Why Malashri Didn't act with vishnuvardhan: ಕ್ನನಡದ ಟಾಪ್ ನಟಿ ಮಾಲಾಶ್ರೀ ಸಾಕಷ್ಟು ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.. ಆದರೆ ಈ ಚೆಲುವೆ ಸ್ಟಾರ್ ನಟ ದಿವಂಗತ ವಿಷ್ಣುವರ್ಧನ್ ಅವರೊಂದಿಗೆ ಮಾತ್ರ ನಟಿಸಲಿಲ್ಲ.. ಇದರ ಹಿಂದಿರೋ ಅಸಲಿ ಕಾರಣ ಏನು ಗೊತ್ತಾ?
Actress Rashmi: ಸ್ಯಾಂಡಲ್ವುಡ್ನಲ್ಲಿ ಮಿಂಚಿ ಮರೆಯಾದ ಅದೆಷ್ಟೋ ತಾರೆಗಳಿದ್ದಾರೆ, ಅದರಲ್ಲಿ ದುನಿಯಾ ಸಿನಿಮಾದ ರಶ್ಮಿ ಕೂಡ ಒಬ್ರು. ರಶ್ಮಿ ಎನ್ನುವ ಹೆಸರು ಕೇಳಿದ ಒಡನೆ ಅಷ್ಟು ಬೇಗ ಮುಖಭಾವ ನೆನಪಾಗುವುದಿಲ್ಲ, ಆದರೆ ದುನಿಯಾ ಸಿನಿಮಾ ನಟಿ ಎಂದ ಒಡನೆ ತಟ್ಟನೆ ಈಕೆ ನೆನಪಾಗ್ತಾರೆ. ಅದ್ಭುತ ಅಭಿನಯ, ಮುಗ್ಧ ಮಾತು ಹಾಗೂ ಸಿನಿಮಾದಲ್ಲಿ ಆಕೆ ನಿಭಾಯಿಸಿದಂತಹ ಮನಕಲುಕುವ ಪಾತ್ರ ಇಂದಿಗೂ ನಮ್ಮ ಕಣ್ಣ ಮುಂದೆ ಒಮ್ಮೆ ಬಂದು ಹೋಗುತ್ತದೆ.
Aishwarya rai Viral Photos: ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ವಿಚ್ಛೇದನ ವದಂತಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದೆ. ಇದೀಗ ಇದರ ನಡುವೆ ಐಶ್ವರ್ಯ ರೈ ಅವರ ಲುಕ್ ಬದಲಾಗಿದೆ ಎಂದು ಹೇಳಲಾಗುತ್ತಿರುವ ಫೋಟೋಗಲು ವೈರಲ್ ಆಗುತ್ತಿದೆ.
Sridevi: ನಟಿ ಶ್ರೀದೇವಿ ಅವರು ಬೋನಿ ಕಪೂರ್ ಅವರನ್ನು ಮದುವೆಯಾಗಿದ್ದು ಗೊತ್ತೆ ಇದೆ, ಆದರೆ ಬೋನಿ ಕಪೂರ್ ಅವರಿಗೂ ಮುಂಚೆ ಈ ಸ್ಟಾರ್ ನಟನ ಜೊತೆ ಮದುವೆ ಮಾಡಲು ನಟಿ ಶ್ರೀದೇವಿ ಅವರ ತಾಯಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದರಂತೆ, ಹಾಗಾದರೆ ಆ ಸ್ಟಾರ್ ನಟ ಯಾರು ತಿಳಿಯಲು ಮುಂದೆ ಓದಿ...
Rinku Singh Viral Post: ರಿಂಕು ಸಿಂಗ್.. ಈ ಹೆಸರಿಗೆ ವಿಶೇಷ ಪರಿಚಯದ ಅಗತ್ಯವೇನು ಇಲ್ಲ. ಟೀಂ ಇಂಡಿಯಾದ ಸ್ಟಾರ್ ಆಟಗಾರರಲ್ಲಿ ರಿಂಕು ಸಿಂಗ್ ಕೂಡ ಒಬ್ಬರು. ಕಳೆದ ಭಾರಿ ಐಪಿಎಲ್ನಲ್ಲಿ 55 ಲಕ್ಷಕ್ಕೆ ಕೊಲ್ಕತ್ತಾ ತಂಡದ ಪಾಲಾಗಿದ್ದ ರಿಂಕು ಸಿಂಗ್ ಈ ಭಾರಿ ಯಾರೂ ಕೂಡ ಊಹಿಸಿಯೂ ಇರದ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರಿಂಕು ಸಿಂಗ್ ಅವರನ್ನು 13 ಕೋಟಿ ರೂ. ನೀಡುವ ಮೂಲಕ ತಮ್ಮ ತಂಡದಲ್ಲಿ ಉಳಿಸಿಕೊಂಡಿದೆ.
Samantha: ಸಮಂತಾ ಈಗಲೂ ಸೌತ್ ನಲ್ಲಿ ನಂಬರ್ ಒನ್ ನಾಯಕಿ. ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡು ಒಂದು ವರ್ಷ ಕಳೆದಿದೆ. ಆದರೂ ಸಮಂತಾ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ. ಆರೋಗ್ಯ ಸಮಸ್ಯೆಯಿಂದ ಕೆಲ ದಿನಗಳಿಂದ ಸಿನಿಮಾದಿಂದ ದೂರ ಉಳಿದಿದ್ದ ಸಮಂತಾ ಮತ್ತೆ ಸರಣಿ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
Ranbir Kapoor Viral Video: ಬಾಲಿವುಡ್ನ ಮುದ್ದಾದ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಆಗಾಗ್ಗೆ ಸಾರ್ವಜನಿಕ ಸಭೆಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ದಂಪತಿ ಆಲಿಯಾ ಅವರ ತಾಯಿ ಸೋನಿ ರಜ್ದಾನ್ ಅವರ 68 ನೇ ಹುಟ್ಟುಹಬ್ಬವನ್ನು ಆಚರಿಸಿದರು. ಈ ವಿಶೇಷ ಸಂದರ್ಭದಲ್ಲಿ ರಣಬೀರ್-ಆಲಿಯಾ ಜೊತೆಗೆ ನೀತು ಕಪೂರ್ ಕೂಡ ಉಪಸ್ಥಿತರಿದ್ದರು. ಆದರೆ, ರಣಬೀರ್ ಕಪೂರ್ ಈ ಸಂದರ್ಭದಲ್ಲಿ ಮಾಡಿದ ಅದೊಂದು ಕೆಲಸ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.
Salman Khan: ಸೂಪರ್ಸ್ಟಾರ್ ಸಲ್ಮಾನ್ ಖಾನ್ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್ನಿಂದ ನಿರಂತರವಾಗಿ ಜೀವ ಬೆದರಿಕೆಗಳಿಂದಾಗಿ ಬಹಳಷ್ಟು ಸುದ್ದಿ ಮಾಡುತ್ತಿದ್ದಾರೆ. ನಟನ ಭದ್ರತೆಯನ್ನೂ ಸಾಕಷ್ಟು ಬಲಪಡಿಸಲಾಗಿದೆ. ಇದರ ಮಧ್ಯೆ, ಸಲ್ಮಾನ್ ಖಾನ್ ದುಬೈಗೆ ಹಾರಲಿದ್ದಾರೆ ಎನ್ನುವ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Aishwarya rai on salman Khan: ನಟಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಅಗುತ್ತಿದೆ. ಇದರ ಮಧ್ಯೆ ಐಶ್ವರ್ಯ ರೈ ಅವರು ಸಲ್ಮಾನ್ ಕುರಿತು ಮಾತನಾಡಿದ ವಿಡಿಯೋ ಒಂದು ಇದೀಗ ವೈರಲ್ ಆಗುತ್ತಿದೆ.
Actor Vijay: ತಮಿಳುನಾಡಿನಲ್ಲಿ ನಟ ಧಳಪತಿ ವಿಜಯ್ ಹೊಸ ರಾಜಕೀಯ ಪಕ್ಷವನ್ನು ಆರಂಭಿಸಿದ್ದಾರೆ, ನಟ ಮೊದಲ ಸಾರ್ವಜನಿಕ ಸಭೆಗೆ ಬರುತ್ತಿದ್ದಾಗ ಅವರ ಅಭಿಮಾನಿಯೊಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ವಿಷಯ ತಿಳಿದ ಚಲನಚಿತ್ರ ನಟ ಮತ್ತು ತಮಿಳಗ ವೆಟ್ರಿ ಪಾರ್ಟಿಯ ಅಧ್ಯಕ್ಷ ವಿಜಯ್ ಸಂತಾಪ ಸೂಚಿಸಿ ಹೀರೋ ಪೋಸ್ಟ್ ಮಾಡಿದ ಸಂದೇಶದಲ್ಲಿ, ಸಂಘದ ಸದಸ್ಯರು, ವಕೀಲ ಗಿಲ್ಲಿ ಶ್ರೀನಿವಾಸನ್, ತಿರುಚಿ ಸೌತ್, ವಿಕ್ರವಾಂಡಿ ವಿ ಕಡೆಗೆ ಬರುತ್ತಿದ್ದಾಗ ಅನಿರೀಕ್ಷಿತ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
Why Malashri Didn't act with vishnuvardhan: ಕ್ನನಡದ ಟಾಪ್ ನಟಿ ಮಾಲಾಶ್ರೀ ಸಾಕಷ್ಟು ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.. ಆದರೆ ಈ ಚೆಲುವೆ ಸ್ಟಾರ್ ನಟ ದಿವಂಗತ ವಿಷ್ಣುವರ್ಧನ್ ಅವರೊಂದಿಗೆ ಮಾತ್ರ ನಟಿಸಲಿಲ್ಲ.. ಇದರ ಹಿಂದಿರೋ ಅಸಲಿ ಕಾರಣ ಏನು ಗೊತ್ತಾ?
Actress Bhavana: ನಟಿ ಭಾವನಾ ಹೆಸರು ಕೇಳುತ್ತಿದ್ದಂತೆಯೇ ಮೊದಲು ನೆನಪಾಗುವುದುಅವರ ಮುಗ್ಧ ಅಭಿನಯ. ಹಾಗೂ ನೋಡುಗರನ್ನು ತನ್ನತ್ತ ಆಕರ್ಶಿಸುವ ಅವರ ಅಂದವಾದ ಕಣ್ಣುಗಳು. ಭಾವನಾ ಅವರ ನಟನೆಯ ಚಂದ್ರಮುಖಿ ಪ್ರಾಣಸಖಿ ಸಿನಿಮಾ ಅಂತೂ ಮರಿಯೋಕೆ ಸಾಧ್ಯನೇ ಇಲ್ಲ. ಹೀಗೆ ಇಂತಹ ಸೌದಂರ್ಯದಿಂದ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದ್ದ ನಟಿ 50 ವರ್ಷವಾದರು ಮದುವೆಯಾಗದೇ ಒಂಟಿಯಾಗಿ ಉಳಿದಿದ್ದಾರೆ.
Aishwarya Rai and Abhishek Bachchan: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿಗಾಗಿ ಇತ್ತೀಚಿನ ದಿನಗಳಲ್ಲಿ ಮುಖ್ಯಾಂಶಗಳಲ್ಲಿದ್ದಾರೆ. ಸದ್ಯ ಇವರಿಬ್ಬರ ನಡುವೆ ಯಾವುದೂ ಸರಿ ಇಲ್ಲ ಎನ್ನಲಾಗುತ್ತಿದೆ.
Abhishek Bachchan: ಕೆಲವು ಸಮಯದಿಂದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆ ಯಾವುದೂ ಸರಿಯಿಲ್ಲ ಎಂಬ ವರದಿಗಳಿವೆ. ಇತ್ತೀಚೆಗೆ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇದರ ನಂತರ, ನಟ ವಿಚ್ಛೇದನದ ಪೋಸ್ಟ್ ಅನ್ನು ಲೈಕ್ ಮಾಡುವ ಮೂಲಕ ಈ ವದಂತಿಗಳಿಗೆ ಅಭಿಷೇಕ್ ಪುಷ್ಠಿ ನೀಡಿದರು.
Renuka Swamy Case: ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಹತ್ಯೆಗೈದ ಪ್ರಕರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಬೆಂಗಳೂರು ಪೊಲೀಸರು ಸಂಗ್ರಹಿಸಿದ್ದಾರೆ.. ಕೊಲೆ ನಡೆದ ಪ್ರದೇಶದ ಸುತ್ತಮುತ್ತಲಿನ 33ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿರುವುದು ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
South celebrity couple Mahalakshmi Ravinder: ಕಾಲಿವುಡ್ ಸೆಲೆಬ್ರಿಟಿ ಜೋಡಿ ಮಹಾಲಕ್ಷ್ಮಿ ರವೀಂದರ್ ತಮ್ಮ ಮದುವೆಯ ನಂತರ ಬಹಳ ಜನಪ್ರಿಯತೆ ಪಡೆದುಕೊಂಡರು.. ಇದೀಗ ಇವರಿಬ್ಬರ ನಡುವೆ ವಯಸ್ಸಿನ ಅಂತರದ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.