Year End Sale 2023: ಐಫೋನ್ 13ಕ್ಕಿಂತಲೂ ಕಡಿಮೆ ಬೆಲೆಗೆ ಲಭ್ಯವಾಗಲಿದೆ ಐಫೋನ್ 14

Big Year End Sale: ನೀವು ಐಫೋನ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ನಿಮಗಾಗಿ ಫ್ಲಿಪ್‌ಕಾರ್ಟ್‌ ತಂದಿದೆ  ಬಿಗ್ ಇಯರ್ ಎಂಡ್ ಸೇಲ್. ಈ ಸೇಲ್ ನಲ್ಲಿ ನಿಮಗೆ ಐಫೋನ್ ಖರೀದಿಯ ಮೇಲೆ ಬಂಪರ್ ರಿಯಾಯಿತಿಗಳು ಲಭ್ಯವಿವೆ. 

Written by - Yashaswini V | Last Updated : Dec 13, 2023, 03:37 PM IST
  • ಫ್ಲಿಪ್‌ಕಾರ್ಟ್‌ನಲ್ಲಿನ ಬಿಗ್ ಇಯರ್ ಎಂಡ್ ಸೇಲ್‌ ಆರಂಭವಾಗಿದೆ
  • ಈ ಸೇಲ್ ಡಿಸೆಂಬರ್ 16ರವರೆಗೂ ನಡೆಯಲಿದೆ.
  • ಈ ಬಿಗ್ ಸೇಲ್‌ನಲ್ಲಿ ಐಫೋನ್ 14 ಅನ್ನು ಕಡಿಮೆ ಬೆಲೆಗೆ ಖರೀದಿಸಲು ಉತ್ತಮ ಅವಕಾಶವಿದೆ.
Year End Sale 2023: ಐಫೋನ್ 13ಕ್ಕಿಂತಲೂ ಕಡಿಮೆ ಬೆಲೆಗೆ ಲಭ್ಯವಾಗಲಿದೆ ಐಫೋನ್ 14 title=

Big Year End Sale: ಹೊಸ ವರ್ಷ ಆರಂಭಕ್ಕೂ ಮೊದಲು ನೀವು ಐಫೋನ್ ಖರೀದಿಸಲು ಬಯಸಿದರೆ ನಿಮಗಾಗಿ ಇಲ್ಲಿದೆ ಉತ್ತಮ ಅವಕಾಶ. ಫ್ಲಿಪ್‌ಕಾರ್ಟ್‌ನಲ್ಲಿ  ಬಿಗ್ ಇಯರ್ ಎಂಡ್ ಸೇಲ್ ಆರಂಭವಾಗಿದೆ. ಡಿಸೆಂಬರ್ 16 ರವರೆಗೂ ನಡೆಯುವ ಈ ಸೇಲ್‌ನಲ್ಲಿ, ನೀವು  iPhone 13ಗಿಂತಲೂ ಕಡಿಮೆ ಬೆಲೆಯಲ್ಲಿ  iPhone 14ಅನ್ನು ಖರೀದಿಸಲು ಬಂಪರ್ ಅವಕಾಶವಿದೆ. ಇದಕ್ಕಾಗಿ ಏನೆಲ್ಲಾ ಕೊಡುಗೆಗಳು ಲಭ್ಯವಿವೆ ಎಂದು ತಿಳಿಯೋಣ.. 

ಬಿಗ್ ಇಯರ್ ಎಂಡ್ ಸೇಲ್‌ನಲ್ಲಿ ಐಫೋನ್ 13 ಬೆಲೆ: 
ನೀವು ಬಿಗ್ ಇಯರ್ ಎಂಡ್ ಸೇಲ್‌ನಲ್ಲಿ ಐಫೋನ್ 13 ಖರೀದಿಸಲು ಬಯಸಿದರೆ ಇದರಲ್ಲಿ ಯಾವುದೇ ಡಿಸ್ಕೌಂಟ್ ಸಹ ಲಭ್ಯವಿಲ್ಲ. ಉದಾಹರಣೆಗೆ, ನಾವು APPLE iPhone 13 (Pink, 128 GB) ಆವೃತ್ತಿಯನ್ನು ಖರೀದಿಸಲು ಬಯಸಿದರೆ ಇದರ ಬೆಲೆ  59,900 ರೂ. ಆಗಿರಲಿದೆ. 

ಇದನ್ನೂ ಓದಿ- Internet Speed: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ವೇಗ ಹೆಚ್ಚಿಸುವುದು ಹೇಗೆ..?

iPhone 13 ಗಿಂತಲೂ ಅಗ್ಗ iPhone 14: 
ಫ್ಲಿಪ್‌ಕಾರ್ಟ್‌ನ ಬಿಗ್ ಇಯರ್ ಎಂಡ್ ಸೇಲ್‌ನಲ್ಲಿ ನೀವು ಐಫೋನ್ 14 ಖರೀದಿಸಲು ಬಯಸಿದರೆ ಈ ಐಫೋನ್ ನಿಮಗೆ  10,901 ರೂಪಾಯಿಗಳ ರಿಯಾಯಿತಿಯೊಂದಿಗೆ ಲಭ್ಯವಾಗಲಿದೆ. 

ಇದನ್ನೂ ಓದಿ- 174 ಗ್ಯಾಬ್ಲಿಂಗ್ ಮತ್ತು ಬೆಟ್ಟಿಂಗ್ ಆಪ್ ಗಳಿಗೆ ನಿಷೇಧ ! ಮೋದಿ ಸರ್ಕಾರದ ಮಹತ್ವದ ನಿರ್ಧಾರ

ವಾಸ್ತವವಾಗಿ, ಐಫೋನ್ 14 ಬೆಲೆ 69,900 ರೂ. ಆಗಿದ್ದು, ಫ್ಲಿಪ್‌ಕಾರ್ಟ್‌ನ ಬಿಗ್ ಇಯರ್ ಎಂಡ್ ಸೇಲ್‌ನಲ್ಲಿ ನೀವು ಇದನ್ನು 15% ರಿಯಾಯಿತಿಯೊಂದಿಗೆ ಎಂದರೆ ಕೇವಲ  58,999 ರೂ.ಗಳಿಗೆ ಖರೀದಿಸಬಹುದಾಗಿದೆ. 

ಇದಲ್ಲದೆ, ಈ ಮಾರಾಟದಲ್ಲಿ ವಿನಿಮಯ ಬೋನಸ್ ಕೂಡ ಲಭ್ಯವಿದ್ದು ಇದರ ಪ್ರಯೋಜನ ಪಡೆಯಲು ಸಾಧ್ಯವಾದರೆ 34500 ರೂಪಾಯಿಗಳನ್ನು ಉಳಿಸಬಹುದು.  ಆದರೆ, ನಿಮ್ಮ ಹಳೆಯ ಐಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ ಮಾತ್ರ ಎಕ್ಸ್ಚೇಂಜ್ ಆಫರ್ ನ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಸಾಧ್ಯವಾಗಲಿದೆ ಎಂಬುದನ್ನು ನೆನಪಿಡಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News