ಆಸ್ತಿ ಮಾಲೀಕರಿಗೆ ಈಗಾಗಲೇ ಹರಾಜು ನೋಟಿಸ್ ರವಾನೆ

  • Zee Media Bureau
  • Jan 23, 2025, 07:15 PM IST

ತೆರಿಗೆ ಬಾಕಿಯಿದ್ದ 6 ಆಸ್ತಿಗಳ ಹರಾಜಿಗೆ ಮುಂದಾದ BBMP ಆಸ್ತಿ ಮಾಲೀಕರಿಗೆ ಈಗಾಗಲೇ ಹರಾಜು ನೋಟಿಸ್ ರವಾನೆ ಫೆ. 5, 6, 7ರಂದು ನಡೆಯಲಿರುವ 6 ಆಸ್ತಿ ಹರಾಜು ಪ್ರಕ್ರಿಯೆ ಆರು ಆಸ್ತಿಗಳಿಗೆ 140 ಕೋಟಿ. ರೂ. ನಿಗದಿ ಮಾಡಿರುವ ಪಾಲಿಕೆ.

Trending News