ಡಿ ಬಾಸ್ ಅಭಿಮಾನಿ ಮಾತಿಗೆ ಆಕ್ರೋಶ

  • Zee Media Bureau
  • Aug 7, 2022, 06:39 PM IST

ಡಿ ಬಾಸ್ ಅಭಿಮಾನಿ ಅಪ್ಪು ಬಗ್ಗೆ ಮಾತಾಡಿದ್ದು ಸರಿಯಿಲ್ಲ ಎಂದು ಪುನೀತ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಹೊಸಪೇಟೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಕ್ರಾಂತಿ ಚಿತ್ರ ಬಹಿಷ್ಕಾರ ಮಾಡಿದ್ದು, ದರ್ಶನ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

Trending News