Kavya Kalyanram : ಸಿನಿಮಾಗಳಲ್ಲಿ ಅವಕಾಶ ಪಡೆಯಲು ಪ್ರತಿಭೆ ಇದ್ದರೆ ಸಾಲದು. ಗ್ಲಾಮರ್ ಕೂಡ ಇರಬೇಕು. ಆದರೆ, ಈ ನಟಿಗೆ ಎಲ್ಲವೂ ಇದೆ.. ಅಲ್ಲದೆ, ಮೊದಲ ಸಿನಿಮಾದಿಂದಲೇ ಎಲ್ಲರ ಮನಗೆದ್ದ ನಾಯಕಿ ಈಕೆ.. ಆದ್ರೂ ಅವಕಾಶಗಳೇ ಸಿಗುತ್ತಿಲ್ಲ.. ಯಾರಿಕೆ..? ಬನ್ನಿ ನೋಡೋಣ..
ಕಾವ್ಯಾ ಕಲ್ಯಾಣ್ ರಾಮ್... ತನ್ನ ಸೌಂದರ್ಯ ಮತ್ತು ನಟನೆಯಿಂದ ಮೊದಲ ಸಿನಿಮಾದಲ್ಲಿಯೇ ಪ್ರೇಕ್ಷರಿಂದ ಜೈ ಎನಿಸಿಕೊಂಡ ಸುಂದರಿ..
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಕಾವ್ಯಾ, ತುಂಡ ಬಟ್ಟೆ ತೊಟ್ಟು ಗ್ಲಾಮರ್ ಶೋ ಮೂಲಕ ಪಡ್ಡೆ ಹುಡುಗರ ಮನ ಗೆಲ್ಲುತ್ತಿದ್ದಾರೆ..
ಮೊಣಕಾಲಿನವರೆಗೆ ಟಾಪ್ ಲೆಸ್ ಡ್ರೇಸ್ ಹಾಕ್ಕೊಂಡು ಸಧ್ಯ ಕ್ಯಾಮರಾಗೆ ಪೋಸ್ ನೀಡಿರುವ ಚೆಲುವೆ ಅಂದಕ್ಕೆ ಯುವಕರು ಫಿದಾ ಆಗಿದ್ದಾರೆ..
ಬಾಲನಟಿಯಾಗಿ ಹತ್ತಾರು ಸಿನಿಮಾದಲ್ಲಿ ನಟಿಸಿರುವ ಈ ಮುದ್ದು ಗುಮ್ಮನಿಗೆ ನಿರೀಕ್ಷಿಸಿದ ಸಿನಿಮಾ ಅವಕಾಶಗಳು ಸಿಗಲಿಲ್ಲ.
ಬಳಗಂ ಚಿತ್ರದ ಮೂಲಕ ನಾಯಕಿಯಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈ ಸೌಂದರ್ಯವತಿ.. ತನ್ನ ನಟನೆ ಮತ್ತು ಅಂದದ ಮೂಲಕ ಸಿನಿ ರಸಿಕರ ಮನಗೆದ್ದಳು.
ಇತ್ತೀಚಿನ ಫೋಟೋಗಳು ಭಾರೀ ಪ್ರಮಾಣದ ಲೈಕ್ಸ್‌ಗಳನ್ನು ಪಡೆಯುತ್ತಿವೆ. ಕಾವ್ಯಾ ಫೋಟೋಗಳನ್ನು ನೋಡಿದ ನೆಟಿಜನ್‌ಗಳು ಸೂಪರ್.. ಕ್ಯೂಟ್ ಅಂತ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಬಲಗಂ ಚಿತ್ರ ಬಿಟ್ಟರೆ ಆಕೆ ನಟಿಸಿದ ಎಲ್ಲಾ ಸಿನಿಮಾಗಳೂ ಫ್ಲಾಪ್ ಆಗಿದ್ದವು. ಕುಳ್ಳಗಿದ್ದಾಳೆ ಎಂಬ ಕಾರಣಕ್ಕೆ ಈ ಚೆಲುವೆಗೆ ಅವಕಾಶಗಳು ಸಿಗುತ್ತಿಲ್ಲ ಎಂಬುದು ಇನ್ನೊಂದು ಮಾತು.
ಬಳಗಂ ಚಿತ್ರ ಉತ್ತಮ ಯಶಸ್ಸು ಕಂಡರೂ ಕಾವ್ಯಾಗೆ ತಕ್ಕ ಮಟ್ಟಿಗೆ ಆಫರ್‌ಗಳು ಸಿಗುತ್ತಿಲ್ಲ.. ಸದ್ಯ ಉತ್ತಮ ಅವಕಾಶಕ್ಕಾಗಿ ಯಾಕುತ್ತಿದ್ದಾಳೆ..
ಇದರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಸೌಂದರ್ಯ ಸಮರ ಸಾರಿರುವ ಚೆಲುವೆಯ ಫೋಟೋಸ್ ಸಖತ್ ವೈರಲ್ ಆಗುತ್ತಿವೆ..