚಳವಾಗಿದ್ದು, ಸಾರ್ವಜನಿಕರಿಗೆ ಅಸಮಾಧಾನ ಮೂಡಿಸಿದೆ. ಇಲ್ಲಿದೆ ನೋಡಿ ಇಂದಿನ ತರಕಾರಿ ಬೆಲೆಯ ದರ ವಿವರ.
Vegetable Price Today: ಇಂದೂ ಕೂಡ ಅನೇಕ ತರಕಾರಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಹವಾಮಾನ ವೈಪರೀತ್ಯವೇ ಇದಕ್ಕೆ ಕಾರಣ ಎನ್ನುತ್ತಿದ್ದಾರೆ ಕೆಲವರು. ಸದ್ಯ ಹೀಗಿದೆ ನೋಡಿ ಇಂದಿನ ತರಕಾರಿಗಳ ದರ ವಿವರ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.