Viral Video: ವಿಭಿನ್ನ ನವಿಲಿನ ಅದ್ಭುತ ದೃಶ್ಯ ಕಣ್ತುಂಬಿಕೊಂಡ ನೆಟ್ಟಿಗರು! ಇದನ್ನು ನೋಡಿದ ಜನರೆ ಅದೃಷ್ಟವಂತರು

unique peacock: ನೀವು ಸಾಮಾನ್ಯವಾಗಿ ನವಿಲನ್ನು ನೋಡಿರುತ್ತೀರಿ, ನವಿಲು ಹಸಿರು, ನೀಲಿ, ನೇರಳೆ ಬಣ್ಣದಿಂದ ವಿಭಿನ್ನವಾಗಿ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ, ಇಲ್ಲೊಂದು ನವಿಲು ನೀವು ಊಹಿಸಲು ಸಾಧ್ಯವಾಗದ ಬಣ್ಣದಲ್ಲಿದೆ. ಈ ನವಿಲನ್ನು ನೋಡಿದ ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ.

Written by - Zee Kannada News Desk | Last Updated : Aug 29, 2024, 01:19 PM IST
  • ನವಿಲು ಹಸಿರು, ನೀಲಿ, ನೇರಳೆ ಬಣ್ಣದಿಂದ ವಿಭಿನ್ನವಾಗಿ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ.
  • ಇಲ್ಲೊಂದು ನವಿಲು ನೀವು ಊಹಿಸಲು ಸಾಧ್ಯವಾಗದ ಬಣ್ಣದಲ್ಲಿದೆ.
  • ಈ ನವಿಲನ್ನು ನೋಡಿದ ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ.
Viral Video: ವಿಭಿನ್ನ ನವಿಲಿನ ಅದ್ಭುತ ದೃಶ್ಯ ಕಣ್ತುಂಬಿಕೊಂಡ ನೆಟ್ಟಿಗರು! ಇದನ್ನು ನೋಡಿದ ಜನರೆ ಅದೃಷ್ಟವಂತರು  title=

unique peacock: ನೀವು ಸಾಮಾನ್ಯವಾಗಿ ನವಿಲನ್ನು ನೋಡಿರುತ್ತೀರಿ, ನವಿಲು ಹಸಿರು, ನೀಲಿ, ನೇರಳೆ ಬಣ್ಣದಿಂದ ವಿಭಿನ್ನವಾಗಿ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ, ಇಲ್ಲೊಂದು ನವಿಲು ನೀವು ಊಹಿಸಲು ಸಾಧ್ಯವಾಗದ ಬಣ್ಣದಲ್ಲಿದೆ. ಈ ನವಿಲನ್ನು ನೋಡಿದ ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ.

ನವಿಲುಗಳನ್ನು ನೋಡುವುದೇ ಕನ್ಣಿಗೆ ಒಂದು ಸೌಂದರ್ಯ ಮನಸ್ಸಿಗೆ ಮುದ ನೀಡುತ್ತದೆ. ಈ ಪಕ್ಷಿಗಳನ್ನು ನೋಡಬೇಕು, ಇವು ಗರಿ ಬಿಚ್ಚಿ ಕುಣಿಯುವುದನ್ನು ಆನಂದಿಸಬೇಕು ಎಂದು ಹಲವರಿಗೆ ಸಾಮಾನ್ಯವಾಗಿ ಆಸೆ ಇರುತ್ತದೆ. ಅಂತಹದ್ದರಲ್ಲಿ ಇಲ್ಲಿನ ಜನರ ಕಣ್ಣಿಗೆ ವಿಭಿನ್ನವಾದ ನವಿಲೊಂದು ಕಣ್ಣಿಗೆ ಕಾಣಿಸಿಕೊಂಡಿದೆ. ಈ ನವಿಲನ್ನು ನೋಡಿದ ನೆಟ್ಟಿಗರು ಸಾಕ್‌ ಆಗಿದ್ದಾರೆ.

ಇದನ್ನೂ ಓದಿ: Viral video: ದಾರಿ ಮಧ್ಯೆ ಕಂಡುಬಂತು ಅಪರೂಪದ ಚಿನ್ನದ ಹಾವು! ದುಬೈನಿಂದ ತೆವೆಳುತ್ತಾ ಬಂತು ಎಂದ ನೆಟ್ಟಿಗರು

ಈ ವಿಡಿಯೋದಲ್ಲಿನ ನವಿಲು ತನ್ನವಿಭಿನ್ನ ಬಣ್ಣದೊಂದಿಗೆ ಚಮತ್ಕಾರವನ್ನುಂಟು ಮಾಡಿದೆ. ಸಾಮಾನ್ಯವಾಗಿ ನವಿಲು ಗರಿಗಳು ಹಸಿರು ಬಣ್ಣದಲ್ಲಿರುತ್ತವೆ. ಆದರೆ ಈ ನವಿಲಿನ ಗರಿಗಳ ಬಣ್ಣ ವಿಭಿನ್ನವಾಗಿದ್ದು, ಜನರು ತುಂಬಾ ಇಷ್ಟಪಡುತ್ತಿದ್ದಾರೆ, ನವಿಲಿನ ಗರಿಗಳು ಕೆಂಪು, ಕಿತ್ತಳೆ ಮತ್ತು ಬಿಳಿ ಮೂರು ಬಣ್ಣಗಳಲ್ಲಿ ಗೋಚರಿಸುತ್ತವೆ, ಜನರು ಈ ವೀಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News