Kantola benefits: ಹೆಚ್ಚಿನ ಜನರು ತೂಕವನ್ನು ಕಳೆದುಕೊಳ್ಳಲು ಆಹಾರಕ್ರಮವನ್ನು ಆಶ್ರಯಿಸುತ್ತಾರೆ. ಇದರಿಂದಾಗಿ ತೂಕದಲ್ಲಿ ವ್ಯತ್ಯಾಸವನ್ನುಂಟು ಮಾಡಿದರೂ ಸಹ, ಆಯಾಸ ಮತ್ತು ದೌರ್ಬಲ್ಯದ ಭಾವನೆಯನ್ನು ಉಂಟುಮಾಡುತ್ತದೆ. ಇದಲ್ಲದೆ, ರಕ್ತಹೀನತೆ, ಅತಿಯಾದ ಓಡಾಟ, ನಿದ್ರೆಯ ಕೊರತೆ ಕೂಡ ದೌರ್ಬಲ್ಯಕ್ಕೆ ಕಾರಣವಾಗಬಹುದು.
Benefits of Kantola: ಹೆಚ್ಚಿನ ಜನರು ತೂಕವನ್ನು ಕಳೆದುಕೊಳ್ಳಲು ಆಹಾರಕ್ರಮವನ್ನು ಆಶ್ರಯಿಸುತ್ತಾರೆ. ಇದರಿಂದಾಗಿ ತೂಕ ಇಳಿಕೆಯಾದರೂ ಸಹ, ಆಯಾಸ ಮತ್ತು ದೌರ್ಬಲ್ಯದ ಭಾವನೆಯನ್ನು ಉಂಟುಮಾಡುತ್ತದೆ. ಇದಲ್ಲದೆ, ರಕ್ತಹೀನತೆ, ಅತಿಯಾದ ಓಡಾಟ, ನಿದ್ರೆಯ ಕೊರತೆ ಕೂಡ ದೌರ್ಬಲ್ಯಕ್ಕೆ ಕಾರಣವಾಗಬಹುದು.
Kantola Health benefits : ಮಾಡ ಹಾಗಲಕಾಯಿ ಔಷಧೀಯ ಗುಣಗಳುಲ್ಲ ತರಕಾರಿ. ಇದು 2 ರಿಂದ 3 ಸೆಂ.ಮೀ ಗಾತ್ರದ ಬಳ್ಳಿಗಳ ಮೇಲೆ ಬೆಳೆಯುತ್ತದೆ. ಹಸಿರು ಬಣ್ಣದ ಈ ತರಕಾರಿ ಹಣ್ಣಾದಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಾಗಲಕಾಯಿಯಂತೆಯೇ ಹೊರಭಾಗವನ್ನು ಸುಲಿದು ಇದನ್ನು ಅಡುಗೆ ಮಾಡಿ ಸೇವಿಸುತ್ತಾರೆ.. ಉತ್ತಮ ರುಚಿ, ಆರೋಗ್ಯಕ್ಕೂ ಅತ್ಯುತ್ತಮ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.