ಮಿಲಿಟರಿ ಹಾಟ್ಲೈನ್ ಮರುಸ್ಥಾಪಿಸಲು ಉತ್ತರ ಮತ್ತು ದಕ್ಷಿಣ ಕೊರಿಯಾ ಒಪ್ಪಿಗೆ

ಮಿಲಿಟರಿ ಹಾಟ್ಲೈನ್ ಅನ್ನು ಮರುಸ್ಥಾಪಿಸಲು ಉತ್ತರ ಮತ್ತು ದಕ್ಷಿಣ ಕೊರಿಯಾ ಮಂಗಳವಾರ ಒಪ್ಪಿಗೆ ನೀಡಿದೆ.  

Last Updated : Jan 9, 2018, 06:04 PM IST
ಮಿಲಿಟರಿ ಹಾಟ್ಲೈನ್ ಮರುಸ್ಥಾಪಿಸಲು ಉತ್ತರ ಮತ್ತು ದಕ್ಷಿಣ ಕೊರಿಯಾ ಒಪ್ಪಿಗೆ title=

ಸಿಯೋಲ್: ಮಿಲಿಟರಿ ಹಾಟ್ಲೈನ್ ಅನ್ನು ಮರುಸ್ಥಾಪಿಸಲು ಉತ್ತರ ಮತ್ತು ದಕ್ಷಿಣ ಕೊರಿಯಾ ಮಂಗಳವಾರ ಒಪ್ಪಿಗೆ ನೀಡಿದೆ.

ಎರಡು ವರ್ಷಗಳ ಅವಧಿಯಲ್ಲಿ ಎದುರಾಳಿಗಳ ಮೊದಲ ಔಪಚಾರಿಕ ಮಾತುಕತೆಯ ಸಂದರ್ಭದಲ್ಲಿ ಗಡಿಯ ಪಶ್ಚಿಮ ಭಾಗದಲ್ಲಿರುವ ಲಿಂಕ್ ಮತ್ತೆ ಕಾರ್ಯಗತಗೊಂಡಿದೆ ಎಂದು ದಕ್ಷಿಣದ ವೈಸ್ ಏಕೀಕರಣ ಸಚಿವ ಚುನ್ ಹೇ-ಸುಂಗ್ ವರದಿಗಾರರಿಗೆ ಸಿಯೋಲ್ನಲ್ಲಿ ತಿಳಿಸಿದ್ದಾರೆ.

"ಅಂತೆಯೇ, ನಾಳೆ 8 ಗಂಟೆ ಪ್ರಾರಂಭವಾಗುವ ನಮ್ಮ ಮಿಲಿಟರಿ ದೂರವಾಣಿ ಮಾರ್ಗವನ್ನು ಬಳಸಲು ನಮ್ಮ ತಂಡ ನಿರ್ಧರಿಸಿದೆ" ಎಂದು ಅವರು ಹೇಳಿದ್ದಾರೆ.

Trending News