Arecanut Price in Karnataka July 9th: ಶಿವಮೊಗ್ಗ, ಯಲ್ಲಾಪುರ & ಸಿದ್ದಾಪುರದಲ್ಲಿ ಇಂದಿನ ಅಡಿಕೆ ಧಾರಣೆ

Arecanut today price (09-07-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Jul 9, 2024, 03:56 PM IST
  • ಶಿವಮೊಗ್ಗದಲ್ಲಿ ಅಡಿಕೆ 51,621 ರೂ.ನಂತೆ ಮಾರಾಟವಾಗುತ್ತಿದೆ
  • ಚಿತ್ರದುರ್ಗದಲ್ಲಿ ಅಡಿಕೆ 50,069 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಚನ್ನಗಿರಿಯಲ್ಲಿ ಅಡಿಕೆ 52,100 ರೂ.ನಂತೆ ಮಾರಾಟವಾಗುತ್ತಿದೆ
Arecanut Price in Karnataka July 9th: ಶಿವಮೊಗ್ಗ, ಯಲ್ಲಾಪುರ & ಸಿದ್ದಾಪುರದಲ್ಲಿ ಇಂದಿನ ಅಡಿಕೆ ಧಾರಣೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಜುಲೈ 9) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 49 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 51,621 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (09-07-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: PPFನಿಂದ NPSವರೆಗೆ ನೌಕರರಿಗಾಗಿ ಇಲ್ಲಿದೆ ಟಾಪ್ 5 ಉತ್ತಮ ಹೂಡಿಕೆ ಆಯ್ಕೆಗಳು

Market  Date Variety Minimum Price Maximum Price Modal Price
Channagiri 09/07/2024 Rashi ₹44,799 ₹52,100 ₹50,575
Sulya 09/07/2024 New Variety ₹36,000 ₹38,500 ₹37,000
Bantwala 08/07/2024 Cqca ₹18,000 ₹28,500 ₹23,500
Bantwala 08/07/2024 New Variety ₹28,500 ₹38,000 ₹34,500
Chitradurga 08/07/2024 api ₹50,119 ₹50,559 ₹50,349
Chitradurga 08/07/2024 Bette ₹34,629 ₹35,099 ₹34,879
Chitradurga 08/07/2024 Kempugotu ₹28,600 ₹29,000 ₹28,800
Chitradurga 08/07/2024 Rashi ₹49,639 ₹50,069 ₹49,889
Huliyar 08/07/2024 Red ₹25,000 ₹27,000 ₹26,000
Karkala 08/07/2024 New Variety ₹25,000 ₹38,000 ₹30,000
Kumta 08/07/2024 Chippu ₹25,699 ₹28,029 ₹27,219
Kumta 08/07/2024 Cqca ₹14,029 ₹24,599 ₹22,069
Kumta 08/07/2024 Factory ₹10,169 ₹20,899 ₹19,499
Kumta 08/07/2024 Ripe ₹30,399 ₹35,029 ₹34,499
Sagar 08/07/2024 Bilegotu ₹12,109 ₹26,600 ₹25,199
Sagar 08/07/2024 Chali ₹20,189 ₹34,109 ₹33,799
Sagar 08/07/2024 Cqca ₹12,989 ₹27,899 ₹25,599
Sagar 08/07/2024 Kempugotu ₹24,069 ₹33,199 ₹32,899
Sagar 08/07/2024 Rashi ₹38,899 ₹51,001 ₹50,599
Sagar 08/07/2024 Sippegotu ₹12,669 ₹18,439 ₹17,829
Shimoga 08/07/2024 Bette ₹50,500 ₹53,899 ₹53,899
Shimoga 08/07/2024 Gorabalu ₹22,568 ₹33,609 ₹32,669
Shimoga 08/07/2024 Rashi ₹32,809 ₹51,621 ₹50,059
Shimoga 08/07/2024 Saraku ₹53,000 ₹76,863 ₹61,840
Siddapur 08/07/2024 Bilegotu ₹26,000 ₹29,889 ₹28,699
Siddapur 08/07/2024 Chali ₹32,109 ₹35,899 ₹34,899
Siddapur 08/07/2024 Cqca ₹24,399 ₹26,819 ₹25,469
Siddapur 08/07/2024 Kempugotu ₹26,899 ₹27,119 ₹26,899
Siddapur 08/07/2024 Rashi ₹43,222 ₹46,899 ₹46,099
Siddapur 08/07/2024 Tattibettee ₹33,800 ₹37,700 ₹37,700
Sirsi 08/07/2024 Bette ₹30,299 ₹39,389 ₹35,118
Sirsi 08/07/2024 Bilegotu ₹20,009 ₹30,272 ₹27,050
Sirsi 08/07/2024 Chali ₹32,418 ₹36,501 ₹34,713
Sirsi 08/07/2024 Kempugotu ₹22,400 ₹25,299 ₹24,100
Sirsi 08/07/2024 Rashi ₹43,199 ₹47,639 ₹45,516
Sulya 08/07/2024 New Variety ₹34,000 ₹38,000 ₹35,000
Yellapur 08/07/2024 Bilegotu ₹24,318 ₹31,169 ₹28,989
Yellapur 08/07/2024 Chali ₹31,212 ₹35,000 ₹34,699
Yellapur 08/07/2024 Cqca ₹7,676 ₹21,900 ₹16,900
Yellapur 08/07/2024 Kempugotu ₹24,899 ₹31,119 ₹28,969
Yellapur 08/07/2024 Rashi ₹45,699 ₹49,799 ₹48,799
Yellapur 08/07/2024 Tattibettee ₹34,499 ₹44,909 ₹40,099

ಇದನ್ನೂ ಓದಿ: ಪುತ್ರನ ವಿವಾಹಕ್ಕೂ ಮುನ್ನ ಹೊಸ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ ಮುಖೇಶ್ ಅಂಬಾನಿ !

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News