/kannada/photo-gallery/shikanji-buttermilk-is-helpful-in-dissolving-stubborn-obesity-around-the-waist-249358 ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! 249358

ಆ ಒಂದು ಇಸವಿಯಲ್ಲಿ ಕಣ್ಮರೆಯಾಗಿತ್ತು 10 ದಿನ! ಅಕ್ಟೋಬರ್‌ 4 ರಿಂದ 15ನೇ ದಿನಾಂಕಕ್ಕೆ ಜಂಪ್‌ ಆಗಿತ್ತು ಕ್ಯಾಲೆಂಡರ್‌! ಡೌಟ್‌ ಇದ್ರೆ ಈಗ್ಲೇ ಚೆಕ್‌ ಮಾಡಿ

 Julian Calendar to Gregorian Calendar:  ಅದೊಂದು ಇಸವಿಯಲ್ಲಿ 10 ದಿನಗಳೇ ಮಿಸ್‌ ಆಗಿವೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದ್ದು, ನೀವು ಕೂಡ ಇದನ್ನು ಅಚ್ಚರಿಯೆಂದೇ ಭಾವಿಸಬಹುದು. ಒಂದು ವೇಳೆ ಈ ವಿಚಾರದಲ್ಲಿ ನಿಮಗೆ ಅನುಮಾನವಿದ್ದರೆ, ನಿಮ್ಮ ಮೊಬೈಲ್‌ ಕ್ಯಾಲೆಂಡರ್‌ ಮೂಲಕವೂ ಚೆಕ್‌ ಮಾಡಿಕೊಳ್ಳಬಹುದು.  

Written by - Bhavishya Shetty | Last Updated : Oct 6, 2024, 01:13 PM IST
    • ಅದೊಂದು ಇಸವಿಯಲ್ಲಿ 10 ದಿನಗಳೇ ಮಿಸ್‌ ಆಗಿವೆ.
    • ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಸುದ್ದಿ ವೈರಲ್‌
    • ಕ್ಯಾಲೆಂಡರ್‌ನಿಂದ ಆ 10 ದಿನಗಳು ಮಾಯವಾಗಿದ್ದೇಕೆ? ಇತಿಹಾಸದಿಂದ ಏಕೆ ಅಳಿಸಲಾಗಿದೆ?
ಆ ಒಂದು ಇಸವಿಯಲ್ಲಿ ಕಣ್ಮರೆಯಾಗಿತ್ತು 10 ದಿನ! ಅಕ್ಟೋಬರ್‌ 4 ರಿಂದ 15ನೇ ದಿನಾಂಕಕ್ಕೆ ಜಂಪ್‌ ಆಗಿತ್ತು ಕ್ಯಾಲೆಂಡರ್‌! ಡೌಟ್‌ ಇದ್ರೆ ಈಗ್ಲೇ ಚೆಕ್‌ ಮಾಡಿ title=
Historica secret of 1582 calendar

Historica secret of 1582 calendar october Month: ಈ ಜಗತ್ತಿನಲ್ಲಿ ಅಡಗಿರುವ ರಹಸ್ಯಗಳು ಒಂದಾ? ಎರಡಾ? ಕೆಲವು ವಿಚಾರಗಳ ಬಗ್ಗೆ ನಮಗೆ ತಿಳಿದಿರುವುದಿಲ್ಲ... ಇನ್ನೂ ಕೆಲವುಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ತೋರುವುದಿಲ್ಲ. ಆದರೆ ಕೆಲವರಿಗೆ ಇಂತಹ ಐತಿಹಾಸಿಕ ರಹಸ್ಯಗಳ ಬಗ್ಗೆ ತಿಳಿಯಬೇಕೆಂಬ ಕುತೂಹಲವಿರುತ್ತದೆ. ಅಂತಹವರಿಗಾಗಿ ನಾವಿಂದು ಒಂದು ವಿಶೇಷವಾದ ವಿಷಯದ ಕುರಿತು ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ:  ಯಾವ ಪಥ್ಯವೂ ಬೇಡ.. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ʼಈʼ ಹಣ್ಣು ತಿನ್ನಿ ಸಾಕು ಶುಗರ್‌ ನಾರ್ಮಲ್‌ ಇರುತ್ತೆ! ಸ್ವೀಟ್‌ ತಿಂದ್ರು ಹೆಚ್ಚಾಗಲ್ಲ!!

ಅದೊಂದು ಇಸವಿಯಲ್ಲಿ 10 ದಿನಗಳೇ ಮಿಸ್‌ ಆಗಿವೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದ್ದು, ನೀವು ಕೂಡ ಇದನ್ನು ಅಚ್ಚರಿಯೆಂದೇ ಭಾವಿಸಬಹುದು. ಒಂದು ವೇಳೆ ಈ ವಿಚಾರದಲ್ಲಿ ನಿಮಗೆ ಅನುಮಾನವಿದ್ದರೆ, ನಿಮ್ಮ ಮೊಬೈಲ್‌ ಕ್ಯಾಲೆಂಡರ್‌ ಮೂಲಕವೂ ಚೆಕ್‌ ಮಾಡಿಕೊಳ್ಳಬಹುದು.

1582ರ ಅಕ್ಟೋಬರ್ ತಿಂಗಳಲ್ಲಿ 10 ಸಂಪೂರ್ಣ ದಿನಗಳು ಕಳೆದುಹೋಗಿವೆ. ಅಕ್ಟೋಬರ್ 4ರ ನಂತರ ನೇರವಾಗಿ ಅಕ್ಟೋಬರ್ 15ಕ್ಕೆ ದಿನ ಶಿಫ್ಟ್‌ ಆಗಿದೆ. ಹಾಗಾದ್ರೆ ಕ್ಯಾಲೆಂಡರ್‌ನಿಂದ ಆ 10 ದಿನಗಳು ಮಾಯವಾಗಿದ್ದೇಕೆ? ಇತಿಹಾಸದಿಂದ ಏಕೆ ಅಳಿಸಲಾಗಿದೆ? ಎಂಬುದರ ಕುರಿತು ಈ ವರದಿಯಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಪ್ರಸ್ತುತ ಪ್ರಪಂಚದಾದ್ಯಂತ ಬಳಸಲಾಗುವ ಕ್ಯಾಲೆಂಡರ್ ಹೆಸರು ʼಗ್ರೆಗೋರಿಯನ್ ಕ್ಯಾಲೆಂಡರ್ʼ. ಇದನ್ನು ಪೋಪ್ ಗ್ರೆಗೊರಿ VIII ರ ಹೆಸರಿನಲ್ಲಿ 1582 ರಲ್ಲಿ ಸಿದ್ಧಪಡಿಸಲಾಯಿತು. ಅದಕ್ಕೂ ಮುನ್ನ ಜೂಲಿಯನ್ ಕ್ಯಾಲೆಂಡರ್ ಅನ್ನು ಜೂಲಿಯಸ್ ಸೀಸರ್ ಹೆಸರಿನಲ್ಲಿ ಬಳಸಲಾಗುತ್ತಿತ್ತು. ಈ ಕ್ಯಾಲೆಂಡರ್‌ ಅನುಸಾರ ಇದ್ದಿದ್ದು ಕೇವಲ 11 ತಿಂಗಳು. ಇನ್ನು ಫೆಬ್ರವರಿಯಲ್ಲಿ 28 ದಿನಗಳನ್ನು ಹೊರತುಪಡಿಸಿ, ಉಳಿದ ತಿಂಗಳುಗಳಲ್ಲಿ 30-31 ದಿನಗಳಿತ್ತು. ಸೂರ್ಯನ ಚಲನೆಯನ್ನು ಆಧರಿಸಿದ ಈ ಕ್ಯಾಲೆಂಡರ್‌ನಲ್ಲಿ ಪ್ರತಿ ವರ್ಷ 11ವರೆ ನಿಮಿಷ ಕಡಿಮೆಯಾಗಿ 16ನೇ ಶತಮಾನದ ವೇಳೆಗೆ 10 ದಿನ ಹಿಂದೆ ಬಿದ್ದಿತ್ತು. ಈ ನ್ಯೂನತೆಯನ್ನು ಹೋಗಲಾಡಿಸಲೆಂದೇ, ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ರಚಿಸಲಾಯಿತು. ಇದೇ ಕಾರಣದಿಂದ ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಅಕ್ಟೋಬರ್ 4 ರ ನಂತರ ನೇರವಾಗಿ ಅಕ್ಟೋಬರ್ 15 ರ ದಿನಾಂಕವನ್ನು ನಮೂದಿಸಲಾಗಿದೆ.

ಇದನ್ನೂ ಓದಿ: ಇವರೇ ನೋಡಿ RCBಯ ಮುಂದಿನ ಕ್ಯಾಪ್ಟನ್‌! ಸ್ಟಾರ್‌ ಬ್ಯಾಟ್ಸ್‌ಮನ್‌ಗೆ ಒಲಿದ ಅದೃಷ್ಟ! ನಾಯಕತ್ವ ನೀಡಿ ಸ್ವಾಗತಿಸಿದ ಆರ್‌ಸಿಬಿ!?

ಇತ್ತೀಚೆಗೆ 1582 ರ ಈ ಕ್ಯಾಲೆಂಡರ್ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಸುದ್ದಿ ವೈರಲ್‌ ಆಗುತ್ತಿದ್ದಂತೆ ಅಮೇರಿಕನ್ ಖಗೋಳ ಭೌತಶಾಸ್ತ್ರಜ್ಞ ಮತ್ತು ವಿಜ್ಞಾನ ಸಂವಹನಕಾರ ನೀಲ್ ಡಿಗ್ರಾಸ್ ಟೈಸನ್ ಉತ್ತರವನ್ನು ನೀಡಿ, ಜನರ ಗೊಂದಲ ಮತ್ತು ಕುತೂಹಲಕ್ಕೆ ತೆರೆ ಎಳೆದಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.